ತಿರುಪತಿ ಹುಟ್ಟಿದ್ದು ಹೇಗೆ? ಇಲ್ಲಿದೆ ತಿರುಪತಿಯ ಚರಿತ್ರೆ | How was Tirupati Temple Rise In Kannada | Facts
Mr Suggestions
0:00 / 0:00
ತಿರುಪತಿ ಹುಟ್ಟಿದ್ದು ಹೇಗೆ? ಇಲ್ಲಿದೆ ತಿರುಪತಿಯ ಚರಿತ್ರೆ | How was Tirupati Temple Rise In Kannada | Facts
679 057 просмотров · 3 года назад
Mr Suggestions
60,4 тыс. подписчиков
679 057 просмотров · 3 года назад
ಪ್ರಪಂಚದಲ್ಲೇ ಅತ್ಯಧಿಕ ಸಂಖ್ಯೆಯಲ್ಲಿ ಪ್ರತಿ ದಿನ ಹಿಂದುಗಳು ದರ್ಶನ ಪಡೆಯುವ ದೇವಾಲಯ ಯಾವುದು ಗೊತ್ತಾ ? ನಮ್ಮ ನೆರೆಯ ರಾಜ್ಯವಾದ ಆಂಧ್ರ ಪ್ರದೇಶದಲ್ಲಿ ಇರುವ ತಿರುಪತಿ ದೇವಾಲಯ....
ಈ ದೇವಾಲಯಕ್ಕೆ ಪ್ರತಿ ದಿನ 50 ಸಾವಿರದಿಂದ 60 ಸಾವಿರ ಜನ ಬರುತ್ತಾರೆ..ಆದರೆ ಜನವರಿ ಒಂದನೇ ತಾರೀಖು ಮಾತ್ರ ಸುಮಾರು ಒಂದು ಲಕ್ಷ ಜನ ವರೆಗೂ ಇರುತ್ತಾರೆ... ಇದೆ ಕಾರಣಕ್ಕೆ ಈ ತಿರುಪತಿ ದೇವಾಲಯ ಪ್ರಪಂಚದಲ್ಲೇ ಅತ್ಯಂತ ದೊಡ್ಡ Richest Hindu Temple ಎಂಬ ಪ್ರಕ್ಯಾತಿ ಪಡೆದಿದೆ...
ಅದರ ಜೊತೆ ಮೋಸ್ಟ್ visted Hindu temple ಎಂದು ಗಿನ್ನಿಸ್ ದಾಖಲೆ ಸಹ ಆಗಿದೆ....
ಹಾಗಾದರೆ ಈ ರೀತಿ ಪ್ರಕ್ಯಾತಿ ಪಡೆದಿರುವ ಈ ತಿರುಪತಿ ದೇವಾಲಯದ ಹಿಂದಿನ ರಹಸ್ಯ ಏನು...
ಈ ದೇವಾಲಯವನ್ನು ಯಾರು ಸ್ಥಾಪನೆ ಮಾಡಿದರು...
ಇಲ್ಲಿ ದೇವರು ಹೇಗೆ ಆಶ್ರಯ ಪಡೆದರು...
ಹಾಗೂ ಈ ದೇವಾಲಯದ ವಿಶೇಷತೆಗಳು ಏನು ಎಂಬ ಪೂರ್ತಿ ವಿಷಯಗಳನ್ನು ಈ ವಿಡಿಯೋದಲ್ಲಿ ಹೇಳುತ್ತೇನೆ...
ನಿಮಗೆ ಅರ್ಥವಾಗುವ ರೀತಿಯಲ್ಲೇ ಹೇಳುತ್ತೇನೆ...
ವಿಡಿಯೋ ಪೂರ್ತಿಯಾಗಿ ನೋಡಿ...ಇಷ್ಟಾ ಆದರೆ ಒಂದು like ಮಾಡಿ ಹಾಗು ತಿರುಪತಿ ತಿಮ್ಮಪ್ಪನ ಮೇಲೆ ಭಕ್ತಿ ಇದ್ದರೆ ನಮೋ ಗೋವಿಂದ ಎಂದು ಕಾಮೆಂಟ್ ಮಾಡಿ...
Disclaimer - Some contents are used for educational purpose under fair use. Copyright Disclaimer Under Section 107 of the Copyright Act 1976, allowance is made for "fair use" for purposes such as criticism, comment, news reporting, teaching, scholarship, and research. Fair use is a use permitted by copyright statute that might otherwise be infringing. Non-profit, educational or personal use tips the balance in favor of fair use.
Do Subscribe For More Videos - @MrSuggestions44
#tirupati #facts #kannadafacts #tirupathi #tirumala #ttd #andrapradesh #hindutemple #kannadafact #mrsuggestions