Перейти к содержимому

Bengaluru Secret: ಕಾಡು ಮಲ್ಲೇಶ್ವರ ಗುಡಿಗೆ ಬೃಹತ್ ದೇವಾಲಯ ಕಟ್ಟಿದ ಎಲೆ ಮಲ್ಲಪ್ಪ ಶೆಟ್ಟರ ಸೊಸೆ ಹೇಳಿದ್ದೇನು?

Vijay Karnataka | ವಿಜಯ ಕರ್ನಾಟಕ

0:00 / 0:00

Bengaluru Secret: ಕಾಡು ಮಲ್ಲೇಶ್ವರ ಗುಡಿಗೆ ಬೃಹತ್ ದೇವಾಲಯ ಕಟ್ಟಿದ ಎಲೆ ಮಲ್ಲಪ್ಪ ಶೆಟ್ಟರ ಸೊಸೆ ಹೇಳಿದ್ದೇನು?

12 475 просмотров · 4 недели назад
Vijay Karnataka | ವಿಜಯ ಕರ್ನಾಟಕ
1,8 млн подписчиков
12 475 просмотров · 4 недели назад
Bengaluru Secret: ಕಾಡು ಮಲ್ಲೇಶ್ವರ ಗುಡಿಗೆ ಬೃಹತ್ ದೇವಾಲಯ ಕಟ್ಟಿದ ಎಲೆ ಮಲ್ಲಪ್ಪ ಶೆಟ್ಟರ ಸೊಸೆ ಹೇಳಿದ್ದೇನು? | Bengaluru Secret: The Hidden History of Kadu Malleshwara Temple | Who Rebuilt It? | Nandi Theertha Mystery 1886 ರಲ್ಲಿ ಕಾಡು ಮಲ್ಲೇಶ್ವರ ದೇವಾಲಯ ಗರ್ಭಗುಡಿಯಷ್ಟೇ ಇದ್ದು, ಶಿಥಿಲಾವಸ್ಥೆಯಲ್ಲಿದ್ದಾಗ, ಎಲೆ ಮಲ್ಲಪ್ಪ ಶೆಟ್ಟರ ವ್ಯಾಪಾರಿಗಳ ಕನಸಲ್ಲಿ ಬಂದ ದೇವರು, ಗುಡಿ ಕಟ್ಟುವಂತೆ ಕೇಳಿದಾಗ ಮಲ್ಲಪ್ಪ ಶೆಟ್ಟರು ಅಂದಾಜು ನಲವತ್ತು ಸಾವಿರ ಬೆಳ್ಳಿ-ಚಿನ್ನ ನಾಣ್ಯಗಳಬ್ನು ಖರ್ಚುಮಾಡಿ ಇಂದಿನ ಬೃಹತ್ ದೇವಾಲಯ ಹಾಗೂ, ನಂದಿತೀರ್ಥ ದೇವಾಲಯವ್ಙು ಜೀರ್ಣೋದ್ಧಾರಗೊಳಿಸಿದರಂತೆ. ದೇವಾಲಯ ಬಹಳ ಪುರಾತನವೂ ಆಗಿದ್ದು, ಇದರ ಇತಿಹಾಸ ದಾಖಲಾಗಿರುವುದು ಸಿಗುವುದು ಮಾತ್ರ 1669 ರ ಶಾಸನದಲ್ಲಿ. ಹೌದು ದೇವಾಲಯದ ಆವರಣದಲ್ಲಿಯೇ ಈ ಶಾಸನವಿದ್ದು, ಇದರಲ್ಲಿ ದಾಖಲಾಗಿರುವ ಮಾಹಿತಿಯ ಪ್ರಕಾರ, ಬಿಜಾಪುರದ ಆದಿಲ್ ಷಾಹಿ ಮನೆತನಕ್ಕೆ ಬೆಂಗಳೂರು ಪ್ರಾಂತ್ಯ ಸೇರಿದ್ದಾಗ, ಶಿವಾಜಿಯ ತಂದೆ ಷಹಜಿ ಸುಬೇದಾರರಾಗಿದ್ದರು. ಷಹಜಿಯ ಕಿರಿಯ ಮಗ ಹಾಗೂ ಶಿವಾಜಿಯ ಸಹೋದರ ಆಗಿದ್ದ ಎಕ್ಕೋಜಿ ಅಥವಾ ವೆಂಕೋಜಿ ಆಡಳಿತ ನಡೆಸುತ್ತಿದ್ದಾಗ, ಕಾಡುಮಲ್ಲೇಶ್ವರ ಸ್ವಾಮಿಯ ದರ್ಶನ ಪಡೆದು ಪ್ರಭಾವಿತನಾಗಿ ಕೆಲವು ಗ್ರಾಮಗಳನ್ನು ದೇವಾಲಯದ ಖರ್ಚುವೆಚ್ಚಕ್ಕಾಗಿ ದಾನ ಕೊಟ್ಟ ಬಗ್ಗೆ ಬರೆಸಿದ ಶಿಲಾಶಾಸನವು ಸಿಕ್ಕಿದೆ. ಇದಾದ ಬಳಿಕವೂ 1886 ರಲ್ಲಿ ಶಿಥಿಲಾವಸ್ಥೆಗೆ ತಲುಪಿದಾಗ ಮತ್ತೆ ಮಹಾದಾನಿ ಎಲೆ ಮಲ್ಲಪ್ಪ ಶೆಟ್ಟರ ಶ್ರಮದಿಂದ ಈ ದೇವಾಲಯ ಜೀರ್ಣೋದ್ಧಾರಗೊಂಡಿತು. ಇದೀಗ ಸರಕಾರದ ಮುಜರಾಯಿ ಇಲಾಖೆಯ ಎ ಗ್ರೇಡ್ ದೇವಾಲಯಗಳ ಪಟ್ಟಿಯಲ್ಲಿದ್ದು, ದೇವಾಲಯದ ಜಾಗ, ಪರಿಸರ, ಪರಂಪರೆಯನ್ನು ಉಳಿಸುವಲ್ಲಿ ಮಲ್ಲೇಶ್ವರ ಗೆಳೆಯರ ಬಳಗ ಶ್ರಮಿಸುತ್ತಿದೆ. ಹಾಗೆಯೇ ಎಲೆ ಮಲ್ಲಪ್ಪ ಶೆಟ್ಟರ 5 ನೇ ತಲೆಮಾರಿನ ಸೊಸೆಯಾದ ಜಿ.ವಿ.ಜಯಾ ರಾಜಶೇಖರ್ ಅವರು ಮಾತನಾಡಿರುವ ಎಕ್ಸ್ ಕ್ಲೂಸಿವ್ ಮಾಹಿತಿ ವಿಜಯ ಕರ್ನಾಟಕದ ಬೆಂಗಳೂರು ಸೀಕ್ರೆಟ್ ನಲ್ಲಿದೆ. Discover the fascinating history of Kadu Malleshwara Temple, one of Bengaluru's oldest and most significant Shiva temples. This episode of Bengaluru Secret explores the temple's remarkable past, including the 1669 stone inscription, the contribution of philanthropist Ele Mallappa Shetty, and the mysterious Nandi Theertha, where water continuously flows from Nandi's mouth for the Shiva Abhisheka. Learn how the temple was restored after falling into ruins in 1886, the role of the Adil Shahi dynasty, Shahaji, and Ekoji (Venkoji), and hear exclusive insights from the fifth-generation daughter-in-law of Ele Mallappa Shetty. Watch till the end to uncover one of Bengaluru's best-kept heritage secrets. ನಂದಿ ತೀರ್ಥದ ನೀರಿನ ಮೂಲ ಯಾವುದು ಗೊತ್ತಾ? | The Untold Story of Kadu Malleshwara Temple | Bengaluru Secret | Nandi Theertha Explained | #BengaluruSecret #KaduMalleshwara #Malleshwaram #NandiTheertha #bengalurucase ▬▬▬▬▬▬▬▬ ▬▬▬▬ ▬▬▬▬ ▬▬▬▬ 00:00 - ಮಲ್ಲಪ್ಪ ಶೆಟ್ಟರ ಕೊಡುಗೆಯ ಪರಿಚಯ 00:54 - ಮಲ್ಲಪ್ಪ ಶೆಟ್ಟರ 5ನೇ ತಲೆಮಾರಿನ ಸೊಸೆ 01:35 - ಮಲ್ಲಪ್ಪ ಶೆಟ್ಟರ ಜೀವನ ಪಯಣ 04:12 - 1669ರ ಶಾಸನ-ವೆಂಕೋಜಿ ಕಾಲದ ಮಾಹಿತಿ 05:35 - ಇತರ ಧರ್ಮ ಕಾರ್ಯಗಳು 08:03 - ದೇವಾಲಯ ನಿರ್ಮಾಣದ ಪ್ರಸಂಗ 11:08 - ನಿರ್ಮಾಣದ ವೆಚ್ಚ 16:09 - ಎಲೆಮಲ್ಲಪ್ಪ ಶೆಟ್ಟಿ ಕೆರೆ 18:11 - ಬರಗಾಲದ ಸೇವೆ 20:00 - ವಾಣಿವಿಲಾಸ ಆಸ್ಪತ್ರೆ (ಹೆರಿಗೆ ಆಸ್ಪತ್ರೆ) 25:05 - ರಾವ್ ಬಹದ್ದೂರ್ ಬಿರುದು 27:12 - ದಕ್ಷಿಣಾಭಿಮುಖ ನಂದಿತೀರ್ಥ ಕಲ್ಯಾಣಿ 28:08 - ಅರ್ಚಕರೊಂದಿಗೆ ಮಾತುಕತೆ ▬▬▬▬▬▬▬▬ ▬▬▬▬ ▬▬▬▬ ▬▬▬▬ SUBSCRIBE US ►    / @vijaykarnataka   ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5C... FACEBOOK ►  / vijaykarnataka   INSTAGRAM ►   / vijaykarnataka   TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share