Перейти к содержимому

ಉಜ್ಜೀವ ನೀಡಿದಂತ ನನ್ನ ಯೇಸುವೇ ujjeeva needidantha Nanna yesuve / bro shivakumar

shivakumar ( sk ) shivakumar

0:00 / 0:00

ಉಜ್ಜೀವ ನೀಡಿದಂತ ನನ್ನ ಯೇಸುವೇ ujjeeva needidantha Nanna yesuve / bro shivakumar

328 просмотров · 3 месяца назад
shivakumar ( sk ) shivakumar
106 подписчиков
328 просмотров · 3 месяца назад
ಉಜ್ಜೀವನ ಹಾಡು Jesus song ನನ್ನ ಮರೆಯದೆ ನೆನೆಯುವ ನನ್ನ ದೇವರೇ ಕಣ್ಣಿನ ಮಣಿಯಂತೆ ಕಾಯುವ ನನ್ನ ಯೇಸುವೇ ನಿನ್ನ ಪ್ರೀತಿ ಶಾಶ್ವತ ನಿನ್ನ ಪ್ರೇಮ ಶಾಶ್ವತ 2 ನನ್ನ ಮರೆಯದೆ ನೆನೆಯುವ ನನ್ನ ದೇವರೇ ಕಣ್ಣಿನ ಮಣಿಯಂತೆ ಕಾಯುವ ನನ್ನ ಯೇಸುವೇ ಚರಣ 1 ) ಆತ್ಮವಾಗಿಯೂ ಜೀವವಾಗಿಯೂ ನನ್ನಲ್ಲಿ ರುವವನೇ ನನ್ನಲ್ಲಿರುವವನೇ, ಚೈತನ್ಯ ನೀಡಿ ಬಲ ನೀಡಿದಂತ ನನ್ನ ರಾಜನೇ 2 ನಿನ್ನ ಜೀವ ಶಾಶ್ವತ ನಿನ್ನ ತ್ಯಾಗ ಶಾಶ್ವತ 2 ಚರಣ 2) ಮಹಿಮೆಯಾಗಿಯೂ ಬೆಂಕಿಯಾಗಿಯೂ ನನ್ನಲ್ಲಿರುವವನೇ ನನ್ನಲ್ಲಿರುವವನೇ ಉಜ್ಜೀವನೀಡಿ ಆತ್ಮ ನೀಡಿದಂತ ನನ್ನ ಯೇಸುವೆ 2 ನಿನ್ನ ಮಹಿಮೆ ಶಾಶ್ವತ ನಿನ್ನ ಪ್ರೀತಿ ಶಾಶ್ವತ 2 ಚರಣ 3) ಸತ್ಯವಾಗಿಯೂ ನೀತಿಯಾಗಿಯೂ ನನ್ನಲ್ಲಿರುವವನೇ ನನ್ನಲ್ಲಿರುವವನೇ ಅನುದಿನವು ನನ್ನ ಮಾರ್ಗ ನಡಸಿದಂತ ನನ್ನ ಯೇಸುವೇ 2 ನಿನ್ನ ನಾಮ ಶಾಶ್ವತ ನಿನ್ನ ವಾಕ್ಯ ಶಾಶ್ವತ 2 ನನ್ನ ಮರೆಯದೆ ನೆನೆಯುವ ನನ್ನ ದೇವರೇ ಕಣ್ಣಿನ ಮಣಿಯಂತೆ ಕಾಯುವ ನನ್ನ ಯೇಸುವೇ.....