ಸೌಂದರ್ಯ ಮದುವೆ ಬಲವಂತದಿಂದ ಆಗಿತ್ತಾ? ಸಾಯುವ ಮುನ್ನ ಸೌಂದರ್ಯ ಗರ್ಭಿಣಿನಾ? | Sudha's Shocking News on Soundarya
Chitraloka | ಚಿತ್ರಲೋಕ
0:00 / 0:00
ಸೌಂದರ್ಯ ಮದುವೆ ಬಲವಂತದಿಂದ ಆಗಿತ್ತಾ? ಸಾಯುವ ಮುನ್ನ ಸೌಂದರ್ಯ ಗರ್ಭಿಣಿನಾ? | Sudha's Shocking News on Soundarya
393 132 просмотра · 4 года назад
Chitraloka | ಚಿತ್ರಲೋಕ
604 тыс. подписчиков
393 132 просмотра · 4 года назад
ನಟಿ ಸೌಂದರ್ಯ ಟಾಪ್ ನಲ್ಲಿದ್ದಾಗ ಆಕೆಗೆ ಮದುವೆ ಮಾಡಲಾಯಿತು. ಚಿತ್ರರಂಗದ ಅನೇಕ ಗಖ್ಯರು ಮದುವೆಗೆ ಬಂದಿದ್ದರು. 17 ವರ್ಷಗಳ ನಂತರ ಸೌಂದರ್ಯ ಅಕ್ಕ ಸುಧಾ ಅವರು ಚಿತ್ರಲೋಕ ಜೊತೆ ಮಾತನಾಡುತ್ತ ಕೆಲ ಶಾಕಿಂಗ್ ಸುದ್ಧಿಗಳನ್ನ ತಿಳಿಸಿದ್ದಾರೆ. ಸೌಂದರ್ಯಗೆ ಅದು ಮದುವೆಯಾಗಿದ್ದು ಬಲವಂತದಿಂದ, ಆಕೆ ಮತ್ತು ಆಕೆಯ ತಾಯಿಗೆ ಮದುವೆ ಇಷ್ಟವಿರಲಿಲ್ಲ ಎಂದು ಹೇಳುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಕೆಲವರು ಸೌಂದರ್ಯ ದುರಂತದಲ್ಲಿ ಸಾವನಪ್ಪಿದಾಗ ಆಕೆ ಗರ್ಭಿಣಿ ಆಗಿದ್ದರು ಎಂದು ಹೇಳಿದ್ದಾರೆ. ಆದ್ರೆ ಆಕೆ ಎಂದೂ ಗರ್ಭಿಣಿ ಆಗಿರಲಿಲ್ಲ ಅನ್ನತ್ತಾರೆ ಶ್ರೀಮತಿ ಸುಧಾ ಅವರು... ವಿಡಿಯೋ ನೋಡಿ
Click here To Subscribe to Channel -- / chitraloka
#Chitraloka #Soundarya #Amaranath #soundaryasister #soundaryamother #amarmother #SoundaryaDeath #SoundaryaMemoires #soundaryauntoldstory #sudha #soundaryamother #soundaryamarriage #soundaryhiddenstory #soundaryaparents #soundaryapregnent