ತಲೆಯ ಮೆಟ್ಟಿ ಮೆಟ್ಟಿ ಕುಣಿದಾಡೊ ಕೃಷ್ಣ ಭಜನೆ | ಶಿವರಂಜನಿ ಸುರತ್ಕಲ್ | THALEYA METTI KUNIDADO KRISHNA
Punaroor Frames
0:00 / 0:00
ತಲೆಯ ಮೆಟ್ಟಿ ಮೆಟ್ಟಿ ಕುಣಿದಾಡೊ ಕೃಷ್ಣ ಭಜನೆ | ಶಿವರಂಜನಿ ಸುರತ್ಕಲ್ | THALEYA METTI KUNIDADO KRISHNA
14 694 просмотра · 3 года назад
Punaroor Frames
1,65 тыс. подписчиков
14 694 просмотра · 3 года назад
Bhajana competition at MAHALINGESHWARA MAHAGANAPATHI TEMPLE PADUBIDRE.
Headphone needed for better experience
ತಲೆಯ ಮೆಟ್ಟಿ ಮೆಟ್ಟಿ... ತಲೆಯ ಮೆಟ್ಟಿ ಮೆಟ್ಟಿ....
ತಲೆಯ ಮೆಟ್ಟಿ ಮೆಟ್ಟಿ ಕುಣಿದಾನೋ ಕೃಷ್ಣ
ತಲೆಯ ಮೆಟ್ಟಿ ಮೆಟ್ಟಿ ಕುಣಿದಾನೋ ಕೃಷ್ಣ ||೨||
ಕಾಳಿಂಗನ ಬಾಲವ ಹಿಡಿದು...||೨||
ಬಾಲವ ಹಿಡಿದು.. ಬಾಲವ ಹಿಡಿದು....
ತಲೆಯ ಮೆಟ್ಟಿ ಮೆಟ್ಟಿ... ತಲೆಯ ಮೆಟ್ಟಿ ಮೆಟ್ಟಿ....
ತಲೆಯ ಮೆಟ್ಟಿ ಮೆಟ್ಟಿ ಕುಣಿದಾನೋ ಕೃಷ್ಣ
ತಲೆಯ ಮೆಟ್ಟಿ ಮೆಟ್ಟಿ ಕುಣಿದಾನೋ ಕೃಷ್ಣ ||೨||
______________________________________
ಯಮುನಾ ನದಿಯಲ್ಲಿ ಮಿಂದು
ಅಮಿತ ಜೀವರ ಕೊಂದು.....||೨||
ರಮಿಸುವನ ಫಣಿವರನ.....
ರಮಿಸುವನ ಫಣಿವರನ.....||ತಲೆಯ ಮೆಟ್ಟಿ ಮೆಟ್ಟಿ||
______________________________________
ಕಾಲಲಂದುಗೆ ಗೆಜ್ಜೆ ಕೈಯಲ್ಲಿ ಕೊಳಲು
ಧೀಮೀ ಧೀಮೀ ಧೀಮಿಕೆಂದು ಕುಣಿದಾಡುತ..... ೨
ಕುಣಿದಾಡುತ ಕೃಷ್ಣ ನಳಿದಾಡುತ.....
ಕುಣಿದಾಡುತ ಕೃಷ್ಣ ನಳಿದಾಡುತ....||ತಲೆಯ ಮೆಟ್ಟಿ ಮೆಟ್ಟಿ||
______________________________________
ಗುರು ಮಲ್ಲಿನಾಥನು
ವರದ ಶ್ರೀ ಕೃಷ್ಣನು....||೨||
ಕುರುಹುಗಳ ಕರುಣಿಸುತಾ.....
ಕುರುಹುಗಳ ಕರುಣಿಸುತಾ.....||ತಲೆಯ ಮೆಟ್ಟಿ ಮೆಟ್ಟಿ|