ಟಮೋಟೊ ಸಾಂಬಾರ್ / tomato Saaru / ಟಮೊಟೊ ತಿಳಿಸಾರು
Radhayukthi cooking& vlogs
0:00 / 0:00
ಟಮೋಟೊ ಸಾಂಬಾರ್ / tomato Saaru / ಟಮೊಟೊ ತಿಳಿಸಾರು
187 просмотров · 11 дней назад
Radhayukthi cooking& vlogs
301 подписчик
187 просмотров · 11 дней назад
ತರಕಾರಿನೇ ಇಲ್ಲದ ಸಾರು # ಬೇಳೆ ಇಲ್ಲದೆ ಮಾಡಿದ ಸಾರು #
ಟಮೊಟೊ ತಿಳಿ ಸಾರು # ಟಮೊಟೊ ಸಾರು # ಟಮೊಟೊ ರಸಂ # ಟಮೊಟೊ ಗ್ರೇವಿ
ಟೊಮೊಟೊ ಸಾಂಬಾರ್ ಹೇಗೆ ಮಾಡೋದು
ಬೇಕಾಗಿರುವ ಸಾಮಗ್ರಿಗಳು
ಟಮೊಟೊ . 4
ಜೀರಿಗೆ ಅರ್ಧ ಟೀ ಸ್ಪೂನ್
ಕಾಳು ಮೆಣಸು 8
ಒಂದು ಗೆಡ್ಡೆ ಬೆಳ್ಳುಳ್ಳಿ
ಒಣ ಮೆಣಸಿನ ಕಾಯಿ. 5
ಒಗ್ಗರಣೆಗೆ ಎಣ್ಣೆ ಮತ್ತು ಸಾಸಿವೆ
ಎರಡು ಈರುಳ್ಳಿ ಮತ್ತು ಕರಿಬೇವು
ರುಚಿಗೆ ತಕ್ಕಷ್ಟು ಉಪ್ಪು ಮತ್ತು ಧನಿಯಾ ಪುಡಿ ಎರಡು ಟೀ ಸ್ಪೂನ್
ಧನ್ಯವಾದಗಳು
ಪ್ಲೀಸ್ ನಮ್ಮ ಚಾನೆಲ್ ಅನ್ನು ಸಬ್ಸ್ಕ್ರೈಬ್ ಮಾಡಿಕೊಂಡು ನೋಡಿ