Rahul Gandhi On E20 Petrol Blending : ಎಥೆನಾಲ್ ವಿವಾದಕ್ಕೆ ರಾಹುಲ್ ಎಂಟ್ರಿ 20% ಅಂತೀರಾ.. 31% ಹೇಗೆ ಬಂತು?
TV5 Kannada
0:00 / 0:00
Rahul Gandhi On E20 Petrol Blending : ಎಥೆನಾಲ್ ವಿವಾದಕ್ಕೆ ರಾಹುಲ್ ಎಂಟ್ರಿ 20% ಅಂತೀರಾ.. 31% ಹೇಗೆ ಬಂತು?
1 882 просмотра · 4 ч назад
TV5 Kannada
2,74 млн подписчиков
1 882 просмотра · 4 ч назад
Rahul Gandhi On E20 Petrol Blending : ಎಥೆನಾಲ್ ವಿವಾದಕ್ಕೆ ರಾಹುಲ್ ಎಂಟ್ರಿ 20% ಅಂತೀರಾ.. 31% ಹೇಗೆ ಬಂತು? | @tv5kannada
ದೇಶದಲ್ಲಿ ಪೆಟ್ರೋಲ್ಗೆ ಎಥೆನಾಲ್ ಮಿಶ್ರಣ ಮಾಡುವ E20 ಯೋಜನೆಯು ಈಗ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮೋದಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, "E20 ಯೋಜನೆಯು 420 ಆಗಿದೆ, ಸರ್ಕಾರ ಜನರ ಕಾರುಗಳಿಂದ ನೇರವಾಗಿ ಪೆಟ್ರೋಲ್ ಕದಿಯುತ್ತಿದೆ" ಎಂದು ಗಂಭೀರ ಆರೋಪ ಮಾಡಿದ್ದಾರೆ. ಕರ್ನಾಟಕದ 7 ಜಿಲ್ಲೆಗಳಲ್ಲಿ ಆಯ್ದ 14 ಪೆಟ್ರೋಲ್ ಮಾದರಿಗಳನ್ನು ಮಾನ್ಯತೆ ಪಡೆದ ಲ್ಯಾಬ್ನಲ್ಲಿ ಪರೀಕ್ಷಿಸಿದಾಗ 11 ಮಾದರಿಗಳಲ್ಲಿ ನಿಗದಿತ 20% ಮಿತಿಗಿಂತ ಹೆಚ್ಚಾಗಿ, ಅಂದರೆ IOCL ನಲ್ಲಿ 31.2% ಮತ್ತು HPCL ನಲ್ಲಿ 30.5% ವರೆಗೆ ಎಥೆನಾಲ್ ಪತ್ತೆಯಾಗಿದೆ ಎಂದು ರಾಹುಲ್ ಗಾಂಧಿ ಬಹಿರಂಗಪಡಿಸಿದ್ದಾರೆ.
ಇದರಿಂದಾಗಿ ವಾಹನಗಳ ಮೈಲೇಜ್ ಕಡಿಮೆಯಾಗುತ್ತಿದ್ದು, ಪದೇ ಪದೇ ರಿಪೇರಿ ವೆಚ್ಚ ಹೆಚ್ಚಾಗುತ್ತಿದೆ ಮತ್ತು ಗ್ರಾಹಕರು ನಷ್ಟ ಅನುಭವಿಸುತ್ತಿದ್ದಾರೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ. ಪೆಟ್ರೋಲ್ ಬಂಕ್ಗಳಲ್ಲಿ ಎಥೆನಾಲ್ ಪ್ರಮಾಣವನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು ಹಾಗೂ 20% ಮಿತಿ ಮೀರಿದ ತೈಲ ಕಂಪನಿಗಳ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಗ್ರಹಿಸಿದ್ದಾರೆ.
The controversy surrounding ethanol blending in petrol has intensified into a major national debate after Leader of Opposition Rahul Gandhi attacked the Modi-led Central Government, alleging that "E20 has turned into 420" and accusing the government of stealing petrol from citizens' vehicles.
Citing laboratory test reports of fuel samples collected from 7 districts across Karnataka, Rahul Gandhi highlighted that 11 out of 14 samples contained ethanol levels far exceeding the 20% cap, reaching up to 31.2% at IOCL and 30.5% at HPCL outlets. He raised serious concerns about reduced vehicle mileage, engine damage, and rising maintenance costs for motorists, questioning why petrol pumps do not display the exact blending percentage and demanding strict action against oil companies exceeding the mandated limits.
#RahulGandhi #E20Petrol #EthanolBlending #ModiGovt #KarnatakaPetrolTest #PetrolPrice #FuelQuality #IndianPolitics #tv5kannada #kannadanews #tv5kannadalive #tv5karnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
► SUBSCRIBE US 👉 https://googl/KJgCV9
▬▬▬▬ ▬▬▬▬ ▬▬▬▬ ▬▬▬▬ ▬▬▬▬
► TV5 KANNADA 24x7 LIVE 👉 • 🔴LIVE | TV5 KANNADA | ಟಿವಿ5 ಕನ್ನಡ ನ್ಯೂಸ್ ಲ...
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ!
👉 LIKE US ON FACEBOOK: / tv5kannadatv
👉 FOLLOW US ON TWITTER: / tv5kannada
👉 FOLLOW US ON INSTAGRAM: / tv5kannada
👉 TV5 KANNADA WEBSITE : http://www.tv5kannada.com
▬▬▬▬ ▬▬▬▬ ▬▬▬▬ ▬▬▬▬ ▬▬▬▬
TOP PLAYLISTS:
👉 http://bit.ly/3Vn7pG
👉 https://bit.ly/OGhIHB
👉 https://bit.ly/49qFZO
▬▬▬▬ ▬▬▬▬ ▬▬▬▬ ▬▬▬▬ ▬▬▬▬