Перейти к содержимому

ಹನೂರು ಎನ್‌ಕೌಂಟರ್‌: ಅಂದು ಅರಣ್ಯದಲ್ಲಿ ನಡೆದಿದ್ದೇನು? ನಿವೃತ್ತ ಅಧಿಕಾರಿಗಳಿಂದ ಸ್ಫೋಟಕ ಮಾಹಿತಿ ಬಹಿರಂಗ

The Federal Karnataka

0:00 / 0:00

ಹನೂರು ಎನ್‌ಕೌಂಟರ್‌: ಅಂದು ಅರಣ್ಯದಲ್ಲಿ ನಡೆದಿದ್ದೇನು? ನಿವೃತ್ತ ಅಧಿಕಾರಿಗಳಿಂದ ಸ್ಫೋಟಕ ಮಾಹಿತಿ ಬಹಿರಂಗ

20 157 просмотров · 1 мес. назад
The Federal Karnataka
214 тыс. подписчиков
20 157 просмотров · 1 мес. назад
Hanuru Encounter: ಹನೂರಿನ ಕಾವೇರಿ ವನ್ಯಜೀವಿಧಾಮದಲ್ಲಿ ಆಗಸ್ಟ್‌ 15ರಂದು ನಡೆದ ಗುಂಡಿನ ದಾಳಿಯಲ್ಲಿ ಮೂವರು ಶಂಕಿತ ಬೇಟೆಗಾರರು ಮೃತಪಟ್ಟ ಘಟನೆ ರಾಜ್ಯಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದೆ. ಅರಣ್ಯ ಸಿಬ್ಬಂದಿ ಗುಂಡು ಹಾರಿಸಿದ್ದು ತಪ್ಪೇ? ಮೃತಪಟ್ಟವರು ರೈತರೇ? ಅಥವಾ ನಿಜವಾಗಿಯೂ ಬೇಟೆಗಾರರೇ? ಈ ವಿವಾದದ ನಡುವೆಯೇ ‘ದ ಫೆಡರಲ್ ಕರ್ನಾಟಕ’ ನಡೆಸಿದ ವಿಶೇಷ ಸಂದರ್ಶನದಲ್ಲಿ ಅರಣ್ಯ ಇಲಾಖೆಯ ನಿವೃತ್ತ ಅಧಿಕಾರಿಗಳು ಹಲವು ಸ್ಫೋಟಕ ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ. “ಬೇಟೆಗಾರರು ಬಂದಾಗ ಅಪ್ಪಿಕೊಳ್ಳಲು ಸಾಧ್ಯವಿಲ್ಲ. ಆತ್ಮರಕ್ಷಣೆಗಾಗಿ ಗುಂಡು ಹಾರಿಸುವುದು ಅನಿವಾರ್ಯ” ಎಂದು ನಿವೃತ್ತ ಅಧಿಕಾರಿಗಳು ಹೇಳಿದ್ದಾರೆ. ಅಂದು ಅರಣ್ಯದಲ್ಲಿ ನಿಜವಾಗಿ ನಡೆದಿದ್ದೇನು? ಅರಣ್ಯ ಸಿಬ್ಬಂದಿ ಗುಂಡು ಹಾರಿಸದೆ ಇದ್ದಿದ್ದರೆ ಪರಿಸ್ಥಿತಿ ಹೇಗಿರುತ್ತಿತ್ತು? ಎನ್‌ಕೌಂಟರ್‌ ಕುರಿತು ನಿವೃತ್ತ ಅಧಿಕಾರಿಗಳ ಸ್ಫೋಟಕ ವಿಶ್ಲೇಷಣೆ ಈ ವಿಡಿಯೊದಲ್ಲಿದೆ. #HanuruEncounter #HanurEncounter #ಹನೂರುಎನ್‌ಕೌಂಟರ್ #Hanur #ಹನೂರು #KaveriWildlifeSanctuary #ಕಾವೇರಿವನ್ಯಜೀವಿಧಾಮ #KarnatakaForestDepartment #ಅರಣ್ಯಇಲಾಖೆ #ForestDepartment #ForestOfficers #thefederalkarnataka #VijayJonnahalli ಸುದ್ದಿ, ವಿಶ್ಲೇಷಣೆ ಹಾಗೂ ವ್ಯಾಖ್ಯಾನಗಳನ್ನು ಪಠ್ಯ ಮತ್ತು, ಬಹುಮಾಧ್ಯಮ ರೂಪದಲ್ಲಿ ಪ್ರಸಾರ ಮಾಡುವ ಡಿಜಿಟಲ್ ವೇದಿಕೆ -ದ ಫೆಡರಲ್., ದೇಶವನ್ನು ರಾಜ್ಯಗಳ ದೃಷ್ಟಿಕೋನದಲ್ಲಿ ನೋಡಿ, ಜನರಿಗೆ ಮುಖ್ಯವಾದ, ಆದರೆ, ನಿರ್ಲಕ್ಷಿತ ಸಂಗತಿಗಳನ್ನು ಶೋಧಿಸಿ, ವಿಶ್ಲೇಷಿಸುವುದು ದ ಫೆಡರಲ್‌ನ ಮೂಲ ಉದ್ದೇಶ.. ▶For more explainers, and interesting videos - https://karnataka.thefederal.com/cate... ▶For the latest news and analysis - https://karnataka.thefederal.com ▶Follow The Federal News here - https://thefederal.com ▶Facebook:   / thefederalkarnataka   ▶X: https://x.com/TheFederal_KA ▶Instagram:   / thefederal_ka   ▶LinkedIn: ▶Whats app channel: https://whatsapp.com/channel/0029VaO0... Download The Federal App here - ▶Android - https://play.google.com/store/apps/de... ▶iPhone - https://apps.apple.com/in/app/the-fed...