Перейти к содержимому

3ನೇ ಮಹಾಯುದ್ಧ ಫಿಕ್ಸ್? ಅಮೆರಿಕದ 90 ದಿನಗಳ ಸೀಕ್ರೆಟ್ ಪ್ಲಾನ್ | US Fortress Plan | UK, Japan ದಿಢೀರ್ ಅಲರ್ಟ್!

Vijay Karnataka | ವಿಜಯ ಕರ್ನಾಟಕ

0:00 / 0:00

3ನೇ ಮಹಾಯುದ್ಧ ಫಿಕ್ಸ್? ಅಮೆರಿಕದ 90 ದಿನಗಳ ಸೀಕ್ರೆಟ್ ಪ್ಲಾನ್ | US Fortress Plan | UK, Japan ದಿಢೀರ್ ಅಲರ್ಟ್!

10 525 просмотров · 20 ч назад
Vijay Karnataka | ವಿಜಯ ಕರ್ನಾಟಕ
1,82 млн подписчиков
10 525 просмотров · 20 ч назад
3ನೇ ಮಹಾಯುದ್ಧ ಫಿಕ್ಸ್? ಅಮೆರಿಕದ 90 ದಿನಗಳ ಸೀಕ್ರೆಟ್ ಪ್ಲಾನ್ | US Fortress Plan | UK, Japan ದಿಢೀರ್ ಅಲರ್ಟ್! | World War 3 Alert? US 90-Day Fortress Plan Explained | UK & Japan Emergency Warning | WW3 News ಒಂದು ಕಡೆ ಅಮೆರಿಕ ತನ್ನ ಮಿಲಿಟರಿಗೆ 90 ದಿನಗಳ ಕಾಲ ಹೊರಜಗತ್ತಿನ ಸಂಪರ್ಕವೇ ಇಲ್ಲದೆ ಬದುಕಲು ರೆಡಿಯಾಗಿ ಅಂತ ಆರ್ಡರ್ ಮಾಡಿದೆ! ಇನ್ನೊಂದು ಕಡೆ ಬ್ರಿಟನ್ ಮತ್ತು ಜಪಾನ್ ಸರ್ಕಾರಗಳು, ತಮ್ಮ ಜನರಿಗೆ ಮನೇಲಿ ನೀರು, ಊಟ, ಕ್ಯಾಶ್ ಎತ್ತಿಟ್ಕೊಳ್ಳಿ ಅಂತ ವಾರ್ನಿಂಗ್ ಕೊಡ್ತಿವೆ. ಇತ್ತೀಚೆಗಷ್ಟೇ ಅಮೆರಿಕಾ ತನ್ನ ಮಿಲಿಟರಿ ಬೇಸ್‌ಗಳಿಗಾಗಿ ಒಂದು ಮೆಗಾ ಪ್ಲಾನ್ ಅನ್ನು ಅನೌನ್ಸ್ ಮಾಡಿದೆ. ಅದೇ ಫೋರ್ಟ್ರೆಸ್‌ ಪ್ಲಾನ್‌.. ಈ ಪ್ಲಾನ್ ಪ್ರಕಾರ, ಯಾವುದೇ ದೊಡ್ಡ ಮಟ್ಟದ ಪವರ್ ಕಟ್ ಆದರೂ, ಎಲೆಕ್ಟ್ರಿಸಿಟಿ ಗ್ರಿಡ್ ಫೇಲ್ ಆದರೂ, ಅಥವಾ ಸಪ್ಲೈ ಚೈನ್ ಕಟ್ ಆದರೂ ಕೂಡ, ಅಮೆರಿಕದ ಮಿಲಿಟರಿ ಬೇಸ್‌ಗಳು ಹೊರಗಿನ ಪ್ರಪಂಚದ ಯಾವುದೇ ಸಹಾಯವಿಲ್ಲದೆ ಬರೋಬ್ಬರಿ 90 ದಿನಗಳ ಕಾಲ ತಾವೇ ಸ್ವಂತವಾಗಿ ಕಾರ್ಯನಿರ್ವಹಿಸಲು ರೆಡಿಯಾಗುತ್ತಿವೆ. ಅಮೆರಿಕ ಮತ್ತು ಇರಾನ್ ನಡುವೆ ಯುದ್ಧ ಕಂಟಿನ್ಯೂ ಆಗಿರುವ ನಡುವೆಯೇ ಅಮೆರಿಕದ ಈ ನಡೆ ಸಹಜವಾಗಿಯೇ ಪ್ರಪಂಚದಾದ್ಯಂತ ಸಂಚಲನ ಮೂಡಿಸಿದೆ. ಇದರ ಜೊತೆಗೆ ಇನ್ನೊಂದು ಶಾಕಿಂಗ್ ವಿಷಯ ಏನಪ್ಪಾ ಅಂದ್ರೆ, ಅಮೆರಿಕ ಈ ಪ್ಲಾನ್ ಅನೌನ್ಸ್‌ ಮಾಡಿದ ಬೆನ್ನಲ್ಲೇ ಯುಕೆ ಮತ್ತು ಜಪಾನ್ ದೇಶಗಳು ತಮ್ಮ ಜನರಿಗೆ ಮನೆಯಲ್ಲಿ ಅಗತ್ಯ ವಸ್ತುಗಳನ್ನು ಸ್ಟಾಕ್ ಮಾಡಿಟ್ಟುಕೊಳ್ಳಿ ಅಂತ ಎಚ್ಚರಿಕೆ ಕೊಟ್ಟಿವೆ. ಈ ಮೂರು ದೇಶಗಳ ನಡೆ ಒಂದೇ ಬಾರಿಗೆ ಆಗಿರುವುದರಿಂದ, ಜನರಿಗೆ ಇದು ಖಂಡಿತವಾಗಿಯೂ ಮೂರನೇ ಮಹಾಯುದ್ಧದ ಮುನ್ಸೂಚನೆ ಅನ್ನೋ ಡೌಟ್ ಶುರುವಾಗಿದೆ. ಆದರೆ, ನಿಜವಾಗಿಯೂ ಯುದ್ಧ ಹತ್ತಿರದಲ್ಲಿದೆಯಾ? ಈ ಫೋರ್ಟ್ರೆಸ್ ಪ್ಲಾನ್ ಅಸಲಿಯತ್ತು ಏನು? ಜಿಯೋಪೊಲಿಟಿಕಲ್ ಎಕ್ಸ್‌ಪರ್ಟ್ಸ್ ಮತ್ತು ಮಾಜಿ ಮಿಲಿಟರಿ ಅಧಿಕಾರಿಗಳು ಈ ಬಗ್ಗೆ ಏನಂತಾರೆ? ಬನ್ನಿ ನೋಡೋಣ.. Is the world preparing for World War 3? The United States has announced an ambitious military preparedness initiative called the US Fortress Plan, aimed at making military bases self-sufficient for up to 90 days during major emergencies. Meanwhile, the UK has renewed its emergency preparedness campaign, asking citizens to maintain essential supplies for at least 3 days. Japan is also strengthening its disaster preparedness guidelines. In this video, we explain: What is the US Fortress Plan? Why does the US want 90 days of military self-sufficiency? How will 500 US military bases prepare for power outages and supply chain disruptions? What is the threat of cyberattacks and China's Volt Typhoon hacking operation? Why are the UK and Japan asking citizens to stock emergency supplies? Is this preparation linked to World War 3 or future natural disasters? How are other countries preparing for national emergencies? Is the world heading towards another major global conflict, or are these simply precautionary defence measures? Watch the full video to understand the developments. Share your opinion in the comments. 90 ದಿನಗಳ ಕಾಲ ಕರೆಂಟ್, ನೀರು, ಸಪ್ಲೈ ಇಲ್ಲದೆ ಬದುಕಲು ಅಮೆರಿಕ ಸೈನ್ಯ ರೆಡಿ! ಬ್ರಿಟನ್, ಜಪಾನ್ ಜನರಿಗೆ ಎಚ್ಚರಿಕೆ ಕೊಟ್ಟಿದ್ದೇಕೆ? ಇದು 3ನೇ ಮಹಾಯುದ್ಧದ ಮುನ್ಸೂಚನೆಯಾ? | Is World War 3 Coming? US Military's 90-Day Survival Plan | Fortress Plan Explained | #WorldWar3 #USFortressPlan #WW3News #USMilitary #Geopolitics #CyberWarfare #GlobalSecurity #Japan #UK #InternationalNews ▬▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ►    / @vijaykarnataka   ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5C... FACEBOOK ►  / vijaykarnataka   INSTAGRAM ►   / vijaykarnataka   TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share