Перейти к содержимому

ನಮ್ಮಲ್ಲಿ ಇಲ್ಲದ ಮರವಿಲ್ಲ, ಮರಗಳೇ ನಮಗೆಲ್ಲ । ಕನ್ನಡ ಪ್ರಾಧ್ಯಾಪಕರ ಸಮಗ್ರ ಕಾಡು ಕೃಷಿ.

Vivara - ವಿವರ

0:00 / 0:00

ನಮ್ಮಲ್ಲಿ ಇಲ್ಲದ ಮರವಿಲ್ಲ, ಮರಗಳೇ ನಮಗೆಲ್ಲ । ಕನ್ನಡ ಪ್ರಾಧ್ಯಾಪಕರ ಸಮಗ್ರ ಕಾಡು ಕೃಷಿ.

3 588 просмотров · 1 год назад
Vivara - ವಿವರ
38,5 тыс. подписчиков
3 588 просмотров · 1 год назад
ಊರಿಂದ ದೂರ ಗುಡ್ಡದ ಕೆಳಗೊಂದು ಮನೆ ಮಾಡಿ, ಮನೆ ಸುತ್ತ ಸುಂದರ ಕಾಡು ಮಾಡಿ... ಜೀವನ ಸಾಗುತ್ತಿರಲು ಇನ್ನೇನು ಬೇಕು ನಮ್ಮ ಬಾಳ್ವೆಗೆ. ಹೌದು ಡಾ. ಶ್ರೀ. B D ಕುಮಾರ್, ಗುಡ್ಡದಮನೆ, ಭಾಗೇಶಪುರ 12 ವರ್ಷಗಳ ಹಿಂದೆ ಸಂಪೂರ್ಣ ಹುಲ್ಲುಗಾವಲಾಗಿದ್ದ ಪ್ರದೇಶವನ್ನ ಹೇಗೆ ಕಾಡು ಮರಗಳನ್ನ ಜೋಡಿಸಿ ನೈಸರ್ಗಿಕ ಕಾಡಾಗಿ ಪರಿವರ್ತನೆ ಮಾಡಿದ್ದಾರೆ ಎಂಬುದಕ್ಕೆ ಈ ವಿಡಿಯೋ ಏನೇನೂ ಅಲ್ಲ. ಖುದ್ದಾಗಿ ಇವರ ಕಾಡು ಕೃಷಿ ಶಾಲೆಗೆ ನೀವೊಮ್ಮೆ ಬೇಟಿಕೊಡಬೇಕು, ಅಲ್ಲಿರುವ ಮರ, ಪ್ರಾಣಿ, ಪಕ್ಷಿಗಳ ಜೊತೆ ಬೆರೆಯಬೇಕು, ಜೀವನ ಸುಂದರವೆನಿಸೋದು ಆಗ್ಲೆ, ಈಗ ಹೇಳಿ ದಿನಪ್ರತಿ ಇವುಗಳ ನಡುವೆ ಇರುವ ಡಾ. ದಂಪತಿಗಳು ಇನ್ನೆಷ್ಟು ಅದೃಷ್ಟವಂತರು ಅಂತೇಳಿ. ಶ್ರೀಯುತರ ತೋಟದ ಸಣ್ಣ ಪರಿಚಯ ಈ ಸಂಚಿಕೆ. ಮುಂದಿನ ಸಂಚಿಕೆಯಲ್ಲಿ ಇವರು ತಮ್ಮ ತೋಟದಲ್ಲಿ ಬೆಳೆದಿರುವ ಶ್ರೀ ಗಂಧ ಕೃಷಿ, ಸೀಬೆ ಹಣ್ಣಿನ ತೋಟದ ಬಗ್ಗೆ ಹಾಗೂ ವಿಶೇಷವಾಗಿ ಕನ್ನಡದ ಪದಗಳ ಬಗ್ಗೆ ವಿವರಣೆ ಇದೆ ತಪ್ಪದೇ ನೋಡಿ. ರೈತ ಸಂಪರ್ಕ ಸಂಖ್ಯೆ. ಡಾ. ಶ್ರೀ. B D ಕುಮಾರ್ 8197307127 ಧನ್ಯವಾದಗಳು. #vivarainfo #farming #vivaraorganics #agriculture #sustainablefarming #natural #Kadukrushi #forestfarming