ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಉತ್ಸವ 2025.sangolli rayana utsav#Sangoli utsav#kranti veer sangoli rayan
you tube ಪಯಣ. you tube payana
0:00 / 0:00
ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಉತ್ಸವ 2025.sangolli rayana utsav#Sangoli utsav#kranti veer sangoli rayan
1 043 просмотра · 1 г. назад
you tube ಪಯಣ. you tube payana
2,25 тыс. подписчиков
1 043 просмотра · 1 г. назад
ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಉತ್ಸವ 2025.sangolli rayana utsav#Sangoli utsav#kranti veer sangoli rayan ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಸಂಗೊಳ್ಳಿ ಗ್ರಾಮದಲ್ಲಿ ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಉತ್ಸವ ಸಂಗೊಳ್ಳಿಯಲ್ಲಿ ಇವತ್ತಿನ ದಿನ ಜರುಗಿತು. ಈ ಒಂದು ಉತ್ಸವದಲ್ಲಿ ಬೇರೆ ಬೇರೆ ರಾಜ್ಯಗಳಿಂದ ಹಾಗೂ ಬೇರೆ ಬೇರೆ ಜಿಲ್ಲೆಗಳಿಂದ ಮತ್ತು ಬೇರೆ ಬೇರೆ ಹಳ್ಳಿಗಳಿಂದ ಬಂದ ಕಲಾವಿದರು ಈ ಒಂದು ಉತ್ಸವದಲ್ಲಿ ಪಾಲ್ಗೊಂಡು ತಮ್ಮ ಕಲೆಯನ್ನು ಪ್ರದರ್ಶನ ಮಾಡಿದರು. ಅದರಲ್ಲೂ ಹಳ್ಳಿಯ ಸೊಗಡನ್ನು ಸಾರುವ ಅಂತಹ ಕಹಳೆಯನ್ನು ಓದುವುದು ಎಲ್ಲರ ಗಮನವನ್ನು ಸೆಳೆಯಿತು. ಮಹಿಳೆಯರು ಪುರುಷರು ಡೊಳ್ಳು ಬಾರಿಸುವುದು ಅತ್ಯಂತ ಸುಮಧುರವಾಗಿತ್ತು. ಗ್ರಾಮದ ಎಲ್ಲ ಮಹಿಳೆಯರು ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಜ್ಯೋತಿಯ ಮುಂದುಗಡೆ ತಲೆಯ ಮೇಲೆ ಕುಂಭದ ಕೊಡಗಳನ್ನು ಹೊತ್ತು ಮುಂದೆ ಸಾಗುತ್ತಿದ್ದರು. ಸಂಗೊಳ್ಳಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ತಮ್ಮ ತಮ್ಮ ಮನೆಗಳ ಮುಂದೆ ರಂಗೋಲಿ ಗಳನ್ನು ಹಾಕಿ ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಜೊತೆಗೆ ಆಗಮನವನ್ನು ಕೋರಿದರು.