Перейти к содержимому

ಗುತ್ತಿಗೆ ಪದ್ಧತಿಯನ್ನು ರದ್ದು ಮಾಡಿ ಅಂತಿದ್ದಾರೆ ನೊಂದವರು ! | VICTORIA HOSPITAL BANGALORE MISMANAGEMENT

eedina

0:00 / 0:00

ಗುತ್ತಿಗೆ ಪದ್ಧತಿಯನ್ನು ರದ್ದು ಮಾಡಿ ಅಂತಿದ್ದಾರೆ ನೊಂದವರು ! | VICTORIA HOSPITAL BANGALORE MISMANAGEMENT

2 372 просмотра · 2 г. назад
eedina
461 тыс. подписчиков
2 372 просмотра · 2 г. назад
ವಿಕ್ಟೋರಿಯಾ ಹಾಸ್ಪಿಟಲ್‌, ಸಾಮಾನ್ಯವಾಗಿ ಆಗಾಗ ಚರ್ಚೆಯಲ್ಲಿರೋ ಹೆಸರು.. ವಿಕ್ಟೋರಿಯಾ ಆಸ್ಪತ್ರೆ ಅವ್ಯವಸ್ಥೆಯ ಆಗರ ಅನ್ನೋ ಆರೋಪಗಳು ಕೇಳಿ ಬಂದಿತ್ತು. ರೋಗಿಗಳ ಸರಿಯಾದ ಚಿಕಿತ್ಸೆ ಕೊಡ್ತಾ ಇಲ್ಲಅಂತ ಕೊವಿಡ್‌ ಟೈಮ್‌ನಲ್ಲಿ ಸುದ್ದಿ ಆಗತ್ತು, ಆದ್ರೆ ಇದಿಗ ಅಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸದಕ್ಕೆ ಹೈರ್‌ ಮಾಡಿರೋ ಸ್ವಚ್ಛತಾ ಕಾರ್ಮಿಕರಿಗೂ ಕೂಡ ಸರಿಯಾದ ವ್ಯವಸ್ಥೆ ಇಲ್ಲ ಅನ್ನೋ ಆರೋಪಗಳು ಕೇಳಿ ಬರ್ತಾ ಇದೆ. ಈ ಬಗ್ಗೆ ಇವತ್ತಿನ ಈ ವಿಡಿಯೋದಲ್ಲಿ ಚರ್ಚೆ ಮಾಡೋಕೆ ನಮ್ಮ ಜೊತೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೆಲಸ ಮಾಡ್ತಾ ಇದ್ದ ಮೀನಾ ಹಾಗೂ ದೀಪಾ ಹಾಗೂ ಸಫಾಯಿ ಕರ್ಮಚಾರಿ ಕಾವಲು ಸಮಿತಿ ಬೆಂಗಳೂರು ಅರ್ಬನ್‌ ಕೊಆರ್ಟಿನೇಟರ್‌ ಆಗಿರೋ ವಿನೋದ್‌ ಕುಮಾರ್‌ ಈ ದಿನದ ಜೊತೆ ಮಾತಾಡಿದ್ದಾರೆ. Victoria Hospital, a name that is often discussed. It was in the news during the covid time that the patients were not being treated properly, but now there are allegations that there is no proper arrangement even for the cleaning workers who are hired to work there on contract basis. To discuss this in today's video, Meena and Deepa, who were working with us at Victoria Hospital, and Safai Karmachari Kavalu Samiti, Bangalore Urban Coordinator, Vinod Kumar spoke with us today. ನಿಮ್ಮದೇ ಸ್ವತಂತ್ರ ಮಾಧ್ಯಮವನ್ನು ಬೆಂಬಲಿಸಿ, ಪ್ರೋತ್ಸಾಹಿಸಿ (Support and promote your own independent media) https://pages.razorpay.com/pl_OoJj7ZD... Join this channel to get access to perks:    / @eedinanews   Like Share Subscribe eedina/YouTube ಸತ್ಯ | ನ್ಯಾಯ | ಪ್ರೀತಿ ಓದುಗರು ಕಟ್ಟಿಕೊಳ್ಳುತ್ತಿರುವ ಕನ್ನಡದ ಮೊಟ್ಟಮೊದಲ ಡಿಜಿಟಲ್ ಮಾಧ್ಯಮ. ಸಮಗ್ರ ಸುದ್ದಿ ಮತ್ತು ಒಳನೋಟಗಳುಳ್ಳ ವಿಶ್ಲೇಷಣೆಗಳನ್ನು ನೀಡುವ ಸುದ್ದಿತಾಣ. ನಿಮ್ಮೆಲ್ಲರ ಸಹಕಾರ ಹಾಗೂ ಬೆಂಬಲ ನಮಗೆ ಅತ್ಯಗತ್ಯ. Click👇 YouTube https://bit.ly/3B8dxxM Website https://bit.ly/3EWnakh Facebook https://bit.ly/3gUt65o Twitter https://bit.ly/3FpczQz Instagram https://bit.ly/3uqN1Mg #eedinanews #eedinalive #karnatakanews #kannnadanews #eedinanewskannada #kannadanewschannel #eedina.com