Перейти к содержимому

ಅಕ್ಷಯತೃತೀಯ ಹಬ್ಬಕ್ಕೆ ಸ್ಪೆಶಲ್‌ ಸ್ವೀಟ್‌ ಆರೋಗ್ಯಕ್ಕೂ ಟೇಸ್ಟ್ ಗೂ ವೆರಿ ಬೆಸ್ಟ್ ಖರ್ಜುರದ ಲಡ್ಡು akshaya tritiya

JEETH BITE VIBES

0:00 / 0:00

ಅಕ್ಷಯತೃತೀಯ ಹಬ್ಬಕ್ಕೆ ಸ್ಪೆಶಲ್‌ ಸ್ವೀಟ್‌ ಆರೋಗ್ಯಕ್ಕೂ ಟೇಸ್ಟ್ ಗೂ ವೆರಿ ಬೆಸ್ಟ್ ಖರ್ಜುರದ ಲಡ್ಡು akshaya tritiya

2 024 просмотра · 5 месяцев назад
JEETH BITE VIBES
47,1 тыс. подписчиков
2 024 просмотра · 5 месяцев назад
#food #foodie #laddu ನಮಸ್ಕಾರ ವೀಕ್ಷಕರೆ, ಈ ವಿಶೇಷ ಲಡ್ಡುಗಳು ರಾಣೆಬೆನ್ನೂರಿನ ಶುಭಾರಂಭ ಹೋಂ ಇಂಡಸ್ಟ್ರೀಸ್‌ನಲ್ಲಿ ಲಭ್ಯ. ಈಗಲೇ ಕರೆ ಮಾಡಿ : 96638 82159 ಇವತ್ತಿನ ವಿಡಿಯೋದಲ್ಲಿ ಆರೋಗ್ಯಕ್ಕೂ ಟೇಸ್ಟ್‌ಗೂ ಬೆಸ್ಟ್ ಆಗಿರುವ ಖರ್ಜೂರದ ಲಡ್ಡು ಮಾಡುವ ಸುಲಭ ವಿಧಾನವನ್ನು ತೋರಿಸಿಕೊಡ್ತೀನಿ. ಸಕ್ಕರೆ ಇಲ್ಲದೇ, ನೈಸರ್ಗಿಕ ಸಿಹಿತನ ಹೊಂದಿರುವ ಖರ್ಜೂರದಿಂದ ಈ ಲಡ್ಡು ತುಂಬಾ ಹೆಲ್ತಿಯಾಗಿ, ರುಚಿಯಾಗಿ ರೆಡಿ ಆಗುತ್ತದೆ. ಡ್ರೈಫ್ರೂಟ್ಸ್‌ಗಳ ಜೊತೆ ಮಾಡಿದರೆ ಈ ಲಡ್ಡು ಇನ್ನೂ ಪೌಷ್ಟಿಕವಾಗುತ್ತದೆ. ಮಕ್ಕಳಿಂದ ದೊಡ್ಡವರವರೆಗೂ ಎಲ್ಲರಿಗೂ ಇಷ್ಟವಾಗುವ ಈ ಲಡ್ಡು, ಸ್ನ್ಯಾಕ್ ಆಗಿ ಅಥವಾ ಎನರ್ಜಿ ಬೂಸ್ಟರ್ ಆಗಿ ತಿನ್ನಲು ಪರ್ಫೆಕ್ಟ್. ಒಮ್ಮೆ ಮಾಡಿ ತಿಂದ್ರೆ ಮತ್ತೆ ಮತ್ತೆ ಮಾಡ್ಬೇಕು ಅನ್ನಿಸೋ ರುಚಿ – ಪಕ್ಕಾ! ಯಾವುದೇ ವಿಶೇಷ ಸಂದರ್ಭಕ್ಕೂ ಅಥವಾ ಡೈಲಿ ಹೆಲ್ತಿ ಸ್ನ್ಯಾಕ್‌ಗಾಗಿ ಇದು ಸೂಪರ್ ಆಯ್ಕೆ. ವಿಡಿಯೋ ಪೂರ್ತಿ ನೋಡಿ, ಸ್ಟೆಪ್ ಬೈ ಸ್ಟೆಪ್ ನಾನು ಮಾಡಿದ ಹಾಗೆ ಫಾಲೋ ಮಾಡಿ ಮನೇಲಿ ಟ್ರೈ ಮಾಡಿ. ನೋಟ್: ಲಡ್ಡು ರುಚಿ ನಿಮಗೆ ಹೇಗನ್ನಿಸ್ತು ಅಂತ ಕಾಮೆಂಟ್‌ನಲ್ಲಿ ತಿಳಿಸಿ. ವಿಡಿಯೋ ಇಷ್ಟ ಆದ್ರೆ ನಿಮ್ಮ ಫ್ಯಾಮಿಲಿ ಮತ್ತು ಫ್ರೆಂಡ್ಸ್ ಜೊತೆ ಶೇರ್ ಮಾಡಿ, ನಮ್ಮ ಚಾನೆಲ್‌ಗೆ ಬೆಂಬಲ ನೀಡಿ. In today's video, I’ve shown (Torsidini) an easy way to make Dates Laddu, which is best for both health and taste. Made without sugar, using the natural sweetness of dates, these laddus turn out very healthy and delicious. Adding dry fruits makes these laddus even more nutritious. Perfect for everyone from kids to adults, these are great as a snack or an energy booster. Once you try them, you'll definitely want to make (Madbodu) them again and again! It’s a super choice for special occasions or as a daily healthy snack. Watch the full video, follow the steps one by one, and try it out at your home. Note: Let me know how the laddu tasted in the comments. If you liked the video, share it with your family and friends, and please support our channel. Thank you! #karjura #karjuraladdu #karjuraladdureciepe #laddurecipes #karjuraladdurecipesinkannada #snacks #snacksrecipe #karjurasnacks #laddusnacks #easyrecipe #healthyfood #karjuraladdukarnatakastyle #tastyrecipes #tasty #tastykarjurarecipes #karjurrecipesinkannada #akshayatritiya #akshayatritiya2026 #akshayatritiyaspecial #karjuraladdurecipesinkannada #karjuraladdu #smitaskitchen Ingriedients Dry Coconut - 1 Bowl Ghee Antu - 1 Cup Aalavi - 1 Cup Poppy Seeds - 3 tsp Cashews - 1 Cup Pista - 1 Cup Badam - 1 Cup Kharjura - 1/2 Kg Cardomon - 12 to 15 Check Out our Latest Video:- ಹಿಂದಿನ ದಿನದ ಉಳಿದ ಅನ್ನ ಇದ್ದರೆ ಈರುಳ್ಳಿ ರೈಸ್‌ ಟ್ರೈ ಮಾಡಿ ಸಖತ್‌ ಆಗಿರುತ್ತೆ Left over rice tasty dish    • ಈರುಳ್ಳಿ ರೈಸ್‌ ಟ್ರೈ ಮಾಡಿ ಸಖತ್‌ ಆಗಿರುತ್ತೆ Le...   ಬೆಳಗಿನ ತಿಂಡಿಗೆ ಹೊಚ್ಚ ಹೊಸ ರುಚಿ ಅವಲಕ್ಕಿ ಪೊಂಗಲ್‌ ಅವಲಕ್ಕಿ ಬಾತ್ avalakki pongal avalakki Bath‌    • ಬೆಳಗಿನ ತಿಂಡಿಗೆ ಹೊಚ್ಚ ಹೊಸ ರುಚಿ ಅವಲಕ್ಕಿ ಪೊಂಗ...   ಹೆಸರು ಬೇಳೆ ಮೆಂತೆ ಸೊಪ್ಪಿನ ಹೊಸ ರುಚಿ ಪಲ್ಯ ಸಖತ್‌ ಟೇಸ್ಟಿ ಒಬ್ಬರೇ ಖಾಲಿ ಮಾಡ್ತೀರ methi moongdal sabji    • ಹೆಸರು ಬೇಳೆ ಮೆಂತೆ ಸೊಪ್ಪಿನ ಹೊಸ ರುಚಿ ಪಲ್ಯ ಸಖತ...   ಈ ಒಂದು ಸೀಕ್ರೆಟ್ ಪದಾರ್ಥ ಹಾಕಿದ್ರೆ ನೀರ್ ದೋಸೆ ಫೇಲ್ ಆಗೋ ಮಾತೇ ಇಲ್ಲ | Tasty Tasty Neer Dose    • ಈ ಒಂದು ಸೀಕ್ರೆಟ್ ಪದಾರ್ಥ ಹಾಕಿದ್ರೆ ನೀರ್ ದೋಸೆ ...   ಹೊಸ ರುಚಿ ಪನೀರ್‌ ಫ್ರೈಡ್‌ ರೈಸ್‌ ಟೇಸ್ಟ್‌ ನೆಕ್ಸ್ಟ್‌ ಲೆವಲ್‌ paneer fried rice taste next level    • ಹೊಸ ರುಚಿ ಪನೀರ್‌ ಫ್ರೈಡ್‌ ರೈಸ್‌ ಟೇಸ್ಟ್‌ ನೆಕ್...   ಇಷ್ಟು ರುಚಿಕರ ಬ್ರೆಡ್ ಸ್ಯಾಂಡವಿಚ್‌ ಮಾಡಿಕೊಟ್ಟರೆ ಯಾರೂ ಬೇಡ ಅನ್ನೋದೆ ಇಲ್ಲಾ tasty bread sandwich recipe    • ಇಷ್ಟು ರುಚಿಕರ ಬ್ರೆಡ್  ಸ್ಯಾಂಡವಿಚ್‌ ಮಾಡಿಕೊಟ್ಟ...   ವೀಕ್ಷಕರೇ , ಈ ವಿಡಿಯೋ ನಿಮಗೆ ಇಷ್ಟ ಆಗಿದೆ ಅಂತ ಭಾವಿಸ್ತೀವಿ. ಇಷ್ಟ ಆದ್ರೆ ಈಗಲೇ ವಿಡಿಯೋಗೆ ಒಂದು ಲೈಕ್ ಕೊಡಿ. ಅಷ್ಟೇ ಅಲ್ಲ ನಿಮ್ಮ ಸ್ನೇಹಿತರಿಗೆ ಮತ್ತು ಸಂಬಂಧಿಕರಿಗೆ ಶೇರ್ ಮಾಡೊದಕ್ಕೆ ಮರೀಬೇಡಿ. ಸ್ಮಿತಾಸ್ ಕಿಚನ್ ಯೂಟ್ಯೂಬ್ ಚಾನೆಲ್ ಗೆ ಸಬ್’ಸ್ಕ್ರೈಬ್ ಆಗಿ ವಿಡೀಯೋ ಕೆಳಗಡೆ ಇರೋ ರೆಡ್ ಬೆಲ್ ಐಕಾನ್ ಪ್ರೆಸ್ ಮಾಡಿ, ಆಲ್ ನೋಟಿಫಿಕೇಶನ್ ಒತ್ತೋದಕ್ಕೆ ಮರೀಬೇಡಿ. ನಮ್ಮ ಅಡುಗೆ ವಿಡೀಯೋಗಳು ನಿಮಗೆ ಇಷ್ಟ ಆದ್ರೆ ಈ ವಿಡಿಯೋ ಕೆಳಗಡೆ ಇರೋ ಥ್ಯಾಂಕ್ಸ್ ಮತ್ತು ಜಾಯಿನ್ ಬಟನ್ ಪ್ರೆಸ್ ಮಾಡಿ ನಮ್ಮ ಪ್ರಯತ್ನವನ್ನ ಬೆಂಬಲಿಸಿ. Viewers, we hope you liked this video. If you liked it, give the video a like right now. Also, don't forget to share it with your friends and relatives Subscribe to Smita's Kitchen YouTube channel by pressing the red bell icon below the video and don't forget to turn on all notifications. If you like our cooking videos, support our efforts by pressing the Thanks and Join buttons below this video. ವೀಕ್ಷಕರ ಗಮನಕ್ಕೆ : ಈ ವಿಡಿಯೋದಲ್ಲಿ ತೋರಿಸಿದ ರೆಸಿಪಿ ಶೈಕ್ಷಣಿಕ ಉದ್ದೇಶಕ್ಕಾಗಿ ಮಾತ್ರ. ಇದನ್ನು ತಯಾರಿಸಿ ಮಾಡಿಕೊಂಡು ಊಟ ಮಾಡುವುದು ವೀಕ್ಷಕರ ವಿವೇಚನೆಗೆ ಬಿಟ್ಟಿದ್ದು. ಈ ವಿಡಿಯೋದಲ್ಲಿ ತೋರಿಸಿದ ಪದಾರ್ಥಗಳನ್ನ ಬಳಕೆ ಮಾಡುವಿದರಿಂದ ನಿಮಗೆ ಅಲರ್ಜಿ ಅಥವಾ ಏನಾದರೂ ದೈಹಿಕ ತೊಂದರೆ ಕಾಣಿಸಿಕೊಂಡರೆ ಅದಕ್ಕೆ ಸ್ಮಿತಾಸ್‌ ಕಿಚನ್‌ ಯು ಟ್ಯೂಬ್‌ ವಾಹಿನಿ ಜವಾಬ್ದಾರ ಅಲ್ಲ Disclaimer: The recipe shown in this video is for educational purposes only. It is up to the viewer to make and eat it at their own discretion Smita's Kitchen YouTube channel is not responsible for any allergies or physical discomfort you experience from using the ingredients shown in this video. Join this channel to get access to perks:    / @jeethbitevibes