Перейти к содержимому

✨ನಮ್ಮ ಮನೆಯ ವರಮಹಾಲಕ್ಷ್ಮಿ ಹಬ್ಬ 🙏ಈ ವರಮಹಾಲಕ್ಷ್ಮಿ ಹಬ್ಬ ನಿಮ್ಮ ಜೀವನ ಬದಲಿಸಲಿ ✨8 ಲಕ್ಷ್ಮಿಯರ ಮಹತ್ವ🙏

Shree topics.

0:00 / 0:00

✨ನಮ್ಮ ಮನೆಯ ವರಮಹಾಲಕ್ಷ್ಮಿ ಹಬ್ಬ 🙏ಈ ವರಮಹಾಲಕ್ಷ್ಮಿ ಹಬ್ಬ ನಿಮ್ಮ ಜೀವನ ಬದಲಿಸಲಿ ✨8 ಲಕ್ಷ್ಮಿಯರ ಮಹತ್ವ🙏

39 942 просмотра · 4 недели назад
Shree topics.
12,1 тыс. подписчиков
39 942 просмотра · 4 недели назад
ಶ್ರೀ ವರಮಹಾಲಕ್ಷ್ಮಿ ದೇವಿಯ ಆಶೀರ್ವಾದ ನಮ್ಮೆಲ್ಲರ ಮನೆ-ಮನಗಳಲ್ಲಿ ಸದಾ ಇರಲಿ 🙏🌺 ಈ vlogನಲ್ಲಿ ನಮ್ಮ ಮನೆಯ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮದ ಜೊತೆಗೆ ಅಷ್ಟಲಕ್ಷ್ಮಿಯ 8 ರೂಪಗಳು ಮತ್ತು ಅವುಗಳ ಮಹತ್ವವನ್ನು ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ. ❤️ ಹೆಣ್ಣು ಅಂದ್ರೆ ಕೇವಲ ಕುಟುಂಬದ ಜವಾಬ್ದಾರಿ ಹೊರುವವಳು ಮಾತ್ರ ಅಲ್ಲ… ಅವಳಿಗೂ ಕನಸುಗಳಿವೆ, ಆಸೆಗಳಿವೆ, ಅವಳಿಗೂ ತನ್ನದೇ ಆದ ಗುರುತು ಇದೆ. 🌸 ಈ ಹಬ್ಬದಂದು ಪ್ರತಿಯೊಬ್ಬ ಹೆಣ್ಣಿಗೂ ಧೈರ್ಯ, ಆತ್ಮವಿಶ್ವಾಸ, ಸಂತೋಷ ಮತ್ತು ನೆಮ್ಮದಿ ಸಿಗಲಿ ಎಂದು ಪ್ರಾರ್ಥಿಸೋಣ. 🙏❤️ ಆದಿಲಕ್ಷ್ಮಿ 🌸 ಧನಲಕ್ಷ್ಮಿ 💰 ಧಾನ್ಯಲಕ್ಷ್ಮಿ 🌾 ಗಜಲಕ್ಷ್ಮಿ 🐘 ಸಂತಾನಲಕ್ಷ್ಮಿ 👶 ಧೈರ್ಯಲಕ್ಷ್ಮಿ 🦋 ವಿಜಯಲಕ್ಷ್ಮಿ 🏆 ವಿದ್ಯಾಲಕ್ಷ್ಮಿ 📚 ನಿಮ್ಮೆಲ್ಲರ ಜೀವನದಲ್ಲಿ ಲಕ್ಷ್ಮಿ ದೇವಿಯ ಕೃಪೆ ಸದಾ ಇರಲಿ. 🙏✨ ವೀಡಿಯೋ ಇಷ್ಟವಾದರೆ Like ❤️ Share 🔄 ಮತ್ತು Subscribe 🔔 ಮಾಡಿ. ನಿಮ್ಮ ಪ್ರೀತಿ ಮತ್ತು Supportಗೆ ತುಂಬಾ ಧನ್ಯವಾದಗಳು. 🥰 #VaramahalakshmiHabba #Varamahalakshmi #VaramahalakshmiVratam #Ashtalakshmi #LakshmiDevi #KannadaVlog #KannadaVlogger #KannadaYouTuber #KannadaFamilyVlog #KannadaLifestyle #HabbaVlog #FestivalVlog #KannadaMotivation #WomenMotivation #KannadaDevotional #KannadaReels #ViralKannada #KannadaVideos #TrendingKannada #KannadaVlogs