Перейти к содержимому

🎉 ನಮ್ಮ ಮಗಳ 4ನೇ ವರ್ಷದ ಹುಟ್ಟುಹಬ್ಬ | Krishna ವೇಷದಲ್ಲಿ ಮುದ್ದು ಮಗಳು 🦚💙

Sowmya R J vlogs

0:00 / 0:00

🎉 ನಮ್ಮ ಮಗಳ 4ನೇ ವರ್ಷದ ಹುಟ್ಟುಹಬ್ಬ | Krishna ವೇಷದಲ್ಲಿ ಮುದ್ದು ಮಗಳು 🦚💙

194 просмотра · 9 дней назад
Sowmya R J vlogs
266 подписчиков
194 просмотра · 9 дней назад
🎂💖 ನಮ್ಮ ದೊಡ್ಡ ಮಗಳ 4ನೇ ವರ್ಷದ Birthday Celebration 🎉 ನಮ್ಮ ಮಗಳ 4ನೇ ವರ್ಷದ ಹುಟ್ಟುಹಬ್ಬವನ್ನು ತುಂಬಾ ಸಂತೋಷದಿಂದ ಆಚರಿಸಿದ್ದೇವೆ. ಈ ವಿಶೇಷ ದಿನದಂದು ನಮ್ಮ ಮಗಳು ಮುದ್ದಾದ ಕೃಷ್ಣನ ವೇಷದಲ್ಲಿ ಎಲ್ಲರ ಮನ ಸೆಳೆದಳು 🦚💙✨ Birthday Celebration ಜೊತೆಗೆ ಕೃಷ್ಣ ವೇಷದ ಸುಂದರ ಕ್ಷಣಗಳು, ಕುಟುಂಬದ ಜೊತೆಗಿನ ಸಂತೋಷದ ಸಮಯ ಮತ್ತು ನಮ್ಮ ಮಗಳ ಮುದ್ದಾದ ನೆನಪುಗಳನ್ನು ಈ ವಿಡಿಯೋದಲ್ಲಿ ಹಂಚಿಕೊಂಡಿದ್ದೇವೆ. ❤️ ವಿಡಿಯೋ ನಿಮಗೆ ಇಷ್ಟವಾದರೆ Like 👍 ಮಾಡಿ, Comment 💬 ಮಾಡಿ ಮತ್ತು ನಮ್ಮ Channel ಅನ್ನು Subscribe ❤️ ಮಾಡಿ. ನಿಮ್ಮ ಪ್ರೀತಿ ಮತ್ತು Support ಯಾವಾಗಲೂ ಹೀಗೆ ಇರಲಿ. 🙏🥰 Thank you for watching! ❤️ #BirthdayCelebration #4thBirthday #DaughterBirthday #MyDaughter #KrishnaCostume #LittleKrishna #KrishnaDress #KrishnaVesham #BirthdayVlog #FamilyVlog #KannadaVlog #KannadaYouTube #KidsBirthday #BirthdayVlogKannada #SowmyaRJvlogs