ವಿದ್ಯಾ ಕೆನ್ನೆ ಕೆಂಪಾಗಿದ್ದಕ್ಕೆ ಮನೆಯವರ reaction ಹೇಗಿತ್ತು?| Vidya Vinayaka | Kavitha Gowda | Ep. 106
Kannada TV Shows Junction
0:00 / 0:00
ವಿದ್ಯಾ ಕೆನ್ನೆ ಕೆಂಪಾಗಿದ್ದಕ್ಕೆ ಮನೆಯವರ reaction ಹೇಗಿತ್ತು?| Vidya Vinayaka | Kavitha Gowda | Ep. 106
13 959 просмотров · 21 час назад
Kannada TV Shows Junction
9,56 тыс. подписчиков
13 959 просмотров · 21 час назад
Watch ವಿದ್ಯಾಳ ಕೆನ್ನೆ ಕೆಂಪಾಗಿದ್ದಕ್ಕೆ ಮನೆಯವರ ರಿಯಾಕ್ಷನ್ ಹೇಗಿತ್ತು?
Vidya Vinayaka Kannada Serial. Kavitha Gowda, Dileep Shetty, Yashmi Gowda, Chaitra Rao, Pavitra Jayaram. Episode 106
ಈ ಸಂಚಿಕೆಯಲ್ಲಿ..
ವಿದ್ಯಾಳ ಕೆನ್ನೆ ಕೆಂಪಾಗಿದ್ದಕ್ಕೆ ಕಾರಣವನ್ನು ವಿನಾಯಕ ಕೇಳುತ್ತಾನೆ. ಆಕೆ ಹೇಳುವುದಿಲ್ಲ. ಆದರೆ ಮನೆಯವರು ಆ ಕೆಂಪಾದ ಕೆನ್ನೆಗೆ ಬೇರೆಯದೇ ಅರ್ಥದಲ್ಲಿ ಯೋಚಿಸುತ್ತಾರೆ. ವಿನಾಯಕನಿಗೆ ಹತ್ತಿರವಾಗಲು ಬಂದ ರಕ್ಷಾ ಕೊನೆಗೆ ಸಿಟ್ಟು ಮಾಡಿಕೊಂಡು ಹೋಗುತ್ತಾಳೆ. ರಕ್ಷಾಳನ್ನು ಪ್ರೀತಿಸುತ್ತಿದ್ದ ಕಪಿಲ್ ಸಾಯುವ ಬಗ್ಗೆ ಯೋಚಿಸುತ್ತಾನೆ. ಮತ್ತೆ ಏನೇನಾಗುತ್ತೆ? ನೋಡಿ ಈ ಸಂಚಿಕೆಯಲ್ಲಿ..
📺 ಧಾರಾವಾಹಿ: ವಿದ್ಯಾ ವಿನಾಯಕ
🎬 ಸಂಚಿಕೆ: 106
🌐 ಭಾಷೆ: ಕನ್ನಡ
📌 ವಿಭಾಗ: Family Drama | Romance | Emotional | Kannada Serial
ತಾರಾಗಣ- ಕವಿತಾ ಗೌಡ, ದಿಲೀಪ್ ಶೆಟ್ಟಿ, ಚೈತ್ರ ರಾವ್, ಸ್ಪಂದನ, ಯಶ್ಮಿ, ಕೀರ್ತಿ ಭಾನು, ಪವಿತ್ರ ಜಯರಾಮ್, ದಿಲೀಪ್ ರಾಜ್
ಈ ಚಾನೆಲ್‌ನಲ್ಲಿ ವಿದ್ಯಾ ವಿನಾಯಕದ ಎಲ್ಲಾ ಸಂಚಿಕೆಗಳನ್ನು ಕ್ರಮವಾಗಿ ವೀಕ್ಷಿಸಬಹುದು.
▶️ Playlist: • Vidya Vinayaka
🔔 ಹೊಸ ಸಂಚಿಕೆಗಳನ್ನು ನೋಡಲು ನಮ್ಮ / @kannadatvshowsjunction ಚಾನೆಲ್‌ನ್ನು Subscribe ಮಾಡಿ ಮತ್ತು Bell Icon ಒತ್ತಿ.
#ವಿದ್ಯಾವಿನಾಯಕ #VidyaVinayaka #KannadaSerial #KannadaEntertainment #KannadaTVShowJunction