GT Devegowda Speech In Mysore | ಸಿದ್ದರಾಮಯ್ಯ ಮೈಸೂರಿನ ಮಗ.. CM ಡಿಕೆಶಿ ಮೈಸೂರಿನ ಅಳಿಯ..!
TV5 Kannada
0:00 / 0:00
GT Devegowda Speech In Mysore | ಸಿದ್ದರಾಮಯ್ಯ ಮೈಸೂರಿನ ಮಗ.. CM ಡಿಕೆಶಿ ಮೈಸೂರಿನ ಅಳಿಯ..!
6 687 просмотров · Трансляция закончилась 13 ч назад
TV5 Kannada
2,73 млн подписчиков
6 687 просмотров · Трансляция закончилась 13 ч назад
GT Devegowda Speech In Mysore | ಸಿದ್ದರಾಮಯ್ಯ ಮೈಸೂರಿನ ಮಗ.. CM ಡಿಕೆಶಿ ಮೈಸೂರಿನ ಅಳಿಯ..! | Siddaramaiah | DK Shivakumar | TV5 Kannada
ವಿಶ್ವವಿಖ್ಯಾತ 416ನೇ ಸಾಲಿನ ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಚಾಮುಂಡಿ ಬೆಟ್ಟದಲ್ಲಿ ವೈಭವದ ಚಾಲನೆ ನೀಡಲಾಗಿದೆ. ಕೊಪ್ಪಳದ ಗವಿಮಠದ ಪರಮಪೂಜ್ಯ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಅವರು ಶುಭ ಧನುರ್ ಲಗ್ನದಲ್ಲಿ ನಾಡದೇವಿ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ದಸರಾ ಮಹೋತ್ಸವಕ್ಕೆ ಅಧಿಕೃತವಾಗಿ ಚಾಲನೆ ನೀಡಿದರು.
ಈ ಐತಿಹಾಸಿಕ ಸಮಾರಂಭದಲ್ಲಿ ಇತಿಹಾಸದಲ್ಲೇ ಮೊದಲ ಬಾರಿಗೆ ನೂರಾರು ಮಠಾಧೀಶರು ಹಾಗೂ ಸಚಿವರಾದ ರಾಮಲಿಂಗಾರೆಡ್ಡಿ, ಡಾ. ಯತೀಂದ್ರ ಸಿದ್ದರಾಮಯ್ಯ, ಶಿವರಾಜ ತಂಗಡಗಿ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿ ತಾಯಿಯ ದರ್ಶನ ಪಡೆದರು.
ದಸರಾ ಉದ್ಘಾಟನೆ ನೆರವೇರಿಸಿ ಮಾತನಾಡಿದ ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳು, "ಅಂದಿನ ದೊರೆಯ ಹಬ್ಬವಾಗಿದ್ದ ದಸರಾ ಇಂದು ನಾಡಿನ ಧರೆಯ ಹಬ್ಬವಾಗಿ ಬದಲಾಗಿದೆ.
ಮೈಸೂರು ದಸರಾ ನಾಡಿನ ಭವಿಷ್ಯಕ್ಕೊಂದು ದೊಡ್ಡ ದಿಕ್ಸೂಚಿಯಾಗಿದೆ" ಎಂದು ಬಣ್ಣಿಸಿದರು. ಅಲ್ಲದೆ, ಸಿದ್ಧಗಂಗಾ ಶ್ರೀಗಳ ಆದರ್ಶಗಳನ್ನು ಸ್ಮರಿಸಿದ ಅವರು, "ಇನ್ನೊಬ್ಬರನ್ನು ತುಳಿದು ಬದುಕುವುದು ಧರ್ಮವಲ್ಲ, ಜೋಗುಳ ಹಿಡಿದು ಸಾವಿರಾರು ಮಕ್ಕಳನ್ನು ನೋಡಿಕೊಂಡ ಮಹಾನ್ ಶಕ್ತಿ ಅವರದ್ದು" ಎಂದು ತಿಳಿಸಿದರು.
ಹಂಸವಾಹಿನಿ ಅಲಂಕಾರದಲ್ಲಿ ಕಂಗೊಳಿಸುತ್ತಿರುವ ನಾಡದೇವಿಗೆ ವಿಶೇಷ ಪೂಜೆ ಸಲ್ಲಿಸುವುದರೊಂದಿಗೆ 11 ದಿನಗಳ ನಾಡಹಬ್ಬದ ಸಾಂಸ್ಕೃತಿಕ ವೈಭವಕ್ಕೆ ಅಧಿಕೃತ ಚಾಲನೆ ಸಿಕ್ಕಂತಾಗಿದೆ.
The world-famous 416th Mysuru Dasara festival was inaugurated grandly at Chamundi Hills. Revered seer of Koppal Gavimath, Sri Abhinava Gavisiddeshwara Swamiji, formally inaugurated the festivities by showering floral tributes on the idol of Goddess Chamundeshwari during the auspicious Dhanur Lagna.
For the first time in history, hundreds of pontiffs, along with ministers Ramalinga Reddy, Dr. Yathindra Siddaramaiah, Shivaraj Tangadagi, and other dignitaries, graced the occasion.
Delivering his inaugural address, Gavisiddeshwara Swamiji noted that Dasara has evolved from a king's celebration into a true festival of the masses, serving as a guiding light for Karnataka's future.
#gtdevegowda #siddaramaiah #CMDKShivakumar #yathindrasiddaramaiah #MysuruDasara2026 #GavisiddeshwaraSwamiji #ChamundiHills #MysuruDasaraInauguration #KarnatakaFestivals #DasaraCelebrations #NandiniMilk #tv5kannada #kannadanews #tv5kannadalive #tv5karnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
► SUBSCRIBE US 👉 https://googl/KJgCV9
▬▬▬▬ ▬▬▬▬ ▬▬▬▬ ▬▬▬▬ ▬▬▬▬
► TV5 KANNADA 24x7 LIVE 👉 • 🔴LIVE | TV5 KANNADA | ಟಿವಿ5 ಕನ್ನಡ ನ್ಯೂಸ್ ಲ...
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ!
👉 LIKE US ON FACEBOOK: / tv5kannadatv
👉 FOLLOW US ON TWITTER: / tv5kannada
👉 FOLLOW US ON INSTAGRAM: / tv5kannada
👉 TV5 KANNADA WEBSITE : http://www.tv5kannada.com
▬▬▬▬ ▬▬▬▬ ▬▬▬▬ ▬▬▬▬ ▬▬▬▬
TOP PLAYLISTS:
👉 http://bit.ly/3Vn7pG
👉 https://bit.ly/OGhIHB
👉 https://bit.ly/49qFZO
▬▬▬▬ ▬▬▬▬ ▬▬▬▬ ▬▬▬▬ ▬▬▬▬