FD ಯಲ್ಲಿ ಹಣ ಉಳಿತಾಯಕ್ಕೆ ಯಾವ ಪ್ಲಾಟ್‌ಫಾರ್ಮ್ ಬೆಸ್ಟ್? ಆರ್ಥಿಕ ತಜ್ಞ ಬಸವರಾಜ ತೋನಗಟ್ಟಿಯವರ ಸಂದರ್ಶನ!
ET Kannada
0:00 / 0:00
FD ಯಲ್ಲಿ ಹಣ ಉಳಿತಾಯಕ್ಕೆ ಯಾವ ಪ್ಲಾಟ್‌ಫಾರ್ಮ್ ಬೆಸ್ಟ್? ಆರ್ಥಿಕ ತಜ್ಞ ಬಸವರಾಜ ತೋನಗಟ್ಟಿಯವರ ಸಂದರ್ಶನ!
2 232 просмотра · 17 ч назад
ET Kannada
22,6 тыс. подписчиков
2 232 просмотра · 17 ч назад
FD ಯಲ್ಲಿ ಹಣ ಉಳಿತಾಯಕ್ಕೆ ಯಾವ ಪ್ಲಾಟ್‌ಫಾರ್ಮ್ ಬೆಸ್ಟ್? ಆರ್ಥಿಕ ತಜ್ಞ ಬಸವರಾಜ ತೋನಗಟ್ಟಿಯವರ ಎಕ್ಸ್‌ಕ್ಲೂಸಿವ್ ಸಂದರ್ಶನ! | Which Platform is Best for Saving Money in FDs? Exclusive Interview with Financial Expert Basavaraj Tonagatti! | ET Kannada
ಜೀವನದಲ್ಲಿ ಹಣವನ್ನ ಉಳಿಸಬೇಕು, ದುಪ್ಪಟ್ಟು ಹಣವನ್ನ ನಮ್ಮ ಭವಿಷ್ಯಕ್ಕೆ ಉಳಿಸಿಕೊಳ್ಳಬೇಕು ಅನ್ನೋ ಯೋಜನೆ ಹಲವರು ಮಂದಿಯ ಕನಸು ಕೂಡ ಆಗಿರುತ್ತದೆ. ಆದರೆ ಎಲ್ಲಿ ಹೂಡಿಕೆ ಮಾಡಬೇಕು, ಎಫ್‌ಡಿ ಮಾಡೋದಾದ್ರೆ ಹೇಗೆ ಎಲ್ಲಿ ಮಾಡಬೇಕು ಅನ್ನೋ ಗೊಂದಲ ಸರ್ವೇ ಸಾಮಾನ್ಯವಾಗಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ SEBI ನೋದಾಯಿತಾ ಸದಸ್ಯರು ಆರ್ಥಿಕ ತಜ್ಞರಾದ ಬಸವರಾಜ ತೋನಗಟ್ಟಿಯವರು ಎಕಾಮಿಕ್ ಟೈಮ್ಸ್ ಕನ್ನಡದೊಂದಿಗೆ ಮಾತನಾಡಿದ್ದಾರೆ ಅದರ ವಿವರ ಇಲ್ಲಿದೆ.
Saving money in life and accumulating double the wealth for our future is a dream for many people. However, confusion about where to invest and how or where to create Fixed Deposits (FDs) is quite common. Addressing this very topic, SEBI-registered member and financial expert Basavaraj Tonagatti shared his expert insights in an exclusive discussion with Vijaya Karnataka Web. Here are the complete details and expert guidance on making the right FD and savings choices.
FD ಯಲ್ಲಿ ಹಣ ಉಳಿತಾಯ ಮಾಡಬೇಕಾ?ಸರ್ಕಾರಿ ಬ್ಯಾಂಕ್‌ಗಳಲ್ಲಿ ಮಾತ್ರ ಸಾಧ್ಯನಾ? ಫಂಡ್‌ಗಳಲ್ಲಿ ಹೂಡಿಕೆ ಮಾಡಿದ್ರೆ ಲಾಭನಾ? | Should You Save Money in FDs? Is It Possible Only in Government Banks? Are Fund Investments Profitable? | #FixedDeposit #BasavarajTonagatti #PersonalFinance #SmartSavings #WealthBuilding #SEBIRegistered #FinancialTips
00:00 ಪರಿಚಯ
03:15 ಎಫ್‌ಡಿ ಮಾಡುವುದು ಹೇಗೆ ಮತ್ತು ಎಲ್ಲಿ?
05:45 ಸರ್ಕಾರಿ ಬ್ಯಾಂಕ್‌ಗಳು ಮತ್ತು ಖಾಸಗಿ ಬ್ಯಾಂಕ್‌ಗಳ ವ್ಯತ್ಯಾಸ
08:20 ಎಫ್‌ಡಿಯಲ್ಲಿ ಹಣ ಸುರಕ್ಷಿತವೇ?
12:10 ಕಾರ್ಪೊರೇಟ್ ಎಫ್‌ಡಿಗಳ ಅಪಾಯಗಳು
14:45 ಟಿಡಿಎಸ್ (TDS) ಕಡಿತದ ನಿಯಮಗಳು
18:30 ಮಾಸಿಕ ಅಥವಾ ತ್ರೈಮಾಸಿಕ ಬಡ್ಡಿ ಪಾವತಿ ಆಯ್ಕೆ
20:55 ಮ್ಯೂಚುವಲ್ ಫಂಡ್‌ಗಳು ಮತ್ತು ಎಫ್‌ಡಿ ಹೋಲಿಕೆ
24:30 ಡಿಜಿಟಲ್ ಎಫ್‌ಡಿ ಹೂಡಿಕೆ ಮಾಡುವ ವಿಧಾನ
27:10 ಸ್ಮಾರ್ಟ್ ಸೇವಿಂಗ್ಸ್ ಮತ್ತು ವೆಲ್ತ್ ಬಿಲ್ಡಿಂಗ್ ಟಿಪ್ಸ್
28:29 ಮುಕ್ತಾಯ
A destination to know all that is happening in the economic world in your favorite language Kannada. Business, Finance, India and World Economy news in Kannada.