ದೊಡ್ಡ ಪತ್ರೆ ವಡೆ | Healthy snack Dodda Patre Vada | Dodda Patre Bonda recipe | Ajwain leaves Bonda
YashodaGanga PS Loka
0:00 / 0:00
ದೊಡ್ಡ ಪತ್ರೆ ವಡೆ | Healthy snack Dodda Patre Vada | Dodda Patre Bonda recipe | Ajwain leaves Bonda
88 просмотров · 2 года назад
YashodaGanga PS Loka
1,8 тыс. подписчиков
88 просмотров · 2 года назад
ದೊಡ್ಡ ಪತ್ರೆ ವಡೆ | Healthy snack Dodda Patre Vada | Dodda Patre Bonda recipe | Doddapatre Vada | Ajwain leaves Bonda
10 ದೊಡ್ಡ ಪತ್ರೆ ಎಲೆ 1ಬಟ್ಟಲು ಕಡ್ಲೆಹಿಟ್ಟು, 1ಟೀಸ್ಪೂನ್ ಅಕ್ಕಿ ಹಿಟ್ಟು, ಸ್ವಲ್ಪ ಅಡುಗೆ ಸೋಡಾ, ರುಚಿಗೆ ಉಪ್ಪು, ಅರ್ಧ ಟೀ ಸ್ಪೂನ್ ಖಾರದಪುಡಿ, 1ಟೀಸ್ಪೂನ್ ಜೀರಿಗೆ ಎಲ್ಲವನ್ನು ಮಿಕ್ಸ್ ಮಾಡಿ ಸ್ವಲ್ಪ ಸ್ವಲ್ಪವೇ ನೀರು ಹಾಕಿ ಕಲಸಿಕೊಳ್ಳಿ.ಬಾಣಲೆಗೆ ಎಣ್ಣೆ ಕಾಯಲು ಇಡಿ ಕಾದ ನಂತರ ದೊಡ್ಡ ಪತ್ರೆ ಎಲೆಯನ್ನು ಕಡ್ಲೆ ಹಿಟ್ಟಿನಲ್ಲಿ ಅದ್ದಿ ಕಾದ ಎಣ್ಣೆಯಲ್ಲಿ ಬಿಡಿ 1 ನಿಮಿಷದ ನಂತರ ಮಗುಚಿ ಹಾಕಿ ಫ್ರೈ ಮಾಡಿ ತೆಗೆಯಿರಿ.ಈಗ ಗರಿಗರಿಯಾದ ರುಚಿಯಾದ ದೊಡ್ಡ ಪತ್ರೆ ಬೋಂಡಾ ಸವಿಯಲು ಸಿದ್ದ ಸರ್ವ್ ಮಾಡಿ.