Перейти к содержимому

ಆರೋಗ್ಯಕರ ಕೂದಲ ಆರೈಕೆ ಗಾಗಿ ಮನೆಮದ್ದು

sukanya-vineeth

0:00 / 0:00

ಆರೋಗ್ಯಕರ ಕೂದಲ ಆರೈಕೆ ಗಾಗಿ ಮನೆಮದ್ದು

97 просмотров · 8 дней назад
sukanya-vineeth
507 подписчиков
97 просмотров · 8 дней назад
ಈ ವಿಡಿಯೋದಲ್ಲಿ ನಾನು ಮನೆಯಲ್ಲಿ ಸುಲಭವಾಗಿ ತಯಾರಿಸಿಕೊಳ್ಳಬಹುದಾದ Flaxseed Hair Mask ಅನ್ನು ಹೇಗೆ ತಯಾರಿಸಿ ಕೂದಲಿಗೆ apply ಮಾಡಿಕೊಳ್ಳುತ್ತೇನೆ ಅನ್ನೋದನ್ನು share ಮಾಡಿದ್ದೇನೆ. 🌿✨ 🌿 ಬೇಕಾಗುವ ಪದಾರ್ಥಗಳು: • Flax seeds – 1 spoon • Rosemary leaves – 1 spoon • Aloe Vera gel – 1 spoon • Vitamin E capsule – 1 • Coconut oil – 5–6 drops 💖 Regular hair care ಜೊತೆಗೆ ನಮ್ಮ food intake ಕೂಡ ಕೂದಲಿನ ಆರೋಗ್ಯಕ್ಕೆ ಮುಖ್ಯ ಅನ್ನೋದನ್ನು ಮರೆಯಬೇಡಿ. ಈ ಮನೆಮದ್ದು ನಿಮ್ಮ ಕೂದಲಿಗೆ ಹೇಗೆ suit ಆಗುತ್ತದೆ ಅನ್ನೋದನ್ನು ಮೊದಲು ಸ್ವಲ್ಪ ಪ್ರಮಾಣದಲ್ಲಿ try ಮಾಡಿ ನೋಡಿ. ವಿಡಿಯೋ ಇಷ್ಟವಾದರೆ Like 👍 Share 💕 & Subscribe 🔔 ಮಾಡಿ. #HairMask #FlaxseedHairMask #HairCareKannada #HomeRemedy #ShiningHair #LongHair #HairCareRoutine #RosemaryForHair #KannadaVlog #AVScreator8952