2026ನೆಯ ಮಾಲೂರಿನ ಹಸಿ ಕರಗ ಮಹೋತ್ಸವ ಶಕ್ತಿ ದೇವತೆಯ ಆರಾಧನೆ ಕರಗ ಮಹೋತ್ಸವ
MNG KIRAN
0:00 / 0:00
2026ನೆಯ ಮಾಲೂರಿನ ಹಸಿ ಕರಗ ಮಹೋತ್ಸವ ಶಕ್ತಿ ದೇವತೆಯ ಆರಾಧನೆ ಕರಗ ಮಹೋತ್ಸವ
10 212 просмотров · 5 месяцев назад
MNG KIRAN
1,37 тыс. подписчиков
10 212 просмотров · 5 месяцев назад
ಮಾಲೂರಿನಲ್ಲಿ ಹಸಿ ಕರಗ ಆಚರಣೆ ಕೂಡ ತುಂಬಾ ಅದ್ಧೂರಿಯಾಗಿ ನಡೆಯುತ್ತೆ. ಅಲ್ಲಿನ ಹಸಿ ಕರಗವನ್ನ ವಿಶೇಷವಾಗಿ ಮಲ್ಲಿಗೆ ಹೂವುಗಳಿಂದ ಅಲಂಕರಿಸಿ, ರಾತ್ರಿಯಿಡೀ ಮೆರವಣಿಗೆ ಮಾಡ್ತಾರೆ. ಭಕ್ತರು ಗೋವಿಂದ ನಾಮಸ್ಮರಣೆ ಮಾಡ್ತಾ, ಕತ್ತಿಗಳನ್ನ ಬೀಸ್ತಾ, ಪೂಜಾ ಕುಣಿತದೊಂದಿಗೆ ಸಂಭ್ರಮಿಸ್ತಾರೆ. ಇದು ಮಾಲೂರಿನ ಭಾವೈಕ್ಯತೆ ಮತ್ತೆ ಸಾಂಸ್ಕೃತಿಕ ಪರಂಪರೆಯನ್ನ ಎತ್ತಿ ತೋರಿಸೋ ದೊಡ್ಡ ಹಬ್ಬ #HasiKaragaMalur, #MalurKaragaFestival, #KaragaUtsav, #CultureOfKarnataka #kannadavideo #malurkaraga2026
#malurkaraga2026