Перейти к содержимому

BIG CHANGE in Gold Prices!Should Buy Gold Today? ಇಂದೇ 'ಬಂಗಾರ' ಖರೀದಿಸಬೇಕಾ? | The past kannada #gold

The Past | Kannada

0:00 / 0:00

BIG CHANGE in Gold Prices!Should Buy Gold Today? ಇಂದೇ 'ಬಂಗಾರ' ಖರೀದಿಸಬೇಕಾ? | The past kannada #gold

50 просмотров · 1 день назад
The Past | Kannada
1,32 тыс. подписчиков
50 просмотров · 1 день назад
ಚಿನ್ನ ಖರೀದಿಗೆ ಕಾಯುತ್ತಿದ್ದವರಿಗೆ ಸೆಪ್ಟೆಂಬರ್ 29ರಂದು ಮತ್ತೊಂದು ಮಹತ್ವದ ಸುದ್ದಿ. ಚಿನ್ನದ ದರದಲ್ಲಿ ಇಳಿಕೆ ಮುಂದುವರಿದಿದ್ದು, 22 ಕ್ಯಾರಟ್ ಮತ್ತು 24 ಕ್ಯಾರಟ್ ಚಿನ್ನದ ಇಂದಿನ ದರ ಎಷ್ಟಿದೆ? ಬೆಳ್ಳಿ ಬೆಲೆ ಎಷ್ಟು? ಚಿನ್ನದ ದರ ಇಳಿಕೆಗೆ ಕಾರಣವೇನು? ಈ ಇಳಿಕೆ ಮುಂದುವರಿಯುತ್ತಾ ಅಥವಾ ಮತ್ತೆ ಬೆಲೆ ಏರಿಕೆಯಾಗುತ್ತಾ? ಈ ವಿಡಿಯೋದಲ್ಲಿ Gold Rate Today, 22K Gold Price, 24K Gold Price, Silver Rate, MCX Gold Price ಸೇರಿದಂತೆ ಚಿನ್ನದ ಮಾರುಕಟ್ಟೆಯ ಪ್ರಮುಖ ಮಾಹಿತಿಯನ್ನು ತಿಳಿಸಲಾಗಿದೆ. ಚಿನ್ನ ಖರೀದಿಸುವ ಮುನ್ನ ಮಾರುಕಟ್ಟೆ ದರದ ಜೊತೆಗೆ GST, Making Charges, Wastage ಮತ್ತು Design Charges ಅನ್ನು ಕೂಡ ಗಮನಿಸಿ. Disclaimer: ಚಿನ್ನ ಮತ್ತು ಬೆಳ್ಳಿ ದರಗಳು ಮಾರುಕಟ್ಟೆ, ನಗರ ಮತ್ತು ಜ್ಯುವೆಲ್ಲರ್‌ಗಳಿಗೆ ಅನುಗುಣವಾಗಿ ಬದಲಾಗಬಹುದು. ವಿಡಿಯೋದಲ್ಲಿನ ಮಾಹಿತಿ ಸಾಮಾನ್ಯ ಮಾಹಿತಿಗಾಗಿ ಮಾತ್ರ. Gold prices continue to decline on September 29. In this video, we explain the latest 22K and 24K gold rates, silver prices, the reasons behind the recent decline, and the factors that could influence gold prices in the coming days. Will gold prices fall further or bounce back? Is this the right time to buy gold? We also explain the difference between market gold rates and the final jewellery price, including GST, making charges, wastage and design charges. Disclaimer: Gold and silver prices may vary depending on the city, jeweller and market conditions. This video is for general informational purposes only and is not investment advice. #GoldRateToday #GoldPriceToday #GoldRate #GoldPrice #22KGold #24KGold #GoldNews #GoldPriceIndia #SilverRate #SilverPrice #GoldInvestment #GoldMarket #KannadaNews #Kannada #KarnatakaNews #Bengaluru #ಚಿನ್ನದಬೆಲೆ #ಚಿನ್ನದದರ #ಚಿನ್ನ #ಬೆಳ್ಳಿದರ #ಕನ್ನಡಸುದ್ದಿ #folloewrs