ಓಂ ಗಣೇಶ ಓಂ ಗಣೇಶ ಪಾಹಿಮಾಂ, ಹಾಡು ಕಲಿಯೋಣ ಬನ್ನಿ _1
Dharithri Anandarao
0:00 / 0:00
ಓಂ ಗಣೇಶ ಓಂ ಗಣೇಶ ಪಾಹಿಮಾಂ, ಹಾಡು ಕಲಿಯೋಣ ಬನ್ನಿ _1
4 142 просмотра · 8 месяцев назад
Dharithri Anandarao
1,43 тыс. подписчиков
4 142 просмотра · 8 месяцев назад
ರಾಗ.ಕಾಮವರ್ಧಿನಿ
ಏಕತಾಳ
ರಚನೆ.ಅಜ್ಞಾತ
ಸಂಯೋಜನೆ ವಿದುಷಿ ಧರಿತ್ರೀ ಆನಂದರಾವ್
ವಿದ್ಯಾರ್ಥಿ. ಶ್ರೀ ಆನಂದ ರಾವ್.
ಓಂ ಗಣೇಶ ಓಂ ಗಣೇಶ ಪಾಹಿ ಮಾಂ
ಶ್ರೀ ಗಣೇಶ ಶ್ರೀ ಗಣೇಶ ರಕ್ಷಮಾಂ//ಪ
ಬಾಲಚಂದ್ರ ಶೂರ್ಪಕರ್ಣ ಪಾಹಿ ಮಾಂ
ವಿಕಟಹಾಸ ವಿಘ್ನರಾಜ ರಕ್ಷ ಮಾಂ//ಅ.ಪ
ಸಾಮಗಾನ ಶಾಂತಿದೂತ ಪಾಹಿ ಮಾಂ
ವಿಶ್ವ ವದನ ವಿಶ್ವಚಕ್ಷು ರಕ್ಷ ಮಾಂ//
ಶೂರ್ಪಕರ್ಣ ಭಿನ್ನದಂತ ಪಾಹಿ ಮಾಂ
ಜ್ಞಾನರೂಪ ಸರ್ವದಾ ರಕ್ಷಮಾಂ//ಚ ೧
ಶುದ್ಧ ಬುದ್ಧ ನಿರ್ವಿಕಲ್ಪ ಪಾಹಿ ಮಾಂ
ವೇದಮೂರ್ತಿ ವಿಶ್ವ ಮೂರ್ತಿ ರಕ್ಷಮಾಂ//
ಅಗ್ರಪೂಜ್ಯ ಸರ್ವದಾ ಪಾಹಿ ಮಾಂ
ವಿಘ್ನ ನಾಶ ಸರ್ವದೇವ ರಕ್ಷಮಾಂ//ಚ ೨.
-----------------------------------------------------