Перейти к содержимому

YouTube ನಿಂದ ನನಗೆ ದೊಡ್ಡ ಶಾಕ್! Live Streaming Disabled 😢

LifeWithMySon 💕

0:00 / 0:00

YouTube ನಿಂದ ನನಗೆ ದೊಡ್ಡ ಶಾಕ್! Live Streaming Disabled 😢

64 просмотра · 8 дн. назад
LifeWithMySon 💕
353 подписчика
64 просмотра · 8 дн. назад
ಎಲ್ಲರಿಗೂ ನಮಸ್ಕಾರ 🙏❤️ ನನ್ನ YouTube ಚಾನೆಲ್‌ನಲ್ಲಿ Live ಮಾಡುತ್ತಿರುವಾಗ ಸಡನ್ ಆಗಿ Live Streaming Disable ಆಯ್ತು. 😔 ಇದರಿಂದ ನನಗೆ ತುಂಬಾ ಬೇಸರವಾಯಿತು. YouTube ಯಾಕೆ Live Streaming Restriction ಕೊಟ್ಟಿದೆ? ಇದಕ್ಕೆ ನಿಖರವಾದ ಕಾರಣ ಏನು? ಮತ್ತೆ ಯಾವಾಗ Live ಮಾಡುವ ಅವಕಾಶ ಸಿಗುತ್ತದೆ? 14 ರಿಂದ 20 ದಿನಗಳ ನಂತರ ಮತ್ತೆ Live ಮಾಡಬಹುದಾ? ಈ ಎಲ್ಲಾ ವಿಷಯಗಳ ಬಗ್ಗೆ ನನ್ನ ಅನುಭವವನ್ನು ಈ ವಿಡಿಯೋದಲ್ಲಿ ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ. ನನ್ನ ಚಾನೆಲ್‌ಗೆ ಪ್ರೀತಿ ಮತ್ತು ಬೆಂಬಲ ನೀಡುತ್ತಿರುವ ಪ್ರತಿಯೊಬ್ಬರಿಗೂ ಹೃತ್ಪೂರ್ವಕ ಧನ್ಯವಾದಗಳು. ❤️🙏 ನಿಮಗೂ ಇಂತಹ ಸಮಸ್ಯೆ ಎದುರಾಗಿದ್ದರೆ ನಿಮ್ಮ ಅನುಭವವನ್ನು ಕಾಮೆಂಟ್‌ನಲ್ಲಿ ಹಂಚಿಕೊಳ್ಳಿ. ನನ್ನ ಚಾನೆಲ್ Subscribe ಮಾಡಿ, ನಿಮ್ಮ ಬೆಂಬಲ ಹೀಗೆಯೇ ಇರಲಿ. ❤️ Temple background music created from copyright-free music for wedding videos, photos, vlog, corporate and other Ancient Temple Mysterious Ethnic Music alex-morgan Play List Recife/Brazil