Перейти к содержимому

ಪಲಾವ್ ಅನ್ನು ಇದಕ್ಕಿಂತ ಸುಲಭವಾಗಿ ರುಚಿಕರವಾಗಿ ಮಾಡಲು ಸಾಧ್ಯವಿಲ್ಲ ಬೇಕಿದ್ರೆ ಒಮ್ಮೆ ವಿಡಿಯೋ ನೋಡಿ I Pulao Recipe

Bhagya Tv

0:00 / 0:00

ಪಲಾವ್ ಅನ್ನು ಇದಕ್ಕಿಂತ ಸುಲಭವಾಗಿ ರುಚಿಕರವಾಗಿ ಮಾಡಲು ಸಾಧ್ಯವಿಲ್ಲ ಬೇಕಿದ್ರೆ ಒಮ್ಮೆ ವಿಡಿಯೋ ನೋಡಿ I Pulao Recipe

44 324 просмотра · 1 г. назад
Bhagya Tv
1,36 млн подписчиков
44 324 просмотра · 1 г. назад
#bhagyatv #bhagyatvrecipes #BhagyaTvKannada #pulao #brekfastideas https://mysunpure.in/ ವೆಜಿಟೇಬಲ್ ಪಲಾವ್ ಮಾಡಲು ಬೇಕಾದ ಪದಾರ್ಥಗಳು ಅಕ್ಕಿ 1 ಕಪ್ ಈರುಳ್ಳಿ 1 ಟೊಮೇಟೊ ಹಣ್ಣು 1 ಹುರುಳಿಕಾಯಿ 8 ರಿಂದ 10 ಆಲೂಗೆಡ್ಡೆ 1 ಕ್ಯಾರೆಟ್ 1 ಹಸಿಬಟಾಣಿ 4 ಟೇಬಲ್ ಸ್ಪೂನ್ ಪುದಿನ ಸೊಪ್ಪು 1 ಹಿಡಿ ಕೊತ್ತಂಬರಿ ಸೊಪ್ಪು 1 ಹಿಡಿ ಹಸಿಮೆಣಸಿನಕಾಯಿ 4 ಕಾಳು ಮೆಣಸು 8 ರಿಂದ 10 ಬೆಳ್ಳುಳ್ಳಿ 1 ಗಡ್ಡೆ ಹಸಿ ಶುಂಠಿ ಅರ್ಧ ಇಂಚು ಅರಿಶಿನದ ಪುಡಿ ಸ್ವಲ್ಪ ದನಿಯ ಪುಡಿ 1 ಟೀ ಸ್ಪೂನ್ ಎಣ್ಣೆ 2 ಟೇಬಲ್ ಸ್ಪೂನ್ ತುಪ್ಪ 2 ಟೇಬಲ್ ಸ್ಪೂನ್ ಪಲಾವ್ ಎಲೆ 2 ಕಸೂರಿ ಮೆಂತ್ಯ ಸ್ವಲ್ಪ ಸೋಂಪು ಕಾಳು ಸ್ವಲ್ಪ ಲವಂಗ 4 ಏಲಕ್ಕಿ ಕಾಯಿ 2 ಸ್ಟಾರ್ ಮಸಾಲ 1 ಚಕ್ಕೆ ಒಂದಿಂಚು ಉಪ್ಪು ರುಚಿಗೆ ತಕ್ಕಷ್ಟು Bhagya Tv Recipe Channel : https://www.youtube.com/c/bhagyatv?su... Bhagya tv vlogs channel :    / @bhagyatvvlogs