ಕರೆಂಟ್ ಇಲ್ಲ, ಆಹಾರವೂ ಸಿಗಲ್ಲ, 90 ದಿನ ನಿಲ್ಲಲ್ಲ ಯುದ್ಧ, ಬಿಗ್ ವಾರ್ಗೆ ಅಮೆರಿಕ ಪ್ಲಾನ್,ಏನಿದು ಸೀಕ್ರೆಟ್ ಯೋಜನೆ?
Vijay Karnataka | ವಿಜಯ ಕರ್ನಾಟಕ
0:00 / 0:00
ಕರೆಂಟ್ ಇಲ್ಲ, ಆಹಾರವೂ ಸಿಗಲ್ಲ, 90 ದಿನ ನಿಲ್ಲಲ್ಲ ಯುದ್ಧ, ಬಿಗ್ ವಾರ್ಗೆ ಅಮೆರಿಕ ಪ್ಲಾನ್,ಏನಿದು ಸೀಕ್ರೆಟ್ ಯೋಜನೆ?
9 457 просмотров · 13 часов назад
Vijay Karnataka | ವಿಜಯ ಕರ್ನಾಟಕ
1,82 млн подписчиков
9 457 просмотров · 13 часов назад
ಕರೆಂಟ್ ಇಲ್ಲ, ಆಹಾರವೂ ಸಿಗಲ್ಲ, 90 ದಿನ ನಿಲ್ಲಲ್ಲ ಯುದ್ಧ, ಬಿಗ್ ವಾರ್ಗೆ ಅಮೆರಿಕ ಪ್ಲಾನ್, ಏನಿದು ಸೀಕ್ರೆಟ್ ಯೋಜನೆ? | No Power, No Food, War Won’t Stop for 90 Days: America’s Plan for a Big War, What Is This Secret Scheme? | Vijay Karnataka
ಇರಾನ್ ಹಾಗೂ ಅಮೆರಿಕ ನಡುವಿನ ಯುದ್ಧ ಮತ್ತೊಂದು ಮಗ್ಗುಲಿಗೆ ತಿರುವಿದೆ, ಎರಡು ರಾಷ್ಟ್ರಗಳು ಕೂಡ ಯುದ್ಧದಿಂದ ಹಿಂದೆ ಸರಿಯುತ್ತಿಲ್ಲ, ಈ ಮಧ್ಯೆ ಅಮೆರಿಕ ಮತ್ತೊಂದು ದೊಡ್ಡ ಯುದ್ಧಕ್ಕೆ ಸಜ್ಜಾಗುತ್ತಿದೆ. ಮೂರನೇ ಮಹಾಯುದ್ಧ ಸಂಭವಿಸಿದ್ರೆ ಹೇಗೆ ನಾವು ರೆಡಿಯಾಗಬೇಕು ಎಂಬುದನ್ನು ಅಮೆರಿಕ ಈಗಿನಿಂದಲೇ ಸಿದ್ಧತೆ ಆರಂಭಿಸಿದೆ. ಹೌದು.. ಒಂದು ವೇಳೆ ಮೂರನೇ ಮಹಾಯುದ್ಧ ಶುರುವಾಗಿ, ಶತ್ರುದೇಶಗಳು ಅಮೆರಿಕದ ಮೇಲೆ ಏಕಾಏಕಿ ಸೈಬರ್ ಅಥವಾ ಇಎಂಪಿ ದಾಳಿ ನಡೆಸಿ, ಇಡೀ ಅಮೆರಿಕದ ವಿದ್ಯುತ್ ಗ್ರಿಡ್ಗಳು, ಕುಡಿಯುವ ನೀರು ಮತ್ತು ಸರಬರಾಜು ಜಾಲವನ್ನು ಸಂಪೂರ್ಣವಾಗಿ ಧ್ವಂಸಗೊಳಿಸಿದರೆ ಏನಾಗಬಹುದು?, ಅಮೆರಿಕದ ಸೇನಾ ನೆಲೆಗಳು ಕತ್ತಲಲ್ಲಿ ಮುಳುಗಿ ತಾನಾಗಿಯೇ ಮಂಡಿಯೂರುತ್ತಾ ಎಂದಿಗೂ ಇಲ್ಲ. ಇಂತಹ ಅತ್ಯಂತ ಭೀಕರ ಜಾಗತಿಕ ಪ್ರಳಯಾಂತಕ ಯುದ್ಧವನ್ನು ಎದುರಿಸಲು, ಅಮೆರಿಕ ರಕ್ಷಣಾ ಇಲಾಖೆ ಪೆಂಟಗನ್ ಪ್ರಾಜೆಕ್ಟ್ ಫೋರ್ಟ್ರೆಸ್ ಎಂಬ ರಹಸ್ಯ ಡೂಮ್ಸ್ಡೇ ಪ್ಲಾನ್ ಅನ್ನು ಅಂತಿಮಗೊಳಿಸಿದೆ ಎಂಬ ಭಯಾನಕ ಮಾಹಿತಿ ರಿವೀಲ್ ಆಗಿದೆ.
As tensions between the U.S. and Iran escalate with no end in sight, the Pentagon has reportedly finalized a secretive "Doomsday" blueprint known as Project Fortress. Designed to safeguard military installations and national infrastructure against catastrophic EMP (Electromagnetic Pulse) attacks, cyber warfare, and total grid failure, this strategic initiative ensures that American defense operations remain resilient and fully operational even under conditions of prolonged power blackouts and resource scarcity during a potential global conflict.
ಇರಾನ್ ಯುದ್ಧದ ಬೆನ್ನಲ್ಲೇ 3ನೇ ಮಹಾಯುದ್ಧಕ್ಕೆ ರೆಡಿಯಾಯ್ತಾ ಅಮೆರಿಕ?, ಪೆಂಟಗನ್ನ ಡೂಮ್ಸ್ಡೇ ಪ್ಲಾನ್ ರಿವೀಲ್ | Did America Prepare for World War III Following the Iran War, Pentagon’s Doomsday Plan Revealed? | #ProjectFortress #Pentagon #USIranTensions #DoomsdayPlan #EMPAttack #DefenseNews #GlobalWarfare #vijaykarnataka
00:00 ಪೆಂಟಗನ್ನ ಮಹಾ ರಹಸ್ಯ
01:42 ಅಮೆರಿಕ ಸೇನೆಯು ಜಾರಿಗೆ ತರುತ್ತಿರುವ ಕಠಿಣ ಸ್ವಾವಲಂಬನ ನಿಯಮ
03:09 ಬೃಹತ್ ರಕ್ಷಣಾ ಕವಚಗಳು
05:44 ಸೇನೆಗೆ 90 ದಿನಗಳ ಅನ್ಲಿಮಿಟೆಡ್ ಕರೆಂಟ್ ಒದಗಿಸುವು
07:32 ರಕ್ಷಣಾ ಉತ್ಪಾದನೆಗೆ ಬದಲಾಯಿಸುವ ಬ್ಲೂಪ್ರಿಂಟ್
08:39 ಯುದ್ಧ ವಿಮಾನಗಳ ಜೆಟ್ ಇಂಧನ
08:53 ಟೆಕ್ನಾಲಜಿ ಸಪೋರ್ಟ್ ಆಫೀಸ್' (TSO) ಅತ್ಯಂತ ನಿಗೂಡ ಏಜೆನ್ಸಿಯ ಕಾರ್ಯಾಚರಣೆ
11:11 ಅಮೆರಿಕದ ಮೂರನೇ ಮಹಾಯುದ್ಧದ ಭೀತಿ
13:26 ಮುಕ್ತಾಯ
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► / @vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್ಗಳ ಮೂಲಕ ಫಾಲೋ ಮಾಡಿ!
Vijay Karnataka Website ► https://vijaykarnataka.com/
WHATSAPP CHANNEL ► https://whatsapp.com/channel/0029Va5C...
FACEBOOK ► / vijaykarnataka
INSTAGRAM ► / vijaykarnataka
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್ಸೈಟ್ ವಿಜಯ ಕರ್ನಾಟಕದ ಯೂಟ್ಯೂಬ್ ಚಾನಲ್ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್ ಇಂಟರ್ನೆಟ್ ಲಿಮಿಟೆಡ್ನ ಪ್ರಾಡಕ್ಟ್ ಆಗಿರುವ ವಿಜಯ ಕರ್ನಾಟಕ ಡಿಜಿಟಲ್ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್ಪ್ಲೇನರ್ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್ಸೈಟ್ ಅನ್ನು ಫಾಲೋ ಮಾಡಿ, ಸಬ್ಸ್ಕ್ರೈಬ್ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share