Перейти к содержимому

ಕಟ್ಟಿ ಪೋದಳು ಮಗನಾ | ಶ್ರೀ ಗುರು ಜಗನ್ನಾಥವಿಠಲ ದಾಸರ ಕೃತಿ | Katti Podalu Magana | Sri GuruJagannatha Vitala

Bhajane - Dasara Hadugalu ಭಜನೆ - ದಾಸರ ಹಾಡುಗಳು

0:00 / 0:00

ಕಟ್ಟಿ ಪೋದಳು ಮಗನಾ | ಶ್ರೀ ಗುರು ಜಗನ್ನಾಥವಿಠಲ ದಾಸರ ಕೃತಿ | Katti Podalu Magana | Sri GuruJagannatha Vitala

2 132 просмотра · 1 мес. назад
Bhajane - Dasara Hadugalu ಭಜನೆ - ದಾಸರ ಹಾಡುಗಳು
24,7 тыс. подписчиков
2 132 просмотра · 1 мес. назад
ಭಜನೆ, ದಾಸರ ಹಾಡುಗಳು, ದಾಸರ ಪದಗಳು, ದಾಸ ಸಾಹಿತ್ಯ Bhajane, Dasara Hadugalu, Padagalu, Dasa Sahitya Singer: Gayathri Sudarshan ಗಾಯಕರು: ಗಾಯತ್ರೀ ಸುದರ್ಷನ್ ಕಟ್ಟಿ ಪೋದಳು ಮಗನಾ ಚೆನ್ನಾಗಿ ತಾ ||ಪ|| ಕಟ್ಟಿ ಪೋದಳತಿ ಸಿಟ್ಟಿಲಿ ಒರಳಿಗೆ ಪುಟ್ಟನಿವನಿಗೆ ಇಷ್ಟೇ ಸಾಕೆನುತಲಿ ||ಅಪ|| ಪಟ್ಟದರಸಿ ಪರಮೇಷ್ಠಿ ಪ್ರಮುಖರಿಗೆ ಥಟ್ಟನೆ ದೊರೆಯದ ಕೃಷ್ಣನ ಈ ಪರಿ ||೧|| ಜ್ಞಾನಿ ಜನರ ವರ ಧ್ಯಾನಕ್ಕೆ ನಿಲುಕದ ಮ- ಹಾನುಭಾವನ ತಾ ಸಾನುರಾಗದಲಿ ||೨|| ಮಾತೆಯು ನಾನಿವ ಪೋತನು ಎಂದು ದಾತ ಗುರು ಜಗನ್ನಾಥ ವಿಠ್ಠಲನಾ ||೩|| kaTTi pOdaLu maganA cennAgi tA ||pa|| kaTTi pOdaLati siTTili oraLige puTTanivanige iShTE sAkenutali ||apa|| paTTadarasi paramEShThi pramuKarige thaTTane doreyada kRuShNana I pari ||1|| j~jAni janara vara dhyAnakke nilukada ma- hAnuBAvana tA sAnurAgadali ||2|| mAteyu nAniva pOtanu eMdu dAta guru jagannAtha viThThalanA ||3||