Перейти к содержимому

ಒಮ್ಮೆ ಅಬಾರ್ಷನ್‌ ಆದ್ರೂ ಮತ್ತೆ ಆರೋಗ್ಯಕರ ಮಗು ಪಡೆಯೋದು ಹೇಗೆ? Dr. Shilpa Ellur

VK Health

0:00 / 0:00

ಒಮ್ಮೆ ಅಬಾರ್ಷನ್‌ ಆದ್ರೂ ಮತ್ತೆ ಆರೋಗ್ಯಕರ ಮಗು ಪಡೆಯೋದು ಹೇಗೆ? Dr. Shilpa Ellur

5 635 просмотров · 4 мес. назад
VK Health
65,6 тыс. подписчиков
5 635 просмотров · 4 мес. назад
ಮಗು (baby) ಪಡೆಯಬೇಕೆಂಬುದು ಪ್ರತೀ ಹೆಣ್ಣಿನ ಆಸೆ ಹಾಗೂ ಕನಸು. ಆದರೆ ಕೆಲವೊಮ್ಮೆ ಗರ್ಭಿಣಿ (pregnancy) ಆದ ಮೇಲೆ ಮೂರು ತಿಂಗಳು ಅಥವಾ ಅದರ ನಂತರವೂ ಗರ್ಭಪಾತವಾಗುವ (miscarriage) ಸಾಧ್ಯತೆ ಇರುತ್ತದೆ. ಆಗ ಮಾನಸಿಕವಾಗಿ ಆ ತಾಯಿ ಕುಗ್ಗಿ ಹೋಗುತ್ತಾಳೆ. ಈ ಸಂದರ್ಭದಲ್ಲಿ ಗಂಡನ ಸಾಂತ್ವನದ ಮಾತುಗಳು ಅತೀ ಅವಶ್ಯಕ. ಹಾಗಾದರೆ ಗರ್ಭಪಾತಕ್ಕೆ ಮುಖ್ಯ ಕಾರಣಗಳೇನು? ಒಮ್ಮೆ ಅಬಾರ್ಷನ್‌ (abortion) ಆದ ಮೇಲೆ ಎಷ್ಟು ಸಮಯದ ಬಳಿಕ ಮತ್ತೆ ಗರ್ಭಧರಿಸೋದಕ್ಕೆ ಪ್ರಯತ್ನಿಸಬೇಕು? ಗರ್ಭಿಣಿಯರಿಗೆ ಯಾವೆಲ್ಲ ಟೆಸ್ಟ್‌ (pregnancy test) ಹಾಗೂ ಆಹಾರದ ಅವಶ್ಯಕತೆ ಇದೆ. ಗರ್ಭಿಣಿಯರು ಸಂಭೋಗ ಮಾಡಬಹುದಾ? ಐವಿಎಫ್‌ (IVF) ಯಾವಾಗ ಬೇಕಾಗುತ್ತದೆ ಎಂಬುದರ ಬಗ್ಗೆ ವಿವರವಾದ ಮಾಹಿತಿಯನ್ನು ಈ ವಿಡಿಯೋದಲ್ಲಿ ನೀಡಿದ್ದಾರೆ ಸ್ತ್ರೀ ರೋಗ ತಜ್ಞೆ ಡಾ.ಶಿಲ್ಪಾ ಎಲ್ಲೂರ್‌. #pregnancy #miscarriages #babycare #pregnant #papaya #womencare #pregnancytips #vkhealth #vijayakarnataka 00:00- Highlights 02:19- Introduction 03:19- Reasons for miscarriage 05:10- Tests before try to pregnancy 07:12- Emotional support and Husband role 08:12- Right time to conceive after miscarriage 11:08- Folic acid and bedrest for pregnancy 14:06- Food myths and pregnancy preparation 16:22- Miscarriage symptoms 18:56- Weight lift and miscarriage 20:46- Weight management and obesity 22:55- Physical intercourse in pregnancy 24:45- When should try IVF? 27:13- Positive thinking and doctor advice 28:22- Conclusion --------------------------------------------------------------------------------------------------------------------------------------- VK Health brings you trusted, doctor-verified health and wellness content in Kannada. Powered by Vijay Karnataka and part of the Times Internet group, we share expert-led podcasts, webinars, and interactive videos covering medical insights, healthy living, and more. Subscribe for credible, easy-to-understand health information — straight from the experts.