Перейти к содержимому

ಅದ್ವೈತದ ಹಾದಿ - Advaitha Da Hadi | Official Music Video | Athmanveshi Originals

Athmanveshi originals Kannada

0:00 / 0:00

ಅದ್ವೈತದ ಹಾದಿ - Advaitha Da Hadi | Official Music Video | Athmanveshi Originals

26 313 просмотров · 1 месяц назад
Athmanveshi originals Kannada
10 тыс. подписчиков
26 313 просмотров · 1 месяц назад
ನಿಜ ಹೇಳ್ತೀನಿ ಕೇಳಿ, ಈ ಹಾಡನ್ನು ನಾನೇ ಕೂತು ಪ್ಲಾನ್ ಮಾಡಿ ಬರೆದಿದ್ದಲ್ಲ. ನಾನು ಸಾಧನೆಯಲ್ಲಿದ್ದಾಗ ಒಂದು ದಿನ ತಲೆಯಲ್ಲಿ ವಿಪರೀತ ಪ್ರಶ್ನೆಗಳು ಶುರುವಾದವು. ನಾವು ಯಾಕೆ ಬದುಕುತ್ತಿದ್ದೀವಿ? ಯಾವುದು ನಿಜ, ಯಾವುದು ಸುಳ್ಳು? ನಮ್ಮನ್ನು ಯಾರೋ ಕಂಟ್ರೋಲ್ ಮಾಡ್ತಿದ್ದಾರಾ? ನಾವ್ಯಾಕೆ ಹೀಗೆ ಸಿಕ್ಕಿಹಾಕಿಕೊಂಡಿದ್ದೀವಿ? ಹೀಗೆ ನನ್ನಷ್ಟಕ್ಕೆ ನಾನೇ ಗೊಂದಲದಲ್ಲಿ ಪ್ರಶ್ನೆ ಮಾಡಿಕೊಳ್ತಾ ಕೂತಿದ್ದೆ. ಆ ಮೌನದಲ್ಲಿ ಇದ್ದಕ್ಕಿದ್ದಂತೆ ಒಂದು thought ನನ್ನೊಳಗೆ flow ಆಯ್ತು. ನಾನು ಬರೆಯೋಕೆ ಕೂತಾಗ AI ಬಳಸಿ ಪದಗಳನ್ನು ಜೋಡಿಸಿದೆ. ಆದ್ರೆ ಬರೆಯುವಾಗ ಪ್ರತಿ ಲೈನ್‌ಗೂ ತುಂಬಾನೇ time ತಗೊಂಡೆ. ಯಾರೋ ಒಬ್ರು ನನ್ನ ಗೈಡ್ ಮಾಡ್ತಿರೋ ಹಾಗೆ, ನನ್ನ ಪ್ರಶ್ನೆಗಳಿಗೆ ಅವರೇ ಉತ್ತರಗಳನ್ನು ತಲೆಯೊಳಗೆ ತುಂಬುತ್ತಿರೋ ಹಾಗೆ feel ಆಯ್ತು. ಇದು ಯಾವುದೇ drama ಅಲ್ಲ, ನನ್ನ ಲೈಫ್‌ನಲ್ಲಿ ನಡೆದ ನಿಜವಾದ ಎಕ್ಸ್‌ಪೀರಿಯನ್ಸ್. ದಿವ್ಯ ಜಗನ್ಮಾತೆ (Maa) ಕೃಪೆಯಿಂದಲೇ ಈ ಹಾಡು ಹುಟ್ಟಿದ್ದು. ಕೇಳಿ ನೋಡಿ, ನಿಮಗೂ ಕನೆಕ್ಟ್ ಆಗಬಹುದು. [English] To be completely honest, I didn't sit down and plan this song out. It just flew right through me. I was in a state of sadhana, and I just hit this wall of deep confusion. I kept questioning myself about everything—why am I here? What is actually real? Is something controlling us, and why do we feel so trapped in this life? While I was sitting there in that quietness, a thought just suddenly took over. When I sat down to write, I used AI to help shape the verses, but every single bit of it took real time and came straight from my gut. It genuinely felt like someone else was guiding me, pouring the answers directly into my mind. This isn't a story or some drama; it's exactly what I experienced. Divine Maa is right here with me, and I love her deeply. She is the reason this song, and the rest of the music from Athmanveshi Originals, even exists. I just wanted to share this raw truth with you all. 🎵 Credits: Project: Athmanveshi Originals Language: Kannada ಅದ್ವೈತದ ಹಾದಿ - Timestamps 0:00 - ಶೀರ್ಷಿಕೆ ಮತ್ತು ಪರಿಚಯ (Title Card & Brand Intro) 0:20 - ಅರಿವಿನ ಆರಂಭ (The Awakening) 0:50 - ಮಳೆಹನಿ ಮಣ್ಣನ್ನು ಮುಟ್ಟಿದ ಆಸೆಗೆ (Verse 1: The Descent of Soul) 1:08 - ನೂರಾರು ಬಣ್ಣದ ಮಾಯೆಯ ಜಾಲ (The Illusion of Maya) 1:34 - ನದಿಯು ಆ ಕಡಲನ್ನು ಸೇರಿದ ಸಂಜೆ (Verse 2: Merging with the Infinite) 2:14 - ಮರಳಿ ಅಡಗಿದೆ ಮುಗಿಲಿನ ಶ್ವಾಸಕೆ (The Return to Source) 2:28 - ಪ್ರಶ್ನೆಯೂ ನೀನೇ, ಉತ್ತರವೂ ನೀನೇ (The Ultimate Truth - Advaita Climax) 🔗 Website: https://athmanveshi.in #AthmanveshiOriginals #AdvaithaDaHadi #sadhana #maa #kannadasongs #independentmusic