Перейти к содержимому

25 ವರ್ಷಗಳಿಂದ ಗಿಡ ನೆಟ್ಟು ಹಸಿರು ಕ್ರಾಂತಿ! | ಪಾಂಡುರಂಗ ನಾಯ್ಕರ ವಿಶೇಷ ಸಂದರ್ಶನ | Bhatkal Hudga

Bhatkal Hudga

0:00 / 0:00

25 ವರ್ಷಗಳಿಂದ ಗಿಡ ನೆಟ್ಟು ಹಸಿರು ಕ್ರಾಂತಿ! | ಪಾಂಡುರಂಗ ನಾಯ್ಕರ ವಿಶೇಷ ಸಂದರ್ಶನ | Bhatkal Hudga

375 просмотров · 4 дня назад
Bhatkal Hudga
9,35 тыс. подписчиков
375 просмотров · 4 дня назад
Bhatkal Hudga 🌳 25 ವರ್ಷಗಳ ಹಸಿರು ಸಾಧನೆ – ಪಾಂಡುರಂಗ ನಾಯ್ಕರ ವಿಶೇಷ ಸಂದರ್ಶನ ಭಟ್ಕಳ ತಾಲೂಕಿನ ಬೆಳಕೆ ಕಟಗೇರಿ ಗ್ರಾಮದ ಪರಿಸರ ಪ್ರೇಮಿ ಪಾಂಡುರಂಗ ನಾಯ್ಕ ಅವರು ಕಳೆದ 25 ವರ್ಷಗಳಿಂದ ಭಗವಾನ್ ನಿತ್ಯಾನಂದ ಶಕ್ತಿಪಾತ ಯೋಗಟ್ರಸ್ಟ್ (ರಿ) ಮೂಲಕ ಅಖಂಡ ಭಾರತ ಕೋಟಿವೃಕ್ಷ ಅಭಿಯಾನವನ್ನು ನಡೆಸಿಕೊಂಡು ಬರುತ್ತಿದ್ದಾರೆ. ಸಾವಿರಾರು ಗಿಡಗಳನ್ನು ನೆಟ್ಟು, ಅವುಗಳನ್ನು ಮರಗಳಾಗಿ ಬೆಳೆಸುವ ಮೂಲಕ ಪರಿಸರ ಸಂರಕ್ಷಣೆಗೆ ಮಹತ್ವದ ಕೊಡುಗೆ ನೀಡಿರುವ ಪಾಂಡುರಂಗ ನಾಯ್ಕ ಅವರ ಪರಿಸರ ಸೇವೆಯ ಪಯಣ ನಿಜಕ್ಕೂ ಸ್ಫೂರ್ತಿದಾಯಕವಾಗಿದೆ. ಅಭಿಯಾನದ 25ನೇ ವರ್ಷದ ಬೆಳ್ಳಿ ಮಹೋತ್ಸವದ ಸಂದರ್ಭದಲ್ಲಿ ಅಯೋಧ್ಯೆಯಿಂದ ಕನ್ಯಾಕುಮಾರಿವರೆಗೆ ಪರಿಸರ ಜಾಗೃತಿ ಯಾತ್ರೆ ಕೈಗೊಂಡು ಗಿಡ ನೆಡುವ ಸಂಕಲ್ಪವನ್ನು ಅವರು ಹೊಂದಿದ್ದಾರೆ. ಈ ವಿಶೇಷ ಸಂದರ್ಶನದಲ್ಲಿ ಅವರ 25 ವರ್ಷಗಳ ಪರಿಸರ ಸೇವೆ, ಕೋಟಿವೃಕ್ಷ ಅಭಿಯಾನದ ಉದ್ದೇಶ, ಗಿಡ ನೆಡುವ ಮಹತ್ವ ಮತ್ತು ಮುಂದಿನ ಯೋಜನೆಗಳ ಕುರಿತು ತಿಳಿಯೋಣ. 🌱 ಒಂದು ಗಿಡ ನೆಡಿ, ಹಸಿರು ಉಳಿಸಿ, ಪರಿಸರ ಬೆಳೆಸಿ! ಜನರ ಜೀವನ, ವಿಭಿನ್ನ ವ್ಯಕ್ತಿತ್ವಗಳು, ಪ್ರವಾಸ, ಸ್ಥಳಗಳು, ಆಹಾರ, ಸಂಸ್ಕೃತಿ, ಸಾಮಾಜಿಕ ವಿಚಾರಗಳು, ಕುತೂಹಲಕಾರಿ ಘಟನೆಗಳು, ಸಂದರ್ಶನಗಳು, ಅನುಭವಗಳು ಮತ್ತು ಆಸಕ್ತಿದಾಯಕ ಕಥೆಗಳನ್ನು Vlog, Storytelling, Interview & Documentary ರೂಪದಲ್ಲಿ ನಿಮ್ಮ ಮುಂದೆ ತರುವ ಪ್ರಯತ್ನ ಇದು. ನಾನು ಕಂಡದ್ದು, ಅನುಭವಿಸಿದ್ದು ಮತ್ತು ಕುತೂಹಲ ಮೂಡಿಸಿದ ವಿಚಾರಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುವುದೇ Bhatkal Hudgaಯ ಉದ್ದೇಶ. 🎥 Vlogs | Travel | People | Stories | Interviews | Food | Culture | Social Issues | Experiences | Documentary ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ… ಒಬ್ಬ ವ್ಯಕ್ತಿಯಿಂದ ಮತ್ತೊಬ್ಬ ವ್ಯಕ್ತಿಯ ಕಥೆಗೆ… ಸಾಮಾನ್ಯ ಬದುಕಿನಲ್ಲಿರುವ ಅಸಾಮಾನ್ಯ ಕಥೆಗಳಿಂದ ಜಗತ್ತಿನ ಕುತೂಹಲಕಾರಿ ವಿಚಾರಗಳವರೆಗೆ… Bhatkal Hudga ಜೊತೆ ಬನ್ನಿ — ನೋಡೋಣ, ತಿಳಿಯೋಣ, ಅನುಭವಿಸೋಣ. ❤️ 🔔 ಹೊಸ ವಿಡಿಯೋಗಳಿಗಾಗಿ Subscribe ಮಾಡಿ ಮತ್ತು ನಮ್ಮ ಪ್ರಯಾಣದ ಭಾಗವಾಗಿರಿ. Bhatkal Hudga — People • Places • Stories • Experiences #BhatkalHudga #PandurangaNaik #KotiVrukshaAbhiyana #Bhatkal #TreePlantation #Environment