Kolar Farmer On Loan Waiver : ಬ್ಯಾಂಕ್ಗಳೇನು ಅವ್ರ ಅಪ್ಪನ ಮನೆ ಆಸ್ತಿಯಲ್ಲ, ಬಡ್ಡಿ ಹಾಕೇ ಹಾಕ್ತಾರೆ
TV5 Kannada
0:00 / 0:00
Kolar Farmer On Loan Waiver : ಬ್ಯಾಂಕ್ಗಳೇನು ಅವ್ರ ಅಪ್ಪನ ಮನೆ ಆಸ್ತಿಯಲ್ಲ, ಬಡ್ಡಿ ಹಾಕೇ ಹಾಕ್ತಾರೆ
1 268 просмотров · 6 часов назад
TV5 Kannada
2,72 млн подписчиков
1 268 просмотров · 6 часов назад
Kolar Farmer On Loan Waiver : ಬ್ಯಾಂಕ್ಗಳೇನು ಅವ್ರ ಅಪ್ಪನ ಮನೆ ಆಸ್ತಿಯಲ್ಲ, ಬಡ್ಡಿ ಹಾಕೇ ಹಾಕ್ತಾರೆ
ಕೋಲಾರ ಜಿಲ್ಲೆಯಲ್ಲಿ ರೈತರು ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ಬರಪೀಡಿತ ಹಾಗೂ ಸಾಲದ ಸುಳಿಗೆ ಸಿಲುಕಿರುವ ಅನ್ನದಾತರ ನೆರವಿಗೆ ಸರ್ಕಾರ ಹೊರಡಿಸಿರುವ ಆದೇಶದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬರದಿಂದಾಗಿ ಬೆಳೆ ನಷ್ಟ ಅನುಭವಿಸಿರುವ ರೈತರಿಗೆ "ಮುಂದಿನ 5 ವರ್ಷಗಳವರೆಗೆ ಸಾಲ ಮರುಪಾವತಿಸುವ ಅಗತ್ಯವಿಲ್ಲ, ಕಾಲಾವಕಾಶ ನೀಡಲಾಗಿದೆ" ಎಂಬ ಸರ್ಕಾರದ ನಿರ್ಧಾರವು ರೈತರಿಗೆ ಯಾವುದೇ ರೀತಿಯಲ್ಲಿಯೂ ಅನುಕೂಲವಾಗುವುದಿಲ್ಲ ಎಂದು ರೈತ ಮುಖಂಡರು ಹಾಗೂ ಸ್ಥಳೀಯರು ಕಿಡಿಕಾರಿದ್ದಾರೆ.
ಸಾಲವನ್ನು ಕೇವಲ ಮುಂದೂಡುವುದರಿಂದ ಬಡ್ಡಿ ಹೊರೆ ಮತ್ತಷ್ಟು ಹೆಚ್ಚಾಗಲಿದೆಯೇ ಹೊರತು ಸಾಲದ ಸುಡಿಯಿಂದ ಹೊರಬರಲು ಸಾಧ್ಯವಿಲ್ಲ ಎಂದು ವಾದಿಸಿರುವ ರೈತರು, ಕೂಡಲೇ ಸಂಪೂರ್ಣ ಬೆಳೆ ಸಾಲ ಮನ್ನಾ (Farm Loan Waiver) ಮಾಡಬೇಕೆಂದು ಆಗ್ರಹಿಸಿದ್ದಾರೆ.
Farmers in Kolar district have strongly opposed the state government's recent directive allowing a 5-year grace period on agricultural loan repayments, calling it insufficient to address their financial struggles. Amid severe crop losses and mounting drought conditions, the government's decision to defer loan collections without a complete waiver has sparked anger among the farming community.
Local farmer leaders argued that merely postponing repayments for five years will only accumulate mounting interest burdens rather than providing true relief, and they have reiterated their demand for a comprehensive farm loan waiver from the state government.
#kolarfarmers #farmloanwaiver #karnatakafarmers #droughtkarnataka #raitharasalamanna #kolar #tv5kannada #kannadanews #tv5kannadalive #tv5karnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
► SUBSCRIBE US 👉 https://googl/KJgCV9
▬▬▬▬ ▬▬▬▬ ▬▬▬▬ ▬▬▬▬ ▬▬▬▬
► TV5 KANNADA 24x7 LIVE 👉 • 🔴LIVE | TV5 KANNADA | ಟಿವಿ5 ಕನ್ನಡ ನ್ಯೂಸ್ ಲ...
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ!
👉 LIKE US ON FACEBOOK: / tv5kannadatv
👉 FOLLOW US ON TWITTER: / tv5kannada
👉 FOLLOW US ON INSTAGRAM: / tv5kannada
👉 TV5 KANNADA WEBSITE : http://www.tv5kannada.com
▬▬▬▬ ▬▬▬▬ ▬▬▬▬ ▬▬▬▬ ▬▬▬▬
TOP PLAYLISTS:
👉 http://bit.ly/3Vn7pG
👉 https://bit.ly/OGhIHB
👉 https://bit.ly/49qFZO
▬▬▬▬ ▬▬▬▬ ▬▬▬▬ ▬▬▬▬ ▬▬▬▬