Перейти к содержимому

ಸೆಷನ್ಸ್ ಕೋರ್ಟ್‌ಗೆ ನಟ ದರ್ಶನ್ ಪರ ವಕೀಲರ ತುರ್ತು ಅರ್ಜಿ! | Actor Darshan case Update | Suvarna News

Asianet Suvarna News

0:00 / 0:00

ಸೆಷನ್ಸ್ ಕೋರ್ಟ್‌ಗೆ ನಟ ದರ್ಶನ್ ಪರ ವಕೀಲರ ತುರ್ತು ಅರ್ಜಿ! | Actor Darshan case Update | Suvarna News

567 просмотров · 3 часа назад
Asianet Suvarna News
5,65 млн подписчиков
567 просмотров · 3 часа назад
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿ ಪ್ರದೋಷ್ ಮಾಫಿ ಸಾಕ್ಷಿಯಾಗಲು ಸಲ್ಲಿಸಿರುವ ಅರ್ಜಿಯ ಕುರಿತು ತಕ್ಷಣ ಆದೇಶ ನೀಡದಂತೆ ನಟ ದರ್ಶನ್ ಪರ ವಕೀಲ ಹಶ್ಮತ್ ಪಾಶಾ ಸೆಷನ್ಸ್ ಕೋರ್ಟ್‌ಗೆ ತುರ್ತು ಮನವಿ ಸಲ್ಲಿಸಿದ್ದಾರೆ. "ಜೈಲಿನಲ್ಲಿ ಅಕ್ರಮವಾಗಿ ಫೋನ್ ಬಳಸಿರುವ ಪ್ರದೋಷ್ ಹೊರಗಿನ ವ್ಯಕ್ತಿಗಳ ಪ್ರಭಾವ ಮತ್ತು ಆಮಿಷಕ್ಕೆ ಒಳಗಾಗಿ ಮಾಫಿ ಸಾಕ್ಷಿಯಾಗುತ್ತಿದ್ದಾನೆ; ಆತನ ಮೇಲಿನ ಫೋನ್ ಬಳಕೆ ಕೇಸ್ ತನಿಖೆ ಮುಗಿಯುವವರೆಗೆ ಆದೇಶ ನೀಡಬಾರದು" ಎಂದು ಪಾಶಾ ವಾದಿಸಿದರು. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಎಸ್‌ಪಿಪಿ ಪ್ರಸನ್ನ ಕುಮಾರ್, "ಪ್ರದೋಷ್ ಪ್ರಭಾವಕ್ಕೊಳಗಾಗಿದ್ದಾನೆ ಎಂಬುದಕ್ಕೆ ಯಾವುದೇ ಆಧಾರವಿಲ್ಲ, ಆತ ಸತ್ಯ ಹೇಳುತ್ತಿದ್ದಾನಾ ಇಲ್ಲವೇ ಎಂಬುದು ಮಾತ್ರ ಮುಖ್ಯ, ದರ್ಶನ್ ಮನವಿ ತಿರಸ್ಕರಿಸಿ ಆದೇಶ ಹೊರಡಿಸಿ" ಎಂದು ಪ್ರತಿವಾದ ಮಂಡಿಸಿದ್ದು, ವಿಚಾರಣೆಯನ್ನು ಕೋರ್ಟ್ ಸಂಜೆ 4 ಗಂಟೆಗೆ ಮುಂದೂಡಿದೆ. Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ Suvarna News Live: https://youtube.com/live/F1m0ciwMs8c #Darshan #RenukaswamyCase #Pradosh #HashmathPasha #SPPPrasannaKumar #CourtNews #Sandalwood #breakingnews #suvarnanews #kannadanews #asianetsuvarnanews #kannadapabha #karnataka #news #politics Download the Asianet News App now! Available on Android & iOS 👉 Android: https://play.google.com/store/apps/de... 👉 iOS: https://apps.apple.com/in/app/asianet... Like and Subscribe: WhatsApp ► https://whatsapp.com/channel/0029Va9C... YouTube ►    / @asianetsuvarnanews   Website ► https://kannada.asianetnews.com/ Facebook ►   / suvarnanews   Twitter ►   / asianetnewssn   Instagram ►   / asianetsuvarnanews