Перейти к содержимому

ಅಸಿಡಿಟಿಗೆ ಖಾರ ಒಂದೇ ಕಾರಣವಲ್ಲ! Dr. Kumar Parth | Hidden Causes of Acidity in Kannada

Happiest Health Kannada

0:00 / 0:00

ಅಸಿಡಿಟಿಗೆ ಖಾರ ಒಂದೇ ಕಾರಣವಲ್ಲ! Dr. Kumar Parth | Hidden Causes of Acidity in Kannada

9 284 просмотра · 6 дней назад
Happiest Health Kannada
8,86 тыс. подписчиков
9 284 просмотра · 6 дней назад
Acidity ಮತ್ತೆ ಮತ್ತೆ ಕಾಡುತ್ತಿದೆಯೇ? Gastric tablets ತೆಗೆದುಕೊಂಡರೂ ಹೊಟ್ಟೆ ಉರಿ, Gas Problem ಮತ್ತು Acid Reflux ಕಡಿಮೆಯಾಗುತ್ತಿಲ್ಲವೇ? ಹಾಗಾದರೆ, ಇದಕ್ಕೆ ಆಹಾರವೊಂದೇ ಕಾರಣವಾಗಿರಬೇಕೆಂದಿಲ್ಲ! Acidityಗೆ ಕಾರಣವಾಗುವ hidden causes, Stress ಮತ್ತು Gut Health ನಡುವಿನ ಸಂಬಂಧ ಹಾಗೂ GERD, H. pylori ಮುಂತಾದ ವೈದ್ಯಕೀಯ ಕಾರಣಗಳ ಬಗ್ಗೆ ಈ ವಿಡಿಯೋದಲ್ಲಿ ತಿಳಿಯಿರಿ. ಇಂದಿನ ದಿನಗಳಲ್ಲಿ Acidity, Gastric Problem, Gas, Bloating, ಹೊಟ್ಟೆ ಉರಿ ಮತ್ತು Acid Reflux ಸಾಮಾನ್ಯ ಸಮಸ್ಯೆಗಳಾಗಿವೆ. ಖಾರ ಮತ್ತು ಹೊರಗಿನ ಆಹಾರವನ್ನು ಬಿಟ್ಟರೂ, diet ಮತ್ತು lifestyle ಬದಲಾಯಿಸಿದರೂ ಕೆಲವರಿಗೆ ಈ ಸಮಸ್ಯೆಗಳು ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತವೆ. ಹಾಗಾದರೆ, Acidityಗೆ ನಿಜವಾದ ಕಾರಣವೇನು? Gastric ಸಮಸ್ಯೆಗಳಿಗೆ Stress ಕಾರಣವಾಗಬಹುದೇ? Acidity tablets ತೆಗೆದುಕೊಳ್ಳುವುದೇ ಪರಿಹಾರವೇ? ಈ ವಿಡಿಯೋದಲ್ಲಿ ಡಾ. ಕುಮಾರ್ ಪಾರ್ಥ್ (Dr. Kumar Parth), Chief Consultant – Surgical Gastroenterologist & Digestive Disorder Specialist, Sagar Hospitals, Kumaraswamy Layout ಮತ್ತು Infinity Gastro Clinic, Rajarajeshwari Nagar, Bengaluru ಅವರು Acidity ಮತ್ತು Gastric Problemsಗೆ ಸಂಬಂಧಿಸಿದ ಪ್ರಮುಖ ಪ್ರಶ್ನೆಗಳಿಗೆ ಉತ್ತರಿಸುತ್ತಾರೆ. ತಜ್ಞರು: ಡಾ. ಕುಮಾರ್ ಪಾರ್ಥ್ ಸಂದರ್ಶನ: ಪಲ್ಲವಿ ಕೆ ಎನ್ ಈ ವಿಡಿಯೋದಲ್ಲಿ ನೀವು ತಿಳಿಯುವ ವಿಷಯಗಳು: Acidity ಮತ್ತು Gastric Problemಗೆ ಇರುವ ಸಾಮಾನ್ಯ ಹಾಗೂ Hidden Causes Diet, Lifestyle ಮತ್ತು Stress – Acidity ಮೇಲೆ ಇವುಗಳ ಪ್ರಭಾವ Gas Problem, Acidity, Acid Reflux ಮತ್ತು GERD ನಡುವಿನ ವ್ಯತ್ಯಾಸ Stress, Gut Health ಮತ್ತು Gut-Brain Connection H. pylori Infection ಎಂದರೇನು? ಯಾವಾಗ ಪರೀಕ್ಷೆ ಮಾಡಿಸಬೇಕು? Gastric Problemsಗೆ Home Remedies ನಿಜವಾಗಿಯೂ ಪರಿಣಾಮಕಾರಿಯೇ? Acidity tablets ಮತ್ತು Antacids ಅತಿಯಾಗಿ ಬಳಸುವುದರಿಂದ ಆಗಬಹುದಾದ ಸಮಸ್ಯೆಗಳು Gastric Pain, Gallstones ಮತ್ತು Heart-related Pain ನಡುವಿನ ವ್ಯತ್ಯಾಸ ಯಾವ ಲಕ್ಷಣಗಳು ಕಂಡುಬಂದಾಗ ವೈದ್ಯರನ್ನು ಸಂಪರ್ಕಿಸಬೇಕು? Better Gut Healthಗಾಗಿ ಅನುಸರಿಸಬಹುದಾದ ಸರಳ ಅಭ್ಯಾಸಗಳು ⏱️ Chapters: 00:00 – Episode Highlights 00:48 – Guest Introduction 02:23 – Why Is Acidity So Common Today? 05:12 – Gastric Problems: Causes Beyond Food and Stress 06:24 – Difference Between Gastric Problems and Acidity 07:50 – Daily Mistakes That May Trigger Gastric Problems 08:34 – Can Improving Gut Health Help? 11:30 – H. pylori: Symptoms, Causes and Testing 13:20 – GERD Explained in Simple Terms 15:45 – Warning Signs: When to See a Doctor 16:40 – Acidity Myths vs Facts 19:32 – Gastric Pain vs Gallstones vs Heart-related Pain 21:09 – Risks of Self-Medication and Overusing Antacids 22:06 – Top 3 Tips for Better Gut Health Acidity ಅಥವಾ Gastric Problem ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತಿದ್ದರೆ, ಅದರ ಕಾರಣವನ್ನು ಅರ್ಥಮಾಡಿಕೊಳ್ಳುವುದು ಮುಖ್ಯ. ಈ ವಿಡಿಯೋ ಮಾಹಿತಿ ಮತ್ತು ಆರೋಗ್ಯ ಜಾಗೃತಿಗಾಗಿ ಮಾತ್ರ; ನಿಮ್ಮ ಲಕ್ಷಣಗಳಿಗೆ ಸೂಕ್ತ ಸಲಹೆಗಾಗಿ ವೈದ್ಯರನ್ನು ಸಂಪರ್ಕಿಸಿ. ಆರೋಗ್ಯದ ಬಗ್ಗೆ ಇಂತಹ ಉಪಯುಕ್ತ ಮಾಹಿತಿಗಾಗಿ Happiest Health Kannada ಚಾನೆಲ್ ಅನ್ನು Subscribe ಮಾಡಿ. ವಿಡಿಯೋವನ್ನು Like ಮಾಡಿ, Share ಮಾಡಿ. #Acidity #GastricProblem #AcidityInKannada #AcidReflux #GERD #GutHealth #HappiestHealthKannada #ಅಸಿಡಿಟಿ #ಗ್ಯಾಸ್ಟ್ರಿಕ್