Перейти к содержимому

Vijayapura Mallaiah Saroora Muthya : ‘ಸಮಾಧಿಯಿಂದ ಹೊರತೆಗೆದು ಮರು ಅಂತ್ಯಕ್ರಿಯೆ ಮಾಡಿ’ ಎಂದ ದೈವವಾಣಿ!

TV5 Kannada

0:00 / 0:00

Vijayapura Mallaiah Saroora Muthya : ‘ಸಮಾಧಿಯಿಂದ ಹೊರತೆಗೆದು ಮರು ಅಂತ್ಯಕ್ರಿಯೆ ಮಾಡಿ’ ಎಂದ ದೈವವಾಣಿ!

10 796 просмотров · 18 часов назад
TV5 Kannada
2,72 млн подписчиков
10 796 просмотров · 18 часов назад
Vijayapura Mallaiah Saroora Muthya : ‘ಸಮಾಧಿಯಿಂದ ಹೊರತೆಗೆದು ಮರು ಅಂತ್ಯಕ್ರಿಯೆ ಮಾಡಿ’ ಎಂದ ದೈವವಾಣಿ! | @tv5kannada ವಿಜಯಪುರ ಜಿಲ್ಲೆಯ ಮನಗೂಳಿ ಪಟ್ಟಣದಲ್ಲಿ ಅತ್ಯಂತ ಅಪರೂಪದ ಹಾಗೂ ವಿಸ್ಮಯಕಾರಿ ಘಟನೆಯೊಂದು ನಡೆದಿದೆ. 2025ರ ಡಿಸೆಂಬರ್ 31ರಂದು ಲಿಂಗೈಕ್ಯರಾಗಿದ್ದ ಹಾಲುಮತ ಗುರುಪೀಠದ ಮಲ್ಲಯ್ಯ ಸರೂರ ಮುತ್ಯಾರ ಮೃತದೇಹವನ್ನು 8 ತಿಂಗಳ ಬಳಿಕ ಸಮಾಧಿಯಿಂದ ಹೊರತೆಗೆಯಲಾಗಿದ್ದು, ಮೃತದೇಹ ಕಿಂಚಿತ್ತೂ ಬದಲಾಗದೇ ಹಾಗೆಯೇ ಇರುವುದು ಕಂಡುಬಂದಿದೆ. ಇತ್ತೀಚೆಗೆ ಭಕ್ತಿಯೊಬ್ಬರ ಮೈಮೇಲೆ ಬಂದ ದೈವವಾಣಿಯು "ಸಮಾಧಿಯಲ್ಲಿ ನನ್ನ ದೇಹ ಹಾಗೆಯೇ ಇದೆ, ಅದನ್ನು ಹೊರತೆಗೆದು ಬೀರಲಿಂಗೇಶ್ವರ ದೇಗುಲದ ಗದ್ದುಗೆಯ ಪಕ್ಕದಲ್ಲಿ ಮರು ಅಂತ್ಯಕ್ರಿಯೆ ಮಾಡಿ" ಎಂದು ಸೂಚಿಸಿತ್ತು. ದೈವವಾಣಿಯಂತೆ ಸಮಾಧಿ ತೆರೆದಾಗ ದೇಹ ಸುಸ್ಥಿತಿಯಲ್ಲಿದ್ದು, ಭಕ್ತರು ಮೃತದೇಹದ ಮೆರವಣಿಗೆ ನಡೆಸಿ ಬೀರಲಿಂಗೇಶ್ವರ ದೇಗುಲದ ಗದ್ದುಗೆಯ ಬಳಿ ವಿಜೃಂಭಣೆಯಿಂದ ಮರು ಅಂತ್ಯಕ್ರಿಯೆ ನೆರವೇರಿಸಿದ್ದಾರೆ. A rare and astonishing incident has been reported in Managuli town of Vijayapura district. The body of Mallaiah Saroora Muthya of the Halumatha Gurupeetha, who passed away on December 31, 2025, and was buried on January 1, 2026, was exhumed after 8 months following a divine revelation (Daivavani). A devotee reportedly had a divine vision instructing the followers to exhume the body, claiming it remained intact, and relocate it near the Beeralingeshwara temple. To everyone's shock, the body was found completely preserved without any decay. The devotees took out a procession of the body and successfully reburied it next to the shrine at the Beeralingeshwara temple. #tv5kannada #kannadanews #tv5kannadalive #tv5karnataka #vijayapura #managuli #mallaiahsarooramuthya #miracle #karnatakanews #beeralingeshwara ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► SUBSCRIBE US 👉 https://googl/KJgCV9 ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► TV5 KANNADA 24x7 LIVE 👉    • 🔴LIVE | TV5 KANNADA | ಟಿವಿ5 ಕನ್ನಡ ನ್ಯೂಸ್ ಲ...   ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ! 👉 LIKE US ON FACEBOOK:   / tv5kannadatv   👉 FOLLOW US ON TWITTER:   / tv5kannada   👉 FOLLOW US ON INSTAGRAM:   / tv5kannada   👉 TV5 KANNADA WEBSITE : http://www.tv5kannada.com ▬▬▬▬ ▬▬▬▬ ▬▬▬▬ ▬▬▬▬ ▬▬▬▬ TOP PLAYLISTS: 👉 http://bit.ly/3Vn7pG 👉 https://bit.ly/OGhIHB 👉 https://bit.ly/49qFZO ▬▬▬▬ ▬▬▬▬ ▬▬▬▬ ▬▬▬▬ ▬▬▬▬