Перейти к содержимому

SATS Result Entry Easy Trick | ಈ trick use ಮಾಡಿ ಒಂದೇ click ನಲ್ಲಿ bulk result entry ಮಾಡಿ...

With You и ещё 2

0:00 / 0:00

SATS Result Entry Easy Trick | ಈ trick use ಮಾಡಿ ಒಂದೇ click ನಲ್ಲಿ bulk result entry ಮಾಡಿ...

5 565 просмотров · 3 дня назад
With You и ещё 2
5 565 просмотров · 3 дня назад
SATS Result Entry ಮಾಡಲು ಒಂದೊಂದು ವಿದ್ಯಾರ್ಥಿಯ Result ಅನ್ನು ಪ್ರತ್ಯೇಕವಾಗಿ Entry ಮಾಡುವ ಅಗತ್ಯವಿಲ್ಲ! 🚀 ಈ ವಿಡಿಯೋದಲ್ಲಿ KSRMS Result Website ಮೂಲಕ Result Excel Sheet ಅನ್ನು Download ಮಾಡಿಕೊಂಡು, ಅದನ್ನು SATS ನಲ್ಲಿ Import ಮಾಡುವುದು ಹೇಗೆ ಎಂಬುದನ್ನು ಹಂತ ಹಂತವಾಗಿ ತೋರಿಸಲಾಗಿದೆ. ✅ KSRMS Result Excel Download ✅ SATS Result Excel Import ✅ SATS Result Entry Easy Method ✅ ಒಂದೇ Excel ಮೂಲಕ Multiple Students Result Entry ✅ ಶಿಕ್ಷಕರ ಸಮಯ ಮತ್ತು ಶ್ರಮ ಉಳಿಸುವ ವಿಧಾನ ✅ SATS Result Entryಗೆ ಉಪಯುಕ್ತ Trick ಶಾಲಾ Result Entry ಮಾಡುವ ಶಿಕ್ಷಕರಿಗೆ ಈ ವಿಡಿಯೋ ಉಪಯುಕ್ತವಾಗಬಹುದು. KSRMS Result Website: ಶಾಲಾ ಫಲಿತಾಂಶ ನಿರ್ವಹಣೆಗೆ ಸಹಾಯಕವಾದ ವ್ಯವಸ್ಥೆ SATS: Student Achievement Tracking System ವಿಡಿಯೋ ಉಪಯುಕ್ತವಾಗಿದ್ದರೆ Like 👍 ಮಾಡಿ, ಶಿಕ್ಷಕರಿಗೆ Share ಮಾಡಿ ಮತ್ತು ಇಂತಹ Teacher Useful Videosಗಾಗಿ With You Channel Subscribe ಮಾಡಿ. ❤️ KSRMS website : https://withyou00.github.io/ksrmsresult/ #KSRMS #SATS #SATSResultEntry #SATSResult #KSRMSResult #ExcelImport #SATSExcelImport #ResultEntry #TeacherTricks #KarnatakaTeachers