Перейти к содержимому

ಗಂಡನ ಮನೆಗೆ ಹೋಗಬೇಕಿತ್ತು, ಟ್ರೈನ್ ಮಿಸ್ ಆಯ್ತು 😥🚂”ಟ್ರೈನ್ ಮಿಸ್😥💫ಆಮೇಲೆ ಏನು ಮಾಡಿದೆ ಗೊತ್ತಾ?

Divya Ravi Vlog

0:00 / 0:00

ಗಂಡನ ಮನೆಗೆ ಹೋಗಬೇಕಿತ್ತು, ಟ್ರೈನ್ ಮಿಸ್ ಆಯ್ತು 😥🚂”ಟ್ರೈನ್ ಮಿಸ್😥💫ಆಮೇಲೆ ಏನು ಮಾಡಿದೆ ಗೊತ್ತಾ?

49 просмотров · 13 дн. назад
Divya Ravi Vlog
32 подписчика
49 просмотров · 13 дн. назад
ನಮಸ್ಕಾರ ಸ್ನೇಹಿತರೆ ❤️🙏 ಇವತ್ತು ನನ್ನ ಗಂಡನ ಮನೆಗೆ ಹೋಗಬೇಕಿತ್ತು, ಆದರೆ ಟ್ರೈನ್ ಮಿಸ್ ಆಯ್ತು! 😥🚂 ಆಮೇಲೆ ಏನು ಮಾಡಿದೆ ಗೊತ್ತಾ? ನಮ್ಮ ಪ್ರಯಾಣದಲ್ಲಿ ನಡೆದ ಈ ಘಟನೆ, ಫ್ಯಾಮಿಲಿ ಜೊತೆ ಕಳೆದ ಸುಂದರ ಕ್ಷಣಗಳು ಮತ್ತು ನಮ್ಮ ಪುಟ್ಟ ಮಗುವಿನ ಮುದ್ದಾದ ತುಂಟಾಟಗಳನ್ನು ಈ ವ್ಲಾಗ್‌ನಲ್ಲಿ ನೋಡಿ. ❤️🥰 ಟ್ರೈನ್ ಮಿಸ್ ಆದ್ಮೇಲೆ ಏನಾಯ್ತು ಅಂತ ತಿಳ್ಕೊಳ್ಳಲು ಕೊನೆಯವರೆಗೂ ವಿಡಿಯೋ ನೋಡಿ! 😍 ನನ್ನ ಈ ಪುಟ್ಟ ಪ್ರಯತ್ನಕ್ಕೆ ನಿಮ್ಮ ಪ್ರೀತಿ ಮತ್ತು ಬೆಂಬಲ ಸದಾ ಇರಲಿ. ❤️ 🙏 ವಿಡಿಯೋ ಇಷ್ಟವಾದರೆ Like ಮಾಡಿ, ನಿಮ್ಮ ಅಭಿಪ್ರಾಯವನ್ನು Comment ಮಾಡಿ, ನನ್ನ *Divyaravivlog* ಚಾನೆಲ್‌ಗೆ Subscribe ಮಾಡಿ ಹಾಗೂ ನಿಮ್ಮ ಸ್ನೇಹಿತರ ಜೊತೆ Share ಮಾಡಿ. 🔔❤️ ನಿಮ್ಮ ಪ್ರೀತಿ ಮತ್ತು ಬೆಂಬಲವೇ ನನ್ನ ಶಕ್ತಿ! 🥰🙏 ಧನ್ಯವಾದಗಳು ❤️ #Divyaravivlog #TrainMissAyitu #TrainMissed #KannadaVlog #KannadaDailyVlogs #FamilyVlog #TravelVlogKannada #KannadaYouTuber #DailyVlog #HusbandWifeVlog #FamilyTime #KannadaVlogger #IndianRailways #TrendingVlog #YouTubeKannada #dailyvlog #divyaravivlog #familyvlog #kannadavlogger #kannadavlog #foreverlove #kannadayoutuber #kannadayoutube #suport