RGRHCL ಬೆಂಗಳೂರಿನ ಈ ಅಪಾರ್ಟ್‌ಮೆಂಟ್‌ನಲ್ಲಿ ಗಣೇಶ ಹಬ್ಬ ಹೇಗಿರುತ್ತೆ ಗೊತ್ತಾ?
Digital Bharat Seva
0:00 / 0:00
RGRHCL ಬೆಂಗಳೂರಿನ ಈ ಅಪಾರ್ಟ್‌ಮೆಂಟ್‌ನಲ್ಲಿ ಗಣೇಶ ಹಬ್ಬ ಹೇಗಿರುತ್ತೆ ಗೊತ್ತಾ?
3 015 просмотров · 3 недели назад
Digital Bharat Seva
19,7 тыс. подписчиков
3 015 просмотров · 3 недели назад
RGRHCL 1 Lakh Housing
ದೇವಗೆರೆ 1 ಲಕ್ಷ ಬಹುಮಹಡಿ ವಸತಿ ಯೋಜನೆಯ (Rajiv Gandhi Housing Scheme)
A ಮತ್ತು B ಬ್ಲಾಕ್ ನಿವಾಸಿಗಳು ಒಗ್ಗಟ್ಟಾಗಿ ಆಚರಿಸಿದ ಪ್ರಥಮ ವರ್ಷದ ಅದ್ಧೂರಿ ಗಣೇಶೋತ್ಸವದ ನೇರ ಗ್ರೌಂಡ್ ರಿಪೋರ್ಟ್!
ಈ ವಿಡಿಯೋದಲ್ಲಿ ಅಪಾರ್ಟ್‌ಮೆಂಟ್ ಆವರಣದಲ್ಲೇ ಪರಿಸರ ಸ್ನೇಹಿಯಾಗಿ
ತಾತ್ಕಾಲಿಕ ತೊಟ್ಟಿ ನಿರ್ಮಿಸಿ ಗಣೇಶ ವಿಸರ್ಜನೆ ಮಾಡಿದ ನಿವಾಸಿಗಳ ವಿಶಿಷ್ಟ ಪ್ರಯತ್ನ ಮತ್ತು ನಿವಾಸಿಗಳ ಅನಿಸಿಕೆಗಳನ್ನು ಕಣ್ತುಂಬಿಕೊಳ್ಳಿ.
📌 Key Highlights of This Video:
ದೇವಗೆರೆ ಅಪಾರ್ಟ್‌ಮೆಂಟ್‌ನ ಗಣೇಶ ಪ್ರತಿಷ್ಠಾಪನೆ ಮತ್ತು ಪೂಜಾ ಸಂಭ್ರಮ
ನಿವಾಸಿಗಳಾದ ರೋಹಿತ್, ಮಂಜಣ್ಣ, ಚನ್ನಬಸಪ್ಪ ಹಾಗೂ ಪೃಥ್ವಿ ಅವರ ಮಾತುಗಳು ಆವರಣದಲ್ಲೇ ಇಟ್ಟಿಗೆ ಮತ್ತು ಟಾರ್ಪಲಿನ್ ಬಳಸಿ ಮಾಡಿದ ವಿಸರ್ಜನಾ ತೊಟ್ಟಿ ನಿರ್ಮಾಣ ಕುಟುಂಬಗಳ ಸಮ್ಮಿಲನ ಮತ್ತು ಹಬ್ಬದ ಊಟೋಪಚಾರ
🔔 ಡಿಜಿಟಲ್ ಭಾರತ್ ಸೇವಾ (DBS) ಚಾನೆಲ್‌ಗೆ ಸಬ್‌ಸ್ಕ್ರೈಬ್ ಆಗಿ, ಬೆಲ್ ಐಕಾನ್ ಒತ್ತಿ ನಿಮ್ಮ ಬೆಂಬಲ ನೀಡಿ!
ಬೆಂಗಳೂರು ಮತ್ತು ಕರ್ನಾಟಕದ BDA ಇ-ಹರಾಜು ಸೈಟ್‌ಗಳು, RGRHCL ವಸತಿ ಯೋಜನೆಗಳು ಮತ್ತು ಸರ್ಕಾರಿ ಲೇಔಟ್‌ಗಳ ನೈಜ ಸ್ಥಿತಿಯನ್ನು ಪರಿಶೀಲಿಸುವ ಸ್ವತಂತ್ರ ವೇದಿಕೆ.
Digital Bharat Seva provides unbiased on-site ground inspections, WebGIS boundary verification, and construction reality checks before you invest.
🔍 What We Cover:
• BDA E-Auction Layout Ground Reality (NPKL, Arkavathy, Anjanapura, BSK)
• RGRHCL 1-Lakh Multi-Floor Housing Flat Inspections & Key Delivery Updates
• Land Verification Masterclasses: WebGIS, Mojini, Dishaank & Bhoomi
• Infrastructure Audits: Water pipeline, BESCOM power, roads & legal buffer zones
📍 Essential Links & Resources:
• Official Portal:
• Land/Map Verification Guide:
⚠️ Disclaimer: We are an independent consumer advocacy and ground-reporting channel. We do not sell plots, broker real estate deals, or represent any government agency.
📩 Business Inquiries & Site Coverage: hellorahulofficial@gmail.com
📍 Bengaluru, Karnataka
#BDAAuction #RGRHCL #BengaluruRealEstate #DBSeva #GaneshChaturthi #BangaloreHousing #Devagere #Bengaluru #DBSChannel #KannadaVlog #GaneshaVisarjan #RajivGandhiHousingScheme