ಕಾರ್ತೀಕ ಸ್ನಾನದ ಸಂಕಲ್ಪ ಮಂತ್ರ ಹಾಗೂ ಕಾರ್ತೀಕ ದೀಪದ ಮಹತ್ವ ತಿಳಿಸಿದ್ದೇನೆ....Kartika snana and deepa.....
ಆಧ್ಯಾತ್ಮ ವಾಣಿ Channel (Adhyatma vaani)
0:00 / 0:00
ಕಾರ್ತೀಕ ಸ್ನಾನದ ಸಂಕಲ್ಪ ಮಂತ್ರ ಹಾಗೂ ಕಾರ್ತೀಕ ದೀಪದ ಮಹತ್ವ ತಿಳಿಸಿದ್ದೇನೆ....Kartika snana and deepa.....
18 871 просмотр · 2 дн. назад
ಆಧ್ಯಾತ್ಮ ವಾಣಿ Channel (Adhyatma vaani)
51,8 тыс. подписчиков
18 871 просмотр · 2 дн. назад
ಕಾರ್ತಿಕ ಸ್ನಾನ ಸಂಕಲ್ಪ ಮಂತ್ರ
ಶ್ರೀ ಗೋವಿಂದ ಗೋವಿಂದ ವಿಷ್ಣುರಾಜ್ಞಯ ಪ್ರವರ್ಥ ಮನಸ್ಯ ಆದ್ಯ ಬ್ರಹ್ಮಣಃ ದ್ವಿತೀಯ ಪರಾರ್ಧೇ ಶ್ರೀ ಶ್ವೇತ ವರಾಹ ಕಲ್ಪೇ ವೈವಸ್ವತ ಮನ್ವಂತರೇ ಕಲಿಯುಗೇ ಪ್ರಥಮ ಪಾದೇ ಜಂಬೋ ದ್ವೀಪೇ ಭರತವರ್ಷೇ ಭರತಖಂಡೇ ಗೋದಾವರ್ಯಾಃ ದಕ್ಷಿಣೇ ತೀರೇ ಶಾಲೇವಾಹನಶಖೇ ಬೌದ್ಧಾವತಾರೇ ರಾಮಕ್ಷೇತ್ರೇ ಅಸ್ಮಿನ್ ವರ್ತಮಾನೇ ವ್ಯಾವಹಾರಿಕೇ ಚಾಂದ್ರಮಾನೇ ಪರಾಭವನಾಮ ಸಂವತ್ಸರೆ /ದಕ್ಷಿಣಾಯನೇ, ಶರದ್ ಋತೌ , ಆಶ್ವಿನ ಮಾಸೇ ,/ಶುಕ್ಲ ಪಕ್ಷೇ , ಪೌರ್ಣಮಿ ತಿಥಿ , ಅಶ್ವಿನಿ ನಕ್ಷತ್ರ, ವಜ್ರ ಯೋಗ, ಭವ ಕರಣ ಏವಂ ಗುಣ ವಿಶೇಷಣ ವಿಶಿಷ್ಟಾಯಾಂ ಶುಭತಿಥೌ , ಮಮ ಪತ್ಯಂತರ್ಗತ ಭಾರತಿ ರಮಣ ಮುಖ್ಯ ಪ್ರಾಣಾಂತರ್ಗತ ಶ್ರೀ ವಿಷ್ಣು ಪ್ರೇರಣೆಯ ಶ್ರೀ ವಿಷ್ಣುಪ್ರಿಥ್ಯರ್ಥಂ ಮಮ ಜ್ಞಾನಭಕ್ತಿ ವೈರಾಗ್ಯ ಸಿಧ್ಯರ್ಥಂ ಅಂತಕ್ಕರಣ ಶುಧ್ಯರ್ಥಂ ಶರೀರ ಶುಧ್ಯರ್ಥಂ
ಸಕಲ ದೋಷ ಪರಿಹಾರಾರ್ಥಂ ಶ್ರೀ ವಿಷ್ಣು ವೈಷ್ಣವ ಸನ್ನಿದೌ ಅಸ್ಮತ್ ಗುರುವಂಥರ್ಗತ ಶ್ರೀ ರಾಮಚಂದ್ರ ಪ್ರೇರಣೆಯ ರಾಮಚಂದ್ರ ಪ್ರೀಥ್ಯರ್ಥಂ ಪ್ರಾತಃ ಕೃಷ್ಣ, ಕಾವೇರಿ, ಭಾಗೀರಥಿ, ಸ್ನಾನಮಹಂ ಕರಿಷ್ಯೆ
ಕಾರ್ತಿಕ ಸ್ನಾನದ ಮಂತ್ರ
ಕಾರ್ತಿಕೇಹಂ ಕರಿಷ್ಯಾಮಿ ಪ್ರಾತಃ ಸ್ನಾನಂ ಜನಾರ್ದನ
ಪ್ರೀತ್ಯರ್ಥಂ ತವ ದೇವೇಶ ದಾಮೋದರ ಮಯಾ ಸಹ
ಧ್ಯಾತ್ವಾಹಂ ತ್ವಾಂ ಚ ದೇವೇಶ ಜಲೇಸ್ಮಿನ್ ಸ್ನಾತುಮುದ್ಯತಃ
ತವ ಪ್ರಸಾದಾತ್ ಪಾಪಂ ಮೇ ದಾಮೋದರ ವಿನಶ್ಶತು|
ಅರ್ಘ್ಯ ಮಂತ್ರ
ನಮಃ ಕಮಲನಾಭಾಯ ನಮಸ್ತೆ ಜಲಶಾಯಿನೆ ನಮಸ್ತೆಸ್ತು ಹೃಷಿಕೇಶ ಗೃಹಣಾರ್ಘ್ಯಂ ನಮೋಸ್ತುತೆ||
ವ್ರತಿನಃ ಕಾರ್ತಿಕೇ ಮಾಸಿ ಸ್ನಾತಸ್ಯ ವಿಧಿವನ್ಮಮ
ಗೃಹಾಣಾರ್ಘ್ಯಂ ಮಯಾ ದತ್ತಂ ದನುಜೇಂದ್ರ ನಿಷುದನ||
ನಿತ್ಯನೈಮಿತ್ತಿಕೇ ಕೃಷ್ಣ ಕಾರ್ತಿಕೇ ಪಾಪನಾಶನೇ ಗ್ರಹಣಾರ್ಘ್ಯಂ ಮಯಾ ದತ್ತಂ ರಾಧಯಾ ಸಹಿತೋ ಹರೇ||