Перейти к содержимому

ಫಸ್ಟ್ ಟೈಂ ಫ್ರಾಂಕ್ ಮಾಡ್ದೆ 😱 | ಅಳ್ತಿದ್ದಾಗ ನಮ್ಮವರು ಸಮಾಧಾನ ಮಾಡಿದ್ದು ಹೀಗೆ ❤️ | Daily Vlog

Swetha gani lifestyle vlogs

0:00 / 0:00

ಫಸ್ಟ್ ಟೈಂ ಫ್ರಾಂಕ್ ಮಾಡ್ದೆ 😱 | ಅಳ್ತಿದ್ದಾಗ ನಮ್ಮವರು ಸಮಾಧಾನ ಮಾಡಿದ್ದು ಹೀಗೆ ❤️ | Daily Vlog

278 просмотров · 2 недели назад
Swetha gani lifestyle vlogs
564 подписчика
278 просмотров · 2 недели назад
ಇವತ್ತಿನ ಡೈಲಿ ವ್ಲಾಗ್‌ನಲ್ಲಿ ಫಸ್ಟ್ ಟೈಂ ಒಂದು ಫ್ರಾಂಕ್ ಮಾಡೋಕೆ ಟ್ರೈ ಮಾಡಿದ್ದೀನಿ 😱😂 ಆದ್ರೆ ಫ್ರಾಂಕ್ ಮಾಡ್ತಾ ಮಾಡ್ತಾ ಸೀನ್ ಸ್ವಲ್ಪ ಎಮೋಷನಲ್ ಆಯ್ತು 🥹❤️ ಅಳೋಕೆ ಶುರು ಮಾಡಿದಾಗ ನಮ್ಮವರು ಹೇಗೆ ಸಮಾಧಾನ ಮಾಡಿದ್ರು ಅನ್ನೋದನ್ನ ಈ ವಿಡಿಯೋದಲ್ಲಿ ನೋಡಬಹುದು. ವಿಡಿಯೋ ಇಷ್ಟ ಆದ್ರೆ Like 👍 ಮಾಡಿ, Comment 💬 ಮಾಡಿ ಮತ್ತು Channel Subscribe 🔔 ಮಾಡೋದನ್ನ ಮರೆಯಬೇಡಿ. ನಿಮ್ಮ ಸಪೋರ್ಟ್ ಯಾವಾಗಲೂ ನಮ್ಮ ಜೊತೆ ಇರಲಿ ❤️🙏 #DailyVlog #Prank #KannadaVlog #KannadaYouTuber