ಹಿರಿಯಡ್ಕ ಪ್ರದೀಪ್ ಕೇಸ್: ಠಾಣೆ ಮುಂಭಾಗ ಪ್ರತಿಭಟನೆ – 5 ದಿನ ನಿಷೇಧಾಜ್ಞೆ!│Daijiworld Television
Daijiworld Television
0:00 / 0:00
ಹಿರಿಯಡ್ಕ ಪ್ರದೀಪ್ ಕೇಸ್: ಠಾಣೆ ಮುಂಭಾಗ ಪ್ರತಿಭಟನೆ – 5 ದಿನ ನಿಷೇಧಾಜ್ಞೆ!│Daijiworld Television
30 617 просмотров · 1 дн. назад
Daijiworld Television
703 тыс. подписчиков
30 617 просмотров · 1 дн. назад
ಉಡುಪಿಯ ಹಿರಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ನಿಷೇಧಾಜ್ಞೆ ಜಾರಿಗೊಳಿಸಿದೆ. ನ. 3ರ ಬೆಳಿಗ್ಗೆ 6 ಗಂಟೆಯಿಂದ ನ. 7ರ ರಾತ್ರಿ 10 ಗಂಟೆಯವರೆಗೆ ನಿಷೇಧಾಜ್ಞೆ ಜಾರಿಯಲ್ಲಿರಲಿದೆ. ಹಿರಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ವಿವಿಧ ಸಂಘಟನೆಗಳು ಠಾಣೆಯ ಮುಂಭಾಗ ಪ್ರತಿಭಟನೆ ನಡೆಸಿದ್ದು, ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಈ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಅವರು ನಿಷೇಧಾಜ್ಞೆ ಆದೇಶ ಹೊರಡಿಸಿದ್ದಾರೆ.
#daijiworldtv #daijiworldnews #mangalorenews #udupinews #mangalorenewslive #kudlacity #mangaluru #mangalore #kudlanews #udupi #tulunadu #tulu #kannada #putturnews #dakshinakannada #bantwalnews #tulunews #kudlanews