ಬಾಣಲೆಯಲ್ಲೇ ರುಚಿಯಾದ ರಾಗಿ ಮುದ್ದೆ ಮಾಡುವ ಸುಲಭ ವಿಧಾನ 😍 | ಹಳ್ಳಿ ಸ್ಟೈಲ್ ರಾಗಿ ಮುದ್ದೆ | Ragi Mudde Recipe
Vidya Shree vlog in kannada
0:00 / 0:00
ಬಾಣಲೆಯಲ್ಲೇ ರುಚಿಯಾದ ರಾಗಿ ಮುದ್ದೆ ಮಾಡುವ ಸುಲಭ ವಿಧಾನ 😍 | ಹಳ್ಳಿ ಸ್ಟೈಲ್ ರಾಗಿ ಮುದ್ದೆ | Ragi Mudde Recipe
146 просмотров · 4 дн. назад
Vidya Shree vlog in kannada
74 подписчика
146 просмотров · 4 дн. назад
ಬಾಣಲೆಯಲ್ಲೇ ರುಚಿಯಾದ ರಾಗಿ ಮುದ್ದೆ ಮಾಡುವ ಸುಲಭ ವಿಧಾನ 😍 | ಹಳ್ಳಿ ಸ್ಟೈಲ್ ರಾಗಿ ಮುದ್ದೆ | Ragi Mudde Recipe
ನಮಸ್ಕಾರ ಸ್ನೇಹಿತರೇ ❤️
ಇವತ್ತಿನ ವಿಡಿಯೋದಲ್ಲಿ ಬಾಣಲೆಯಲ್ಲೇ ತುಂಬಾ ಸುಲಭವಾಗಿ, ಯಾವುದೇ ಗಂಟುಗಳಿಲ್ಲದೆ ರುಚಿಯಾದ ರಾಗಿ ಮುದ್ದೆ ಮಾಡುವ ವಿಧಾನವನ್ನು ತೋರಿಸಿದ್ದೇನೆ.
ಹಳ್ಳಿ ಶೈಲಿಯ ರುಚಿಯಾದ ರಾಗಿ ಮುದ್ದೆಯನ್ನು ನೀವೂ ಮನೆಯಲ್ಲೇ ಸುಲಭವಾಗಿ ತಯಾರಿಸಿ ಸವಿಯಿರಿ.
ನಮ್ಮ ವಿಡಿಯೋ ನಿಮಗೆ ಇಷ್ಟವಾದರೆ Like 👍 ಮಾಡಿ, Share ಮಾಡಿ ಮತ್ತು ನಮ್ಮ ಚಾನೆಲ್ Subscribe ಮಾಡಿ.
ನಿಮ್ಮ ಪ್ರೀತಿ ಮತ್ತು ಪ್ರೋತ್ಸಾಹಕ್ಕೆ ಧನ್ಯವಾದಗಳು ❤️
ನಿಮ್ಮ ವಿದ್ಯಾಶ್ರೀ ವ್ಲಾಗ್ ಇನ್ ಕನ್ನಡ.
#RagiMuddeRecipe
#KannadaCooking
#VillageStyleCooking
#Karnataka food
#HealthyFood #VidyashreeVloginKannada