Перейти к содержимому

ನಮ್ಮಮ್ಮ ಶಾರದೆ | ಹಾರ್ಮೋನಿಯಂ ಸ್ವರ | ಭಕ್ತಿ ಗೀತೆ | Nammamma Sharade | Harmonium Swara | Devotional Songs

Panchakshari pb

0:00 / 0:00

ನಮ್ಮಮ್ಮ ಶಾರದೆ | ಹಾರ್ಮೋನಿಯಂ ಸ್ವರ | ಭಕ್ತಿ ಗೀತೆ | Nammamma Sharade | Harmonium Swara | Devotional Songs

57 245 просмотров · 3 г. назад
Panchakshari pb
85,5 тыс. подписчиков
57 245 просмотров · 3 г. назад
ನಮಸ್ಕಾರ ಎಲ್ಲರಿಗೂ ನನ್ನ ಚಾನಲ್ಲಿನಲ್ಲಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ, ಜಾನಪದ ಗೀತೆಗಳು, ವಚನಗಳು, ದಾಸರ ಗೀತೆಗಳು, ರಾಗಗಳ ಪರಿಚಯ & ರಾಗಗಳ ಅಧ್ಯಯನ, ಹಾರ್ಮೋನಿಯಂ ಕಲಿಕೆ, ಮುಂತಾದವುಗಳನ್ನು ನನ್ನ ಚಾನೆಲ್ನಲ್ಲಿ ವಿಡಿಯೋ ಮೂಲಕ ಪ್ರಸ್ತುತಪಡಿಸುತ್ತಿದ್ದೇನೆ.ಹಾಗಾಗಿ ಯಾರಾದರೂ ಸಂಗೀತವನ್ನು ಕಲಿಯುವ ಆಸಕ್ತರು ಇದ್ದರೆ ನನ್ನ ಯುಟ್ಯೂಬ್ ಚಾನಲ್ ಅನ್ನು ಸಬ್ಸ್ಕ್ರೈಬ್ ಮಾಡಿಕೊಳ್ಳಿ.❤️ ನಮ್ಮಮ್ಮ ಶಾರದೆ ಉಮಾಮಹೇಶ್ವರಿ ನಿಮ್ಮೊಳಗಿಹನ್ಯಾರಮ್ಮ || ಪ || ಕಮ್ಮಗೋಲನ ವೈರಿಸುತನಾದ ಸೊಂಡಿಲ ಹೆಮ್ಮೆಯ ಗಣನಾಥನೆ || ಅ.ಪ. || ಮೋರೆಕಪ್ಪಿನ ಭಾವ ಮೊರದಗಲ ಕಿವಿ ಕೋರೆದಾಡೆಯವನ್ಯಾರಮ್ಮ ಮೂರು ಕಣ್ಣನ ಸುತ ಮುರಿದಿಟ್ಟ ಚಂದ್ರನ ಧೀರ ಗಣನಾಥನೆ ಅಮ್ಮಯ್ಯ || 1 || ಉಟ್ಟದಟ್ಟಿಯು ಬಿಗಿದುಟ್ಟ ಚಲ್ಲಣದ ದಿಟ್ಟ ತಾನಿವನ್ಯಾರಮ್ಮ ಶಿವನ ಪಟ್ಟದ ರಾಣಿ ಪಾರ್ವತಿಯ ಕುಮಾರನು ಹೊಟ್ಟೆಯ ಗಣನಾಥನೆ ಅಮ್ಮಯ್ಯ || ೨ || ರಾಶಿ ವಿದ್ಯೆಯ ಬಲ್ಲ ರಮಣಿ ಹಂಬಲನೊಲ್ಲ ಭಾಷಿಗನಿವನ್ಯಾರಮ್ಮ ಲೇಸಾಗಿ ಸುಜನರ ಸಲಹುವ ನೆಲೆಯಾದಿ ಕೇಶವನ ದಾಸ ಕಾಣೆ ಅಮ್ಮಯ್ಯ || ೩ || #Nammammasharadenotes#nammammasharadekannadasong #devotionalsongs #nammammasharadeHarmoniumSwara #kannadabasicmusic #Musicclass #Kannada #Classicalmusic #Panchupb #Home #panchupbchannel#Kannadamusicclass #sangeethaclass #musiclessons #music #musiceducation #musicteacher #musiceducation #musiclessonsforkids #musicchannel #Classicalmusic #Musicclassinkannada Follow me on INSTAGRAM : https://instagram.com/panchu_pb?utm_m... FACEBOOK :   / piano.pb.7   Thanks for watching #Panchupb