Перейти к содержимому

ಯಕ್ಷಗಾನ - ವೀರ ಸಹಸ್ರಾನಿಕ - ಯಕ್ಷ ಯಾಮಿನಿ ದುಬೈ - Shreeprabha Studio

Shreeprabha Studio

0:00 / 0:00

ಯಕ್ಷಗಾನ - ವೀರ ಸಹಸ್ರಾನಿಕ - ಯಕ್ಷ ಯಾಮಿನಿ ದುಬೈ - Shreeprabha Studio

12 570 просмотров · 5 дней назад
Shreeprabha Studio
98 тыс. подписчиков
12 570 просмотров · 5 дней назад
ಯಕ್ಷ ಯಾಮಿನಿ ದುಬೈ ಇವರ ಸಂಯೋಜನೆಯಲ್ಲಿ ಶಿರಸಿ ವಿದ್ಯಾನಗರದ ರುದ್ರಭೂಮಿಯ ಅನಾಥ ಶವಗಳ ಅಂತ್ಯ ಸಂಸ್ಕಾರ ನಿಧಿಯ ಸಹಾಯಾರ್ಥ ಕವಿ ಗುಂಡು ಸೀತಾರಾಮ ವಿರಚಿತ ಯಕ್ಷಗಾನ ವೀರ ಸಹಸ್ರಾನಿಕ. ಹಿಮ್ಮೇಳ : ಭಾಗವತರು : ಶ್ರೀ ರಾಮಕೃಷ್ಣ ಹೆಗಡೆ, ಹಿಲ್ಲೂರು ಮೃದಂಗ : ಶ್ರೀ ಸುನೀಲ ಭಂಡಾರಿ, ಕಡತೋಕ ಚಂಡೆ : ಶ್ರೀ ಸುಜನ ಹಾಲಾಡಿ ಮುಮ್ಮೇಳದಲ್ಲಿ : ಶ್ರೀ ಕಾರ್ತಿಕ ಚಿಟ್ಟಾಣಿ ಶ್ರೀ ವಿನಯ ಬೇರೊಳ್ಳಿ ಶ್ರೀ ಎಂ.ಜಿ.ಹೆಗಡೆ ಬಿಳೆಕಲ್ ಶ್ರೀ ಸನ್ಮಯ ಭಟ್ಟ ಮಲವಳ್ಳಿ ಶ್ರೀ ಸುಧೀರ ಉಪ್ಪೂರು ಶ್ರೀ ನಾಗರಾಜ ಭಟ್ಟ ಕುಂಕಿಪಾಲ ಶ್ರೀ ದೀಪಕ ಕುಂಕಿ ಶ್ರೀ ಮಹಾಬಲೇಶ್ವರ ಭಟ್ಟ, ಕ್ಯಾದಗಿ ವೇಷಭೂಷಣ : ಶ್ರೀ ಮಹಾಬಲೇಶ್ವರ ಗೌಡ, ಹಾರೇಗೊಪ್ಪ ಧ್ವನಿವರ್ಧಕ : ಉದಯ ಸೌಂಡ್ಸ್ ಶಿರಸಿ ಸಹಕಾರ : ಸುಭಾಶ್ಚಂದ್ರಭೋಸ್ ಕಾರ್ಯಪಡೆ ಶಿರಸಿ (ಸುಕಾಶಿ) ಹಿಲ್ಲೂರು ಯಕ್ಷಮಿತ್ರ ಬಳಗ ಶಿರಸಿ (ರಿ.) ವಿಡಿಯೋ ಇಷ್ಟವಾದರೆ Like ಮಾಡಿ, Share ಮಾಡಿ ಹಾಗೂ Shreeprabha Studio YouTube Channel ಅನ್ನು Subscribe ಮಾಡುವ ಮೂಲಕ ನಮ್ಮನ್ನು ಪ್ರೋತ್ಸಾಹಿಸಿ. ಇಂತಹ ಮೌಲ್ಯಯುತ ಸಂದರ್ಶನಗಳು, ಕಲಾ ದಾಖಲಾತಿಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಇನ್ನಷ್ಟು ಜನರಿಗೆ ತಲುಪಿಸುವ ನಮ್ಮ ಪ್ರಯತ್ನಕ್ಕೆ ನಿಮ್ಮ ಸಹಕಾರವೂ ಅಮೂಲ್ಯ. ಈ ಕಾರ್ಯಕ್ಕೆ Sponsorship, Advertisement ಅಥವಾ ಆರ್ಥಿಕ ಸಹಾಯದ ಮೂಲಕ ಕೈಜೋಡಿಸಲು ಇಚ್ಛಿಸುವವರು ಕೆಳಗಿನ UPI ಸಂಖ್ಯೆಯ ಮೂಲಕ ತಮ್ಮ ಬೆಂಬಲವನ್ನು ನೀಡಬಹುದು. UPI / PhonePe / Google Pay : 9449901477 ನಿಮ್ಮ ಪ್ರೋತ್ಸಾಹ ಮತ್ತು ಸಹಕಾರವೇ ನಮ್ಮ ಶಕ್ತಿ. Bank details (Proprietor of Shreeprabha Studio) Account Name - Bank Of Baroda Branch - Sirsi Account Holder Name - Prasanna Venkatraamana Bhat Ac.No. - 34060100001945 IFSC - BARB0SIRSIX Swift Code - BARBINBBARW UPI - 9449901477@ybl Shreprabha Studio 9449901477 Shreeprabhastudio@gmail.com Contact for Indoor And outdoor Audio Video related enquires Shreeprabha Studio - 9449901477 Shreeprabha Studio ಕಾರ್ಯಕ್ರಮದ ನೇರ ಪ್ರಸಾರಕ್ಕೆ ಹಾಗೂ ರೆಕಾರ್ಡಿಂಗ್ ಗಳಿಗೆ ಸಂಪರ್ಕಿಸಿ 9449901477 Join Shreeprabha Studio Social media through the link below👇 YouTube 👇🏻    / @shreeprabhastudio   Facebook 👇🏻 https://www.facebook.com/profile.php?... Instagram 👇🏻 https://instagram.com/shreeprabhastud... #shreeprabha