Перейти к содержимому

ಹೊಸಕೆರೆ ಶಕ್ತಿ ತಾಯಿ ಚೌಡೇಶ್ವರಿ ಮಹಿಮೆ! 🙏

NAVASIDDI MUSIC KANNADA

0:00 / 0:00

ಹೊಸಕೆರೆ ಶಕ್ತಿ ತಾಯಿ ಚೌಡೇಶ್ವರಿ ಮಹಿಮೆ! 🙏

110 просмотров · 7 дней назад
NAVASIDDI MUSIC KANNADA
19 подписчиков
110 просмотров · 7 дней назад
ಹೊಸ್ಕೆರೆ ಶಕ್ತಿ ತಾಯಿ ಚೌಡೇಶ್ವರಿ ಎಲ್ಲರ ಭಕ್ತಿ ಪಡೆದ ಜಗದೀಶ್ವರಿ... ಅಚ್ಚಹಸುರೀನ ಸೀರೆಯ ಉಟ್ಟು ಕಣ್ಣೀಗೆ ಕಾಡಿಗೆ ಬೈತಲೆಯಾ ತೊಟ್ಟು ಮಲ್ಲೀಗೆ ಮೊಗ್ಗಿನ ಜಡೆಯ ಸಿಂಗರಿಸಿ ಹಣೆತುಂಬ ಸಿಂಧೂರ ಕುಂಕುಮ ಇರಿಸಿ ಹತ್ತೂರ ಮಕ್ಕಳ ಕಾಯುವ ತಾಯೆ ಹೊಸ್ಕೆರೆ ಗ್ರಾಮಕ್ಕೆ ಬಂದು ನೆಲೆಸಿದ ಮಾಯೆ ನಿನ್ನ ಶಕ್ತಿಯ ಕಟ್ಟಿಹಾಕಲು ಬಂದವರು ಕಣ್ಣು ಕಾಣದೆ ಕುರುಡಾಗಿ ಹೋದರು.... ಭಕ್ತರ ಕಷ್ಟವ ಕರಗಿಸೊ ದೇವಿಯೇ ಮನೆ ಮನ ಬೆಳಗುವ ಕರುಣಾಮಯಿಯೇ ಕೈಮುಗಿದು ಬೇಡಿದರೆ ಅಭಯವ ನೀಡುವೆ ಕಣ್ಣೀರ ಒರೆಸಲು ಓಡೋಡಿ ಬರುವೆ #ಹೊಸಕೆರೆಚೌಡೇಶ್ವರಿ #ಚೌಡೇಶ್ವರಿತಾಯಿ #ಚೌಡೇಶ್ವರಿಅಮ್ಮ #ಶಕ್ತಿತಾಯಿ #ಚೌಡೇಶ್ವರಿಭಕ್ತಿಗೀತೆ #ಕನ್ನಡಭಕ್ತಿಗೀತೆ #ದೇವಿಭಕ್ತಿ #ಅಮ್ಮನವರಮಹಿಮೆ #ಜೈಚೌಡೇಶ್ವರಿ #ಹೊಸಕೆರೆ #ಭಕ್ತಿಗೀತೆ #ದೇವರಹಾಡು #KannadaDevotionalSong #ChowdeshwariDevi #ChowdeshwariAmma #DeviSongs #KannadaSongs #DevotionalSongs #BhaktiSong #AmmanSong #KannadaReels #DevotionalReels #InstagramReels #Navasiddi #TrendingReels ಕಾಪಾಡು ತಾಯೇ ಬೇಡುವೆ ನಿನ್ನ ಹರಸಿ ಹರಸಿ ನೀ ಹಾರೈಸು ಮುನ್ನ ನಿನ್ನಯ ನಾಮವೇ ನಮಗೆಲ್ಲ ರಕ್ಷೆ ತೋರು ಶ್ರೀ ಚೌಡೇಶ್ವರಿ ಕರುಣೆಯ ಕಟಾಕ್ಷೆ!