Перейти к содержимому

ಸಿಡಿದೆದ್ರು 13 ಜಿಲ್ಲೆ ರೈತರು- ಕಾಲಿಗೆ ಬೀಳ್ತೀನಿ ಎಂದ ಸಿಎಂ- Karnataka Sugarcane Farmers’ Massive Protest

Third Eye

0:00 / 0:00

ಸಿಡಿದೆದ್ರು 13 ಜಿಲ್ಲೆ ರೈತರು- ಕಾಲಿಗೆ ಬೀಳ್ತೀನಿ ಎಂದ ಸಿಎಂ- Karnataka Sugarcane Farmers’ Massive Protest

129 568 просмотров · 15 ч назад
Third Eye
1,59 млн подписчиков
129 568 просмотров · 15 ч назад
#SugarcaneProtest #KarnatakaFarmers #SugarcanePrice #EthanolPolicy #FRP #BelagaviProtest #FarmerProtestKarnataka #ThirdEyeKannada #karnatakanews ಕರ್ನಾಟಕದಲ್ಲಿ ಕಬ್ಬು ಬೆಳೆಗಾರರ ಉಗ್ರ ಹೋರಾಟ: ಟನ್‌ಗೆ ₹5,500 ದರಕ್ಕೆ ಪಟ್ಟು! | FRP & Ethanol Complete Analysis ರಾಜ್ಯಾದ್ಯಂತ ಕಬ್ಬು ಬೆಳೆಗಾರರು ಬೃಹತ್ ಹೋರಾಟ ಆರಂಭಿಸಿದ್ದಾರೆ. ಪ್ರತಿ ಟನ್ ಕಬ್ಬಿಗೆ ₹5,500 ನಿಗದಿಪಡಿಸಬೇಕು ಎಂದು ಬೆಳಗಾವಿ, ಬಾಗಲಕೋಟೆ, ಮಂಡ್ಯ ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಹೆದ್ದಾರಿ ತಡೆದು ಪ್ರತಿಭಟನೆ ನಡೆಸುತ್ತಿದ್ದಾರೆ. ಸದ್ಯ ಕಬ್ಬಿಗೆ ಸಿಗುತ್ತಿರುವ FRP ದರವೆಷ್ಟು? ಎಥೆನಾಲ್ ಮಾರಾಟದಿಂದ ಸಕ್ಕರೆ ಕಾರ್ಖಾನೆ ಮಾಲೀಕರು ಮಾಡುತ್ತಿರುವ ಕೋಟಿ ಕೋಟಿ ಲಾಭ ಎಷ್ಟು? ಕಬ್ಬು ಬೆಳೆಗಾರರ ಅಸಲಿ ಬೇಡಿಕೆಗಳೇನು? ಈ ಸಂಪೂರ್ಣ ವಿಷಯದ ಕುರಿತು ಸರಳ ಮತ್ತು ಆಳವಾದ ವಿಶ್ಲೇಷಣೆ ಈ ವಿಡಿಯೋದಲ್ಲಿದೆ. 📌 ವಿಡಿಯೋದಲ್ಲಿ ಏನಿದೆ? 00:00 - ಕಬ್ಬು ಬೆಳೆಗಾರರ ಬೃಹತ್ ಹೋರಾಟದ ಹಿನ್ನೆಲೆ 01:30 - ಸದ್ಯ ಇರುವ ಕಬ್ಬಿನ ಬೆಲೆ ಎಷ್ಟು? ರೈತರ ಬೇಡಿಕೆ ಏನು? 03:00 - FRP (Fair & Remunerative Price) ಅಂದ್ರೆ ಏನು? 04:30 - ಎಥೆನಾಲ್ ಆರ್ಥಿಕತೆ ಮತ್ತು ಸಕ್ಕರೆ ಕಾರ್ಖಾನೆಗಳ ಅಸಲಿ ಲಾಭ 06:15 - ಎಥೆನಾಲ್ ಖರೀದಿ ಮತ್ತು ರೈತರ ಪ್ರಮುಖ ಬೇಡಿಕೆಗಳು 08:00 - ಈ ಬಿಕ್ಕಟ್ಟಿಗೆ ಶಾಶ್ವತ ಪರಿಹಾರವೇನು? ವಿಡಿಯೋ ಇಷ್ಟವಾದರೆ ಲೈಕ್ ಮಾಡಿ, ಶೇರ್ ಮಾಡಿ ಹಾಗೂ ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮಾಡಿ. ಇನ್ನಷ್ಟು ಜ್ಞಾನಪ್ರದ ಮತ್ತು ವಿಶ್ಲೇಷಣಾತ್ಮಕ ವಿಡಿಯೋಗಳಿಗಾಗಿ ನಮ್ಮ ಚಾನೆಲ್‌ಗೆ Subscribe ಆಗಿ. #SugarcaneProtest #KarnatakaFarmers #EthanolPolicy #ThirdEyeKannada #SugarcanePrice #FRP thirdeye is a large online channel that brings Breaking & Latest current news headlines from all over world on Politics, Sports, and Current Affairs in India & around the world in kannada Latest updates on Indian sports, movies, business, stock markets, Cricket, lifestyle & much more.