Перейти к содержимому

ಸ್ವಗ್ರಾಮಕ್ಕೆ ಸಿಸಿಬಿ ಇನ್ಸ್​ಪೆಕ್ಟರ್ ಅರುಣ್ ಸಾಳುಂಕೆ ಪಾರ್ಥಿವ ಶರೀರ: ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ

ETV Bharat Karnataka

0:00 / 0:00

ಸ್ವಗ್ರಾಮಕ್ಕೆ ಸಿಸಿಬಿ ಇನ್ಸ್​ಪೆಕ್ಟರ್ ಅರುಣ್ ಸಾಳುಂಕೆ ಪಾರ್ಥಿವ ಶರೀರ: ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ

19 212 просмотров · 5 дн. назад
ETV Bharat Karnataka
38,8 тыс. подписчиков
19 212 просмотров · 5 дн. назад
ಉತ್ತರಾಖಂಡ ಹೆಲಿಕಾಪ್ಟರ್ ದುರಂತದಲ್ಲಿ ಮೃತ ಸಿಸಿಬಿ ಇನ್ಸ್​ಪೆಕ್ಟರ್ ಅರುಣ್ ಸಾಳುಂಕೆ ಅವರ ಪಾರ್ಥಿವ ಶರೀರ ಇಂದು ಅವರ ಹುಟ್ಟುರಾದ ಅಥಣಿ ತಾಲೂಕಿನ ಅರಟಾಳ ಗ್ರಾಮಕ್ಕೆ ಆಗಮಿಸಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಅರಟಾಳ್ ಗ್ರಾಮದಲ್ಲಿ ಅರುಣ್ ಸಾಳುಂಕೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ರಾಜಕೀಯ ಮುಖಂಡರು, ಅರುಣ್ ಸಾಳುಂಕೆ ಸ್ನೇಹಿತರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯುತ್ತಿದ್ದಾರೆ. ಗ್ರಾಮದಲ್ಲೇ ಅಂತ್ಯಕ್ರಿಯೆಗೆ ವ್ಯವಸ್ಥೆ ಮಾಡಲಾಗಿದೆ. ಸಂಪೂರ್ಣ ಸುದ್ದಿಗಾಗಿ: https://www.etvbharat.com/kn/state/cc... For daily news updates visit : https://www.etvbharat.com/kn/karnataka ಈಟಿವಿ ಭಾರತ ಕರ್ನಾಟಕ YouTube​ ನ್ಯೂಸ್​​ ಚಾನೆಲ್​ ನಿಮ್ಮ ಅಂಗೈಯಲ್ಲೇ ಪ್ರತಿ ಕ್ಷಣದ ಸುದ್ದಿ.. ಬ್ರೇಕಿಂಗ್​ ನ್ಯೂಸ್​ಗಳು ಹೊಸ ಹೊಸ ವಿಡಿಯೋಗಳು.. ಎಕ್ಸ್​​ಕ್ಲೂಸಿವ್​ ಸ್ಟೋರಿಗಳು.. Facebook ( ಫೇಸ್​​ಬುಕ್​​ ):-   / etvbharatkarnataka   Instagram( ಇನ್​ಸ್ಟಾಗ್ರಾಂ ) :-   / etvbharat_karnataka   Twitter ( ಟ್ವಿಟ್ಟರ್​ ) :-   / etvbharatka   Whatsapp Channel (ವಾಟ್ಸಾಪ್ ಚಾನೆಲ್) :https://whatsapp.com/channel/0029Va9G...