ದೇಶಾದ್ಯಂತ ರೈಲು ಪ್ರಯಾಣ ಮಾಡುವ ಹಿರಿಯ ನಾಗರಿಕರಿಗೆ ಅರ್ಧ ಟಿಕೆಟ್ ಬಗ್ಗೆ ಬಿಗ್ ಅಪ್ಡೇಟ್!
Bharat Dispatch Kannada
0:00 / 0:00
ದೇಶಾದ್ಯಂತ ರೈಲು ಪ್ರಯಾಣ ಮಾಡುವ ಹಿರಿಯ ನಾಗರಿಕರಿಗೆ ಅರ್ಧ ಟಿಕೆಟ್ ಬಗ್ಗೆ ಬಿಗ್ ಅಪ್ಡೇಟ್!
244 009 просмотров · 1 дн. назад
Bharat Dispatch Kannada
2,67 тыс. подписчиков
244 009 просмотров · 1 дн. назад
ರೈಲಿನಲ್ಲಿ ಪ್ರಯಾಣಿಸುವ ಹಿರಿಯ ನಾಗರಿಕರಿಗೆ ಮತ್ತೆ 40% ಮತ್ತು 50% ಟಿಕೆಟ್ ರಿಯಾಯಿತಿ ಸಿಗುತ್ತಾ? ಕೊರೊನಾ ಸಮಯದಲ್ಲಿ ಸ್ಥಗಿತಗೊಂಡಿದ್ದ Senior Citizen Railway Concession ಅನ್ನು ಮರುಪ್ರಾರಂಭಿಸಬೇಕು ಎಂಬ ಬೇಡಿಕೆ ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಿವೃತ್ತ ನೌಕರರ ಸಂಘದ ಪ್ರತಿನಿಧಿ ಪತ್ರ ಬರೆದು ಹಿರಿಯ ನಾಗರಿಕರ ರೈಲು ಟಿಕೆಟ್ ರಿಯಾಯಿತಿಯನ್ನು ಪುನಃ ಜಾರಿಗೆ ತರಬೇಕೆಂದು ಮನವಿ ಮಾಡಿದ್ದಾರೆ.
ಹಿಂದೆ 60 ವರ್ಷ ಮೇಲ್ಪಟ್ಟ ಪುರುಷರಿಗೆ 40% ಮತ್ತು 58 ವರ್ಷ ಮೇಲ್ಪಟ್ಟ ಮಹಿಳೆಯರಿಗೆ 50% ರಿಯಾಯಿತಿ ಸಿಗುತ್ತಿತ್ತು. ಈ ಸೌಲಭ್ಯ ಮತ್ತೆ ಆರಂಭವಾದರೆ ಹಿರಿಯ ನಾಗರಿಕರಿಗೆ ಎಷ್ಟು ಹಣ ಉಳಿತಾಯವಾಗಬಹುದು? ರೈಲ್ವೆಗೆ ಎಷ್ಟು ಹೆಚ್ಚುವರಿ ಹೊರೆ ಉಂಟಾಗಬಹುದು? ಸ್ಲೀಪರ್ ಮತ್ತು 3AC ಪ್ರಯಾಣಿಕರಿಗೂ ರಿಯಾಯಿತಿ ಸಿಗುವ ಸಾಧ್ಯತೆ ಇದೆಯೇ? ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿ.
🎬 CREW & CONTRIBUTORS
━━━━━━━━━━━━━━━━
• Written by: Kiran Kumar
• Anchor :Hanmanth Deshmukh
• Edited by: @sachiinshetty
#SeniorCitizen #RailwayConcession #IndianRailways #RailwayNews #BharatDispatchKannada