7 ಲಕ್ಷಕ್ಕೆ 15 ಚದರ ಪೂರ್ಣಮನೆ! Low cost low weight house#farming#farmer#nature#kannadiga#naturalfarming
Badukina Yaana
0:00 / 0:00
7 ಲಕ್ಷಕ್ಕೆ 15 ಚದರ ಪೂರ್ಣಮನೆ! Low cost low weight house#farming#farmer#nature#kannadiga#naturalfarming
61 629 просмотров · 1 г. назад
Badukina Yaana
2,38 тыс. подписчиков
61 629 просмотров · 1 г. назад
Part 2: Low Cost-Low Weight House-Discover how Mohan Kumar, a farmer from Gubbi Taluk, Tumkur, built his own house using the 'low cost-low weight' concept. Learn about his self-taught construction skills and how he transformed his vision into reality. A must-watch for anyone interested in sustainable living and DIY projects! #farming #farmer #nature #sustainableliving #SustainableLiving #DIYProjects #Inspiration #IndianFarmers #SelfReliance" #kannadiga #naturalfarming #natural #kannada #karnatakafarmers #indianfarmer
ಭಾಗ 2 ಕಡಿಮೆ ವೆಚ್ಚ-ಕಡಿಮೆ ತೂಕದ ಮನೆ. ರೈತನೊಬ್ಬ ಮನಸ್ಸು ಮಾಡಿದರೆ ತನ್ನ ಮನೆಯನ್ನು ತನಗೆ ಬೇಕಾದಂತೆ ಕಡಿಮೆ ವೆಚ್ಚದಲ್ಲಿ ಕಟ್ಟಿಕೊಳ್ಳಬಹುದು ಎಂಬುದಕ್ಕೆ ಮೋಹನ್ ಕುಮಾರ್ ಅವರ ಧೈರ್ಯ ಒಂದು ಉದಾಹರಣೆಯಷ್ಟೆ. ಕೇವಲ ೩.೫ ಲಕ್ಷದಲ್ಲಿ ೧೩ ಚದರ ಮನೆಯನ್ನು ಅವರು ನಿರ್ಮಿಸಿಕೊಂಡಿದ್ದಾರೆ. ಅದೂ ಅವರ ಶ್ರಮ, ಬುದ್ಧಿ ಮತ್ತು ತಾಳ್ಮೆಯಿಂದ. ತಮ್ಮ ಇತರೆ ಕೃಷಿ, ಹೋರಾಟದ ಬದುಕಿನ ನಡುವೆ ಇದು ಸಾಧ್ಯವಾಗಿದೆ.
ಈ ಹಿಂದಿನ ವಿಡಿಯೋ 2017-18ರಲ್ಲಿ ಮಾಡಿದ್ದು • 3.5 ಲಕ್ಷದಲ್ಲಿ 13 ಚದರ ಮನೆ!Low cost low weig...
ಈಗ(2025) ಮೋಹನ್ ಅವರು 13 ಚದರದ ಬದಲು 15 ಚದರ, 2 ಹೆಚ್ಚುವರಿ ರೂಮ್, ಪ್ಲಾಸ್ಟಿಂಗ್, ವಾಲ್ಪಟ್ಟಿ /ಪುಟ್ಟಿ ಸೇರಿ ಇತರೆ ಅಂದಕ್ಕೆ ಅವರ ಅನುಕೂಲಕ್ಕೆ ಖರ್ಚು ಮಾಡಿದ್ದಾರೆ. ಒಟ್ಟಾರೆ 7 ಲಕ್ಷದ ಮನೆ ಇದಾಗಿದ್ದು, ಸರ್ಕಾರದ 2 ಲಕ್ಷ ಅನುದಾನ ತೆಗೆದರೆ 5 ಲಕ್ಷದ ಅವರ ಮೂಲಧನವಾಗಿದೆ.
ಮೋಹನ್ ಕುಮಾರ್
ಲಕ್ಕೇನಹಳ್ಳಿ ಗ್ರಾಮ, ಗುಬ್ಬಿ ತಾಲೋಕು, ತುಮಕೂರು ಜಿಲ್ಲೆ
ಫೋನ್: 821 729 2643