Перейти к содержимому

🙏❤️ ನಮ್ಮ ಮನೆ ಪಕ್ಷ, ನಮ್ಮ ಪೂರ್ವಜರ ಆಶೀರ್ವಾದ 🙏 | Mane Paksha Special 🪔 | Family Tradition ❤️

Busylifewithbanglore

0:00 / 0:00

🙏❤️ ನಮ್ಮ ಮನೆ ಪಕ್ಷ, ನಮ್ಮ ಪೂರ್ವಜರ ಆಶೀರ್ವಾದ 🙏 | Mane Paksha Special 🪔 | Family Tradition ❤️

16 просмотров · 17 часов назад
Busylifewithbanglore
585 подписчиков
16 просмотров · 17 часов назад
🙏❤️ ಪಕ್ಷದ ದಿನದ ವಿಶೇಷ 🙏 | ನಮ್ಮ ಪೂರ್ವಜರ ನೆನಪು, ಕುಟುಂಬದ ಸಂಪ್ರದಾಯ 🪔❤️ ನಮ್ಮನ್ನು ಪ್ರೀತಿಸಿದ, ನಮ್ಮ ಜೀವನಕ್ಕೆ ದಾರಿ ತೋರಿಸಿದ ನಮ್ಮ ಪೂರ್ವಜರನ್ನು ನೆನಪಿಸಿಕೊಳ್ಳುವ ಒಂದು ಭಾವನಾತ್ಮಕ ಕ್ಷಣ 🙏❤️ ಪಕ್ಷದ ದಿನದಂದು ನಮ್ಮ ಹಿರಿಯರ ಫೋಟೋಗೆ ಪೂಜೆ ಸಲ್ಲಿಸಿ, ಬಾಳೆ ಎಲೆಯಲ್ಲಿ ವಿವಿಧ ಅಡುಗೆಗಳನ್ನು ತಯಾರಿಸಿ ನೈವೇದ್ಯ ಅರ್ಪಿಸುವುದು ನಮ್ಮ ಸಂಪ್ರದಾಯ ಮತ್ತು ಭಕ್ತಿಯ ಸಂಕೇತ. 🪔🌼 ನಮ್ಮ ಹಿರಿಯರು ಸದಾ ನಮ್ಮ ಮೇಲೆ ಆಶೀರ್ವಾದದ ಹಸ್ತವಿರಲಿ ಎಂದು ಪ್ರಾರ್ಥಿಸುತ್ತೇವೆ. 🙏❤️ ನಮ್ಮ ಹಿರಿಯರು ನಮ್ಮೊಂದಿಗಿಲ್ಲದಿದ್ದರೂ, ಅವರ ನೆನಪುಗಳು ಎಂದೆಂದಿಗೂ ನಮ್ಮ ಹೃದಯದಲ್ಲಿರುತ್ತವೆ. ❤️🥹 ನಮ್ಮ ಸಂಪ್ರದಾಯ, ನಮ್ಮ ಭಕ್ತಿ, ನಮ್ಮ ಕುಟುಂಬದ ಭಾವನೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ❤️ 🙏 ಈ ವಿಡಿಯೋ ನಿಮಗೆ ಇಷ್ಟವಾದರೆ Like ಮಾಡಿ, Share ಮಾಡಿ ಮತ್ತು ನಮ್ಮ Busy Life with Bangalore ಕುಟುಂಬಕ್ಕೆ Subscribe ಮಾಡಿ. ❤️ #Paksha #PitruPaksha #KannadaVlog #FamilyTradition #KannadaFamilyVlog #BusyLifeWithBangalore # ನಮ್ಮಸಂಪ್ರದಾಯ #ಪೂರ್ವಜರು