Перейти к содержимому

- ಶ್ರೀ ಅಮಿತ್ ಶಾ, ಕೇಂದ್ರ ಗೃಹ ಹಾಗೂ ಸಹಕಾರ ಸಚಿವರು

BJP Karnataka

0:00 / 0:00

- ಶ್ರೀ ಅಮಿತ್ ಶಾ, ಕೇಂದ್ರ ಗೃಹ ಹಾಗೂ ಸಹಕಾರ ಸಚಿವರು

241 просмотр · 5 дн. назад
BJP Karnataka
44,1 тыс. подписчиков
241 просмотр · 5 дн. назад
ಗುಜರಾತ್, ರಾಜಸ್ಥಾನ, ತ್ರಿಪುರಾ ಸೇರಿದಂತೆ ಇತರ ರಾಜ್ಯಗಳ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಮತ್ತು ಉಪಚುನಾವಣೆಗಳಲ್ಲಿ ಬಿಜೆಪಿ ಹಾಗೂ ಎನ್‌ಡಿಎಗೆ ದೊರೆತಿರುವ ಯಶಸ್ಸು ಮೋದಿ ಸರ್ಕಾರದ ಮೇಲಿನ ಜನರ ವಿಶ್ವಾಸವನ್ನು ಮತ್ತು ಬೆಂಬಲವನ್ನು ಪ್ರತಿಬಿಂಬಿಸುತ್ತದೆ. ರಾಹುಲ್ ಗಾಂಧಿ ಅವರು ಈ ಚುನಾವಣಾ ಫಲಿತಾಂಶಗಳಿಂದ ಪಾಠ ಕಲಿತು ಆತ್ಮಾವಲೋಕನ ಮಾಡಿಕೊಳ್ಳಬೇಕು. ಪ್ರತಿ ಸೋಲಿಗೂ ಚುನಾವಣಾ ಪ್ರಕ್ರಿಯೆಯನ್ನು ಪ್ರಶ್ನಿಸುವ ಬದಲು, ಜನರ ನಡುವೆ ಕಾಂಗ್ರೆಸ್‌ಗೆ ಇರುವ ಸ್ವೀಕಾರಾರ್ಹತೆಯ ಬಗ್ಗೆ ಕಾಂಗ್ರೆಸ್ ಪಕ್ಷವು ಚಿಂತನೆ ನಡೆಸಬೇಕು. ಜನರ ವಿಶ್ವಾಸವನ್ನು ಕೇವಲ ಆರೋಪಗಳು ಮತ್ತು ಪ್ರಚಾರದ ಮೂಲಕ ಗಳಿಸಲು ಸಾಧ್ಯವಿಲ್ಲ. ಜನರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಜನಸೇವೆಯ ಮೂಲಕವೇ ಅದನ್ನು ಗಳಿಸಬಹುದು. ಶ್ರೀ ಅಮಿತ್ ಶಾ, ಕೇಂದ್ರ ಗೃಹ ಹಾಗೂ ಸಹಕಾರ ಸಚಿವರು #ShahExposesRahul